icon ಬೆಲೆ ಪಡೆಯಿರಿ

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್

ಸಮಗ್ರ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ಆಕರ್ಷಕ ಸ್ವಿಸ್ ಸಾಹಸವನ್ನು ಪ್ರಾರಂಭಿಸಿ. ವೈದ್ಯಕೀಯ ತುರ್ತುಸ್ಥಿತಿಗಳು, ಪ್ರಯಾಣ ಅಡೆತಡೆಗಳು ಮತ್ತು ಕಳೆದುಹೋದ ಲಗೇಜ್ ವಿರುದ್ಧ ಹಣಕಾಸಿನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಿ.

ಕೇರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಟ್ರಾವೆಲ್ ಇನ್ಶೂರೆನ್ಸ್ ಪಡೆದಾಗ, ನಿಮಗೆ ಸಿಗುತ್ತದೆ

Switzerland Travel Insurance
  • 45 ಲಕ್ಷ+ ಪ್ರಯಾಣಿಕರು ಆರಂಭದಿಂದ ಸೇವೆ ಪಡೆದಿದ್ದಾರೆ^^
  • 184 ಕೋಟಿ+ ಆರಂಭದಿಂದ ಪಾವತಿಸಲಾದ ಕ್ಲೈಮ್ ಮೊತ್ತ**
  • 24*7 ಕ್ಲೈಮ್ ಮತ್ತು ಗ್ರಾಹಕ ಸಹಾಯ

ಜನರ ವಿಶ್ವಾಸ ಗಳಿಸಿದೆ

4.1/5

45 ಲಕ್ಷ+ ಪ್ರಯಾಣಿಕರಿಗೆ ಸೇವೆ ನೀಡಲಾಗಿದೆ

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ಈ ಜನಪ್ರಿಯ ಪ್ರದೇಶಗಳಿಂದ ಆಯ್ಕೆಮಾಡಿ:

ಒಂದು ವರ್ಷದಲ್ಲಿ ಅನೇಕ ಪ್ರಯಾಣಗಳನ್ನು ಕವರ್ ಮಾಡುವ ವಾರ್ಷಿಕ ಪಾಲಿಸಿ ಬೇಕೇ?

ನೀವು ಯಾವಾಗ ಪ್ರಯಾಣಿಸುತ್ತಿದ್ದೀರಿ?

  • ಪ್ರಯಾಣದ ಅವಧಿ

ಮುಂದುವರಿಯುವ ಮೂಲಕ, ನೀವು ನಮ್ಮ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೀರಿ

ಬರೆದವರು:
ಅಂಜಲಿ ಶರ್ಮಾ
Anjali Sharma
ಅಂಜಲಿ ಶರ್ಮಾ
ಇನ್ಶೂರೆನ್ಸ್ ತಜ್ಞರು

ಮೆಡಿಕಲ್ ಮತ್ತು ಇನ್ಶೂರೆನ್ಸ್‌ನಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಬರವಣಿಗೆ ಮತ್ತು ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಕೌಶಲ್ಯಯುತ ಇನ್ಶೂರೆನ್ಸ್ ಸ್ಪೆಷಲಿಸ್ಟ್. ಸ್ಪಷ್ಟ ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಕುಶಲತೆಯಿಂದ ರಚಿಸುತ್ತಾರೆ. ಸಂಕೀರ್ಣ ಪರಿಭಾಷೆ ಮತ್ತು ಸಾಮಾನ್ಯ ಮಾರ್ಗಸೂಚಿಗಳ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದು, ಉದ್ದೇಶಿತ ಓದುಗರನ್ನು ತಲುಪುವಂತಹ ಮಾಹಿತಿಪೂರ್ಣ ಲೇಖನಗಳು, ಬ್ಲಾಗ್ ಪೋಸ್ಟ್‌ಗಳು ಮತ್ತು ಮಾರುಕಟ್ಟೆ ಸಂಬಂಧಿತ ವಿಷಯಗಳನ್ನು ಸಿದ್ಧಪಡಿಸುತ್ತಾರೆ.

ರಿವ್ಯೂ ಮಾಡಿದವರು:
ರಶ್ಮಿ ರೈ
Rashmi Rai
ರಶ್ಮಿ ರೈ
ಇನ್ಶೂರೆನ್ಸ್ ಸ್ಪೆಷಲಿಸ್ಟ್

ರಶ್ಮಿ ಅವರು ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿದ್ದು, ಕಥೆ ಹೇಳುವ ಹಂಬಲವನ್ನು ಹೊಂದಿದ್ದಾರೆ. ಇನ್ಶೂರೆನ್ಸ್ ವಲಯದ ಪರಿಣಿತ ಬರಹಗಾರ್ತಿಯಾಗಿ, ಅವರು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಹಾಗೂ ಇನ್ಶೂರೆನ್ಸ್ ಕುರಿತಾದ ಸಾಮಾನ್ಯ ಹಾಗೂ ಸಂಕೀರ್ಣ ಪರಿಭಾಷೆಗಳನ್ನು ಅತ್ಯಂತ ಸರಳ ಹಾಗೂ ಸುಲಭ ಪದಗಳಲ್ಲಿ ವಿವರಿಸುತ್ತಾರೆ. ಇನ್ಶೂರೆನ್ಸ್ ಕುರಿತು ಮಾಹಿತಿ ಒದಗಿಸುವುದರ ಜೊತೆಗೆ ರಶ್ಮಿ ಒಬ್ಬ ಉತ್ತಮ ಓದುಗರಾಗಿದ್ದು, ಹೆಲ್ತ್ ಮತ್ತು ಟ್ರಾವೆಲ್‌ಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಹುಡುಕುವುದು ಹಾಗೂ ನಮ್ಮ ವೇದಿಕೆಯ ಮೂಲಕ ಅವುಗಳನ್ನು ನಮ್ಮ ವೀಕ್ಷಕರಿಗೆ ವಿವರಿಸುವುದು ಅವರಿಗೆ ಖುಷಿ ನೀಡುತ್ತದೆ.

ಅಪ್ಡೇಟ್ ಆದ ದಿನಾಂಕ:
1 ಸೆಪ್ಟೆಂಬರ್ 2026
ರಿವ್ಯೂ ಮಾಡಿದ ದಿನಾಂಕ:
1 ಸೆಪ್ಟೆಂಬರ್ 2026

ಸರಿಯಾದ ಟ್ರಾವೆಲ್ ಇನ್ಶೂರೆನ್ಸ್ ಕವರ್‌ನೊಂದಿಗೆ ಸ್ವಿಟ್ಜರ್‌ಲ್ಯಾಂಡ್‌ಗೆ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಿ

ದಕ್ಷಿಣ-ಮಧ್ಯ ಯುರೋಪ್‌ನಲ್ಲಿರುವ ಬೆಟ್ಟ ಗುಡ್ಡಗಳಿಂದ ಆವೃತವಾದ ಸ್ವಿಟ್ಜರ್‌ಲ್ಯಾಂಡ್ , ಭೂಮಿಯ ಮೇಲಿನ ಸ್ವರ್ಗವಾಗಿದೆ. ಮನಸೆಳೆಯುವ ಈ ಆಲ್ಪೈನ್ ದೇಶವು ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾ ಮತ್ತು ಲಿಚ್ಟೆನ್‌ಸ್ಟೈನ್ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಅದ್ಭುತವಾದ ಆಲ್ಪೈನ್ ಪರ್ವತಗಳು, ನೀಲಿ ಬಣ್ಣದ ಸರೋವರಗಳು ಮತ್ತು ಸುಂದರವಾದ ಪ್ರಕೃತಿ ದೃಶ್ಯಗಳನ್ನು ಹೊಂದಿರುವ ಸ್ವಿಟ್ಜರ್‌ಲ್ಯಾಂಡ್ , ನೀವು ಬಯಸುವ ಎಲ್ಲಾ ಸಂತೋಷಗಳನ್ನು ನಿಮಗೆ ನೀಡುತ್ತದೆ. ಸ್ವಿಟ್ಜರ್ಲೆಂಡ್‌ನಲ್ಲಿರುವಾಗ, ನೀವು ಆಧುನಿಕ ರೆಸ್ಟೋರೆಂಟ್‌ಗಳಲ್ಲಿ ಆರಾಮವಾಗಿ ಸಮಯ ಕಳೆಯಬಹುದು, ಸುಂದರವಾದ ತೋಟಗಳಲ್ಲಿ ವಿಶ್ರಾಂತಿ ಪಡೆಯಬಹುದು ಮತ್ತು ಲೈವ್ ಮ್ಯೂಸಿಕ್ ಜೊತೆಗೆ ಕೆಫೆಗಳಲ್ಲಿ ಸ್ವಾದಿಷ್ಟವಾದ ಖಾದ್ಯಗಳ ರುಚಿ ಸವಿಯಬಹುದು.

ಆದಾಗ್ಯೂ, ಅನಿರೀಕ್ಷಿತ ವೆಚ್ಚಗಳಿಗೆ ಕಾರಣವಾಗಬಹುದಾದ ಆರೋಗ್ಯ ಮತ್ತು ಪ್ರಯಾಣದ ಅಪಾಯಗಳಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಲ್ಲದೆ, ವಿದೇಶಿ ಪ್ರವಾಸಿಗರಿಗೆ ಅಲ್ಲಿನ ವೈದ್ಯಕೀಯ ಸೌಲಭ್ಯಗಳು ಅತ್ಯಂತ ದುಬಾರಿಯಾಗಿ ಪರಿಣಮಿಸಬಹುದು. ಪರಿಣಾಮವಾಗಿ, ಮಾರ್ಗದಲ್ಲಿ ತುರ್ತು ಆಸ್ಪತ್ರೆ ದಾಖಲಾತಿಯ ಸಮಯದಲ್ಲಿ ನಿಮ್ಮನ್ನು ಕವರ್ ಮಾಡುವ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡುವ ಮೂಲಕ ಆರ್ಥಿಕವಾಗಿ ಸುರಕ್ಷಿತವಾಗಿರುವುದು ಉತ್ತಮ.

ಕೇರ್ ಹೆಲ್ತ್ ಇನ್ಶೂರೆನ್ಸ್ ಎಕ್ಸ್‌ಪ್ಲೋರ್ ಯುರೋಪ್ ಪ್ಲಾನ್ ಅನ್ನು ಒದಗಿಸುತ್ತದೆ - ಇದು ವೈದ್ಯಕೀಯ ಅಥವಾ ವೈದ್ಯಕೀಯೇತರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಉತ್ತಮ ರಕ್ಷಣೆಯನ್ನು ಒದಗಿಸುವ ಸ್ವಿಟ್ಜರ್ಲೆಂಡ್‌ಗಾಗಿ ರೂಪಿಸಲಾದ ಟ್ರಾವೆಲ್ ಇನ್ಶೂರೆನ್ಸ್ ಆಗಿದೆ. ತುರ್ತು ಕ್ಯಾಶ್‌ಲೆಸ್ ಅಥವಾ ರಿಯಂಬರ್ಸ್‌ಮೆಂಟ್ ಆಸ್ಪತ್ರೆ ದಾಖಲಾತಿ, ಜೊತೆಗೆ ಟ್ರಿಪ್ ರದ್ದತಿ, ಪ್ರಮುಖ ಪ್ರಯಾಣದ ಡಾಕ್ಯುಮೆಂಟ್‌ಗಳು ಕಳೆದುಹೋಗುವುದು, ಲಗೇಜ್ ದೊರೆಯುವಲ್ಲಿ ವಿಳಂಬ ಅಥವಾ ಕಳೆದುಹೋಗುವಿಕೆ, ವೈದ್ಯಕೀಯ ಕಾರಣಗಳಿಂದಾಗಿ ಸ್ಥಳಾಂತರಿಸುವಿಕೆ ಮುಂತಾದ ಇತರ ವೈದ್ಯಕೀಯೇತರ ತುರ್ತು ಪರಿಸ್ಥಿತಿಗಳಿಗೂ ಪಾಲಿಸಿಯ ಕವರೇಜ್ ಅನ್ನು ವಿಸ್ತರಿಸಲಾಗಿದೆ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವೇ?

ಹೌದು. ಸ್ವಿಟ್ಜರ್‌ಲ್ಯಾಂಡ್ ಷೆಂಗೆನ್ ಪ್ರದೇಶದ ಭಾಗವಾಗಿದ್ದು, ಪ್ರಯಾಣಿಕರಿಗೆ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದನ್ನು ಕಡ್ಡಾಯಗೊಳಿಸುತ್ತದೆ. ಸಾಮಾನ್ಯವಾಗಿ, ಸ್ವಿಟ್ಜರ್‌ಲ್ಯಾಂಡ್‌ನಂತಹ ಷೆಂಗೆನ್ ಪ್ರದೇಶದ ದೇಶಕ್ಕೆ ಭೇಟಿ ನೀಡಲು, ನೀವು ಷೆಂಗೆನ್ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಷೆಂಗೆನ್ ವೀಸಾಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಲು ನೀವು ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕು.

ಸೂಕ್ತ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವ ಟ್ರಾವೆಲ್ ಇನ್ಶೂರೆನ್ಸ್, ವೈದ್ಯಕೀಯ ಅಥವಾ ವೈದ್ಯಕೀಯೇತರ ತುರ್ತು ಪರಿಸ್ಥಿತಿಯ ಅನಿರೀಕ್ಷಿತ ಘಟನೆಗಳಲ್ಲಿ ನಿಮ್ಮನ್ನು ರಕ್ಷಿಸುತ್ತದೆ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್‌ನ ಫೀಚರ್‌ಗಳು ಯಾವುವು?

ಕೇರ್ ಹೆಲ್ತ್ ಇನ್ಶೂರೆನ್ಸ್ ನೀಡುವ ಭಾರತದಿಂದ ಸ್ವಿಟ್ಜರ್‌ಲ್ಯಾಂಡ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್‌ನ ಕೆಲವು ಪ್ರಮುಖ ಫೀಚರ್‌ಗಳು ಇಲ್ಲಿವೆ:

ಗಮನಿಸಿ: ಕವರೇಜ್, ಪ್ರಯೋಜನಗಳು, ಐಚ್ಛಿಕ ಆ್ಯಡ್-ಆನ್‌ಗಳು ಮತ್ತು ಕ್ಲೈಮ್ ಸೆಟಲ್ಮೆಂಟ್‌ಗಳು ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ. ಸಂಪೂರ್ಣ ವಿವರಗಳಿಗಾಗಿ ದಯವಿಟ್ಟು ಪಾಲಿಸಿ ಕರಪತ್ರವನ್ನು ನೋಡಿ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್: ಒಂದು ನೋಟದಲ್ಲಿ ಪ್ಲಾನ್ ಮಾಡಿ

ನೀವು ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುತ್ತಿರಲಿ ಅಥವಾ ಸ್ವಿಟ್ಜರ್‌ಲ್ಯಾಂಡ್‌ಗಾಗಿ ಬೇರೆ ಯಾವುದೇ ರೀತಿಯ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುತ್ತಿರಲಿ, ಪಾಲಿಸಿಯ ಕವರೇಜ್ ಅನ್ನು ತಪ್ಪದೇ ಪರಿಶೀಲಿಸಬೇಕು. ಕೇರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ನಿಮ್ಮ ಗಮನಕ್ಕೆ ತರಲು ಬಯಸುವ ಕೆಲವು ಪ್ಲಾನ್ ವಿವರಗಳು ಇಲ್ಲಿವೆ:

ವಿವರಣೆ ಎಕ್ಸ್‌ಪ್ಲೋರ್ ಯುರೋಪ್
ಇನ್ಶೂರೆನ್ಸ್ ಮೊತ್ತ €30K ಮತ್ತು 100K (ಪ್ರೀಮಿಯಂ ಪ್ರಕಾರ ಬದಲಾಗುತ್ತದೆ)
ಪ್ರಯಾಣದ ಆಯ್ಕೆಗಳು
  • ಸಿಂಗಲ್ ಟ್ರಿಪ್ - ಹೌದು
  • ಮಲ್ಟಿ-ಟ್ರಿಪ್ (ಪಾಲಿಸಿಯು ವಾರ್ಷಿಕ ಆಧಾರದ ಮೇಲೆ ಇರುತ್ತದೆ) - NA
ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್)
  • ಕನಿಷ್ಠ: ಮಗು - 1 ದಿನ; ವಯಸ್ಕ - 18 ವರ್ಷಗಳು
  • ಗರಿಷ್ಠ: ಮಗು - 24 ವರ್ಷಗಳು; ವಯಸ್ಕರು - ಜೀವಮಾನ
ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್)
  • ಕನಿಷ್ಠ: ಮಗು - 1 ದಿನ; ವಯಸ್ಕ - 18 ವರ್ಷಗಳು
  • ಗರಿಷ್ಠ: ಮಗು - 24 ವರ್ಷಗಳು; ವಯಸ್ಕರು - ಜೀವಮಾನ

*ಸಿಂಗಲ್ ಟ್ರಿಪ್ ಪಾಲಿಸಿಗಳಲ್ಲಿ ಮಾತ್ರ ಕುಟುಂಬದ ಆಯ್ಕೆ ಲಭ್ಯವಿದೆ. ಅರ್ಹತೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪ್ರಾಸ್ಪೆಕ್ಟಸ್ ನೋಡಿ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?

ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ನಿಮ್ಮ ಪ್ರಯಾಣ ಸಂಬಂಧಿತ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ನಾವು ಏನನ್ನು ಕವರ್ ಮಾಡುತ್ತೇವೆ ಎಂಬುದನ್ನು ಕೆಳಗೆ ನೀಡಲಾಗಿದೆ:

  1. ತುರ್ತು ಆಸ್ಪತ್ರೆ ದಾಖಲಾತಿ: ಆಸ್ಪತ್ರೆ ದಾಖಲಾತಿ ಅಗತ್ಯವಿರುವ ವೈದ್ಯಕೀಯ ತುರ್ತು ಪರಿಸ್ಥಿತಿ ನಿಮಗೆ ಎದುರಾದರೆ, ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ IPD ಮತ್ತು OPD ವೆಚ್ಚಗಳನ್ನು ಒಳಗೊಂಡಿರುವ ಸಂಪೂರ್ಣ ಕವರೇಜ್ ಮೂಲಕ ನಿಮಗೆ ರಕ್ಷಣೆ ನೀಡುತ್ತದೆ.
  2. ಕೋವಿಡ್-19 ಕವರೇಜ್: ನೀವು ದೇಶದಲ್ಲಿರುವಾಗ ಕೊರೋನಾವೈರಸ್ ಸೋಂಕಿನಿಂದಾಗಿ ಎದುರಿಸಲಾದ ಆಸ್ಪತ್ರೆಗೆ ದಾಖಲಾಗುವುದನ್ನು ಕೂಡ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
  3. ವೈಯಕ್ತಿಕ ಅಪಘಾತ: ಮರಣ ಸಂಭವಿಸಿದಲ್ಲಿ, ಇನ್ಶೂರೆನ್ಸ್ ಮೊತ್ತದ ಗರಿಷ್ಠ 100% ರಷ್ಟು ಪರಿಹಾರವನ್ನು ನಾವು ನೀಡುತ್ತೇವೆ. ಗಾಯದ ಸ್ವರೂಪವನ್ನು ಅವಲಂಬಿಸಿ, ಶಾಶ್ವತ ಸಂಪೂರ್ಣ ಅಂಗವೈಕಲ್ಯಕ್ಕೂ ಗರಿಷ್ಠ 100% ರಷ್ಟು ಪರಿಹಾರವನ್ನು ನಾವು ಒದಗಿಸುತ್ತೇವೆ.
  4. ನಿಮ್ಮ ಸ್ವದೇಶದಲ್ಲಿ ಚಿಕಿತ್ಸೆ: ನಿಮ್ಮ ಸ್ವದೇಶದಲ್ಲಿ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ, 30 ದಿನಗಳವರೆಗೆ ಅಥವಾ ಪಾಲಿಸಿ ಮುಕ್ತಾಯದ ದಿನಾಂಕದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಆಗುವ ವೆಚ್ಚಗಳಿಗೆ ಕವರೇಜ್ ಲಭ್ಯವಿರುತ್ತದೆ.
  5. ವೈದ್ಯಕೀಯ ಸ್ಥಳಾಂತರ: ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್, ಕವರ್ ಆಗಿರುವ ಕಾರಣಗಳಿಂದಾಗಿ ಇನ್ಶೂರ್ಡ್ ಸದಸ್ಯರಿಗೆ ತುರ್ತು ವೈದ್ಯಕೀಯ ಸ್ಥಳಾಂತರದ ಅಗತ್ಯವಿದ್ದಾಗ ಒಂದು ಆರ್ಥಿಕ ರಕ್ಷಣಾ ಕವಚದಂತೆ ನೆರವಾಗುತ್ತದೆ.
  6. ಪ್ರಯಾಣದ ಅಡಚಣೆಗಳು: ಕವರ್ ಮಾಡಲಾದ ಕಾರಣಗಳಿಂದಾಗಿ ಎದುರಾದರೆ ವಿಮಾನ ವಿಳಂಬಗಳು, ಪ್ರಯಾಣದ ಅಡಚಣೆಗಳು, ವಿಮಾನ ರದ್ದತಿಗಳು ಮುಂತಾದ ಪ್ರಯಾಣದ ಅಡಚಣೆಗಳನ್ನು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಕವರ್ ಮಾಡಲಾಗುತ್ತದೆ.
  7. ಪಾಸ್‌ಪೋರ್ಟ್ ಮತ್ತು ಚೆಕ್-ಇನ್ ಮಾಡಲಾದ ಲಗೇಜ್ ಕಳೆದುಹೋಗುವುದು: ವಿಮಾನ ಹತ್ತಿದ ನಂತರ ನಿಮ್ಮ ಚೆಕ್-ಇನ್ ಮಾಡಲಾದ ಲಗೇಜ್ ಅಥವಾ ಇತರ ಪ್ರಮುಖ ಡಾಕ್ಯುಮೆಂಟ್‌ಗಳನ್ನು ನೀವು ಕಳೆದುಕೊಂಡರೆ, ನಿರ್ದಿಷ್ಟಪಡಿಸಿದ ಸಂದರ್ಭಗಳಲ್ಲಿ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅದಕ್ಕೆ ಕವರೇಜ್ ಅನ್ನು ಒದಗಿಸುತ್ತದೆ.
  8. ಬಿಸಿನೆಸ್ ಕ್ಲಾಸ್‌ಗೆ ಅಪ್-ಗ್ರೇಡೇಶನ್: ಆರಾಮದಾಯಕ ಪ್ರಯಾಣಕ್ಕಾಗಿ, ನಿಮಗೆ ಬಿಸಿನೆಸ್ ಕ್ಲಾಸ್‌ಗೆ ಅಪ್-ಗ್ರೇಡೇಶನ್ ಅಗತ್ಯವಿದ್ದರೆ ನೀವು ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರೇಜ್ ಪಡೆಯುತ್ತೀರಿ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಏನನ್ನು ಕವರ್ ಮಾಡಲಾಗುವುದಿಲ್ಲ?

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಎಲ್ಲಾ ಪ್ರಯಾಣದ ಅಪಾಯಗಳ ಸಂದರ್ಭಗಳಲ್ಲಿ ಗರಿಷ್ಠ ಕವರೇಜ್ ಅನ್ನು ಒದಗಿಸುತ್ತದೆ. ಆದಾಗ್ಯೂ, IRDA ನಿರ್ದೇಶಿತ ಕೆಲವು ಸನ್ನಿವೇಶಗಳನ್ನು ಹೊರಗಿಡುವಿಕೆಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳಿಗೆ ಯಾವುದೇ ಕ್ಲೈಮ್ ಲಭ್ಯವಿರುವುದಿಲ್ಲ. ನಮ್ಮ ಹೊರತುಪಡಿಸುವಿಕೆ ಪಟ್ಟಿಯನ್ನು ಕೆಳಗೆ ಪರಿಶೀಲಿಸಿ:

  1. ಡ್ರಗ್ ದುರುಪಯೋಗ: ಟ್ರಿಪ್ ಸಮಯದಲ್ಲಿ ಇನ್ಶೂರ್ಡ್ ಸದಸ್ಯರು ಆಲ್ಕೋಹಾಲ್ ಅಥವಾ ಡ್ರಗ್ ಬಳಕೆ/ದುರುಪಯೋಗ/ನಿಂದನೆಯಿಂದ ಉಂಟಾಗುವ ಅಥವಾ ಅದಕ್ಕೆ ಕಾರಣವಾಗುವ ವೆಚ್ಚಗಳು.
  2. ಸ್ವಯಂ ಮಾಡಿಕೊಂಡ ಗಾಯ: ಯಾವುದೇ ಉದ್ದೇಶಪೂರ್ವಕ ಸ್ವಯಂ-ಗಾಯ, ಆತ್ಮಹತ್ಯೆಯ ಪ್ರಯತ್ನ ಅಥವಾ ಆಸ್ಪತ್ರೆಗೆ ದಾಖಲಾಗುವುದು ಅಥವಾ ಮರಣಕ್ಕೆ ಕಾರಣವಾಗುವ ಯಾವುದೇ ರೀತಿಯ ಹಾನಿ.
  3. ಕಾನೂನಿನ ಉಲ್ಲಂಘನೆ: ಗಮ್ಯಸ್ಥಾನ ದೇಶದಿಂದ ನಿಗದಿಪಡಿಸಲಾದ ಯಾವುದೇ ಕಾನೂನು ಉಲ್ಲಂಘನೆ ಅಥವಾ ನಿರ್ದಿಷ್ಟ ನಿಬಂಧನೆಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಗಾಯದ ವೆಚ್ಚಗಳು.
  4. ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ, ಪರಮಾಣು ಅಪಾಯಗಳು ಅಥವಾ ಅದರ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
  5. ಅಪಾಯಕಾರಿ ಚಟುವಟಿಕೆಗಳು: ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖಿಸದಿರುವ ಬೆಂಕಿಯ ಸ್ಟಂಟ್‌ಗಳಂತಹ ಅಪಾಯಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೈಮ್‌ಗಳು.
  6. ದಂತ ಚಿಕಿತ್ಸೆ: ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ವೆಚ್ಚಗಳಿಗೆ ಯಾವುದೇ ಕವರೇಜ್ ಇಲ್ಲ.

ಗಮನಿಸಿ: ಪ್ಲಾನ್ ಫೀಚರ್‌ಗಳು, ಪ್ರಯೋಜನಗಳು, ಕವರೇಜ್ ಮತ್ತು ಕ್ಲೈಮ್‌ಗಳ ಅಂಡರ್‌ರೈಟಿಂಗ್ ಪಾಲಿಸಿ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ. ದಯವಿಟ್ಟು ಬ್ರೋಶರ್, ಸೇಲ್ಸ್ ಪ್ರಾಸ್ಪೆಕ್ಟಸ್ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ನೋಡಿ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರೀಮಿಯಂ ಎಷ್ಟು?

ಇನ್ಶೂರ್ಡ್ ವ್ಯಕ್ತಿಯು ಪಾವತಿಸಬೇಕಾದ ಪ್ರೀಮಿಯಂ ಪ್ರಯಾಣಿಕರ ವಯಸ್ಸು, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ವಿವಿಧ ಅಂಶಗಳ ಆಧಾರದ ಮೇಲೆ ಇರುತ್ತದೆ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಪ್ರಯಾಣ ಸಂಬಂಧಿತ ತುರ್ತು ಪರಿಸ್ಥಿತಿಗಳಲ್ಲಿ ಗರಿಷ್ಠ ಕವರೇಜ್ ಅನ್ನು ಒದಗಿಸುತ್ತದೆ. ಸ್ವಿಟ್ಜರ್‌ಲ್ಯಾಂಡ್ ಜೋನ್‌ಗೆ ಸಂಬಂಧಿಸಿದ ಕೇರ್ ಹೆಲ್ತ್ ಇನ್ಶೂರೆನ್ಸ್‌ನ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ 12-ದಿನಗಳ ಭೇಟಿಯ ಮೇಲೆ ಒಬ್ಬ ಪ್ರಯಾಣಿಕರಿಗೆ ಸುಮಾರು ₹ 540* ರಿಂದ ಆರಂಭವಾಗುತ್ತದೆ.

ನೀವು ಭಾರತದಿಂದ ಸ್ವಿಟ್ಜರ್‌ಲ್ಯಾಂಡ್‌ಗೆ 12 ದಿನಗಳ ಒಂದು ಬಾರಿಯ ಟ್ರಿಪ್ ಕೈಗೊಳ್ಳುತ್ತಿದ್ದೀರಿ ಅಂದುಕೊಂಡರೆ. ಅಂತಹ ಸಂದರ್ಭದಲ್ಲಿ, $50k ಇನ್ಶೂರೆನ್ಸ್ ಮೊತ್ತ ಹೊಂದಿರುವ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್‌ನ ಅಂದಾಜು ಪ್ರೀಮಿಯಂ ವೆಚ್ಚವನ್ನು ಕೆಳಗೆ ತಿಳಿಸಿರುವ ಆನ್‌ಲೈನ್ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಮೂಲಕ ಲೆಕ್ಕಹಾಕಬಹುದು:

ಇನ್ಶೂರ್ಡ್ ಸದಸ್ಯ(ರು) ವಯಸ್ಸು ಮೊದಲೇ-ಇರುವ ಯಾವುದೇ ರೋಗ ಇನ್ಶೂರೆನ್ಸ್ ಮೊತ್ತ ಪಾಲಿಸಿ ಅವಧಿ ಪ್ರೀಮಿಯಂ ಮೊತ್ತ (ಅಂದಾಜು)
1 30 ವರ್ಷಗಳು ಇಲ್ಲ $50,000 12 ದಿನಗಳು ₹ 540*

*ಇನ್ಶೂರೆನ್ಸ್ ಪಡೆಯುತ್ತಿರುವ ಸದಸ್ಯರಿಗೆ ಯಾವುದೇ ಮೊದಲೇ ಇರುವ ಕಾಯಿಲೆಗಳಿಲ್ಲ ಎಂಬ ಷರತ್ತಿಗೆ ಒಳಪಟ್ಟು ಮೇಲೆ ತಿಳಿಸಲಾದ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕಹಾಕಲಾಗಿದೆ. ಇನ್ಶೂರೆನ್ಸ್ ಪಡೆಯುತ್ತಿರುವ ಸದಸ್ಯರಿಗೆ ಕಳೆದ 48 ತಿಂಗಳುಗಳಲ್ಲಿ ಯಾವುದೇ ಕಾಯಿಲೆ ಪತ್ತೆಯಾಗಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ ಅಥವಾ ಯಾವುದೇ ಚಿಕಿತ್ಸೆ ಪಡೆದಿಲ್ಲ ಎಂಬುದನ್ನು ಇದು ಪರಿಗಣಿಸುತ್ತದೆ. ಜೊತೆಗೆ, ಇನ್ಶೂರೆನ್ಸ್ ಪಡೆಯುವ ವ್ಯಕ್ತಿಯು ಮುಂಚೆ ಎಂದಾದರೂ ಟ್ರಾವೆಲ್ ಪಾಲಿಸಿಯಲ್ಲಿ ಕ್ಲೈಮ್ ಮಾಡಿದ್ದರೆ, ಈ ಪ್ರೀಮಿಯಂ ಮೊತ್ತವು ಬದಲಾಗುವ ಸಾಧ್ಯತೆ ಇರುತ್ತದೆ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಕೇರ್ ಹೆಲ್ತ್ ಇನ್ಶೂರೆನ್ಸ್ ಕೈಗೆಟಕುವ ಪ್ರೀಮಿಯಂನಲ್ಲಿ ಸಮಗ್ರ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುತ್ತದೆ. ಈ ಪ್ಲಾನ್ ಹಲವಾರು ಪ್ರಯಾಣ ಸಂಬಂಧಿತ ಅನಿಶ್ಚಿತತೆಗಳ ವಿರುದ್ಧ ಕವರೇಜ್ ಒದಗಿಸುತ್ತದೆ. ಆದಾಗ್ಯೂ, ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್‌ಗೆ ನಿಮ್ಮ ಪ್ರೀಮಿಯಂ ಮೇಲೆ ವಿವಿಧ ಅಂಶಗಳು ಪರಿಣಾಮ ಬೀರಬಹುದು. ಹೀಗಾಗಿ, ಬಜೆಟ್-ಸ್ನೇಹಿ ಕವರೇಜ್ ಖಚಿತಪಡಿಸಿಕೊಳ್ಳಲು, ನೀವು ಕೆಲವು ಅಂಶಗಳನ್ನು ಪರಿಗಣಿಸಬೇಕು ಮತ್ತು ಅಗತ್ಯವಿರುವ ಕವರೇಜ್ ಮಾತ್ರ ಆಯ್ಕೆ ಮಾಡಬೇಕು.

ನೀವು ಕೊನೆಯ ಕ್ಷಣದಲ್ಲಿ ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುತ್ತಿದ್ದೀರಿ ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ, ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು ವೀಸಾ ಶುಲ್ಕದ ಮರುಪಾವತಿ ಮತ್ತು ಟ್ರಿಪ್ ರದ್ದತಿ ಇನ್ಶೂರೆನ್ಸ್‌ನಂತಹ ಪ್ರಯೋಜನಗಳನ್ನು ತೆಗೆದುಹಾಕುವಂತೆ ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಕೇಳಬಹುದು. ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪ್ರಭಾವ ಬೀರುವ ಇನ್ನೂ ಕೆಲವು ಅಂಶಗಳು ಇಲ್ಲಿವೆ.

  1. ಟ್ರಿಪ್‌ನ ಫ್ರೀಕ್ವೆನ್ಸಿ: ಮಲ್ಟಿ-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್‌ಗೆ ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ, ಇದು ವಾರ್ಷಿಕವಾಗಿ ಅನೇಕ ಟ್ರಿಪ್‌ಗಳನ್ನು ಕವರ್ ಮಾಡುತ್ತದೆ. ಸಿಂಗಲ್-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡಿಮೆ ಪ್ರೀಮಿಯಂನಲ್ಲಿ ಖರೀದಿಸಬಹುದು. ಹೀಗಾಗಿ, ಸ್ವಿಟ್ಜರ್ಲೆಂಡ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವಾಗ, ನೀವು ವರ್ಷವಿಡೀ ಕೈಗೊಳ್ಳುವ ಪ್ರಯಾಣಗಳ ಸಂಖ್ಯೆಯನ್ನು ಪರಿಗಣಿಸಬೇಕು.
  2. ಟ್ರಿಪ್ ಅವಧಿ: ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೀವು ಸ್ವಿಟ್ಜರ್ಲೆಂಡ್‌ನಲ್ಲಿ ಕಳೆಯಲು ಪ್ಲಾನ್ ಮಾಡಿರುವ ದಿನಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪ್ರವಾಸದ ಅವಧಿ ಕಡಿಮೆಯಿದ್ದಷ್ಟೂ ಪ್ರೀಮಿಯಂ ಮೊತ್ತವೂ ಕಡಿಮೆಯಿರುತ್ತದೆ.
  3. ವೈದ್ಯಕೀಯ ಇತಿಹಾಸ: ನೀವು ಡಯಾಬಿಟಿಸ್ ಅಥವಾ ಹೃದಯ ರೋಗದಂತಹ ಮುಂಚಿತ-ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ಹೊಂದಿದ್ದರೆ, ಪಾಲಿಸಿಯು ಅಗತ್ಯ ಚಿಕಿತ್ಸೆ ವೆಚ್ಚಗಳನ್ನು ಕವರ್ ಮಾಡುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
  4. ಹೆಚ್ಚಿನ-ಅಪಾಯದ ವಲಯಗಳು: ಹೆಚ್ಚಿನ ಪ್ರೀಮಿಯಂ ಅವಶ್ಯಕತೆಗಳೊಂದಿಗೆ ಇನ್ಶೂರೆನ್ಸ್ ಪ್ಲಾನ್‌ಗಳು ಹೆಚ್ಚಿನ ಅಪಾಯದ ವಲಯಗಳಲ್ಲಿ ಲಭ್ಯವಿವೆ. ನಿಮ್ಮ ಪಾಲಿಸಿಯು ಸಾಹಸ ಕ್ರೀಡೆಗಳನ್ನು ಕವರ್ ಮಾಡುತ್ತದೆಯೇ ಎಂದು ನೋಡಲು ಪರಿಶೀಲಿಸಿ.
  5. ವಿನಾಯಿತಿ ರಿವ್ಯೂ: ವಿವಿಧ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವಾಗ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕ್ಲೈಮ್ ಫೈಲ್ ಮಾಡುವುದು ಹೇಗೆ?

ಅನಿರೀಕ್ಷಿತ ಘಟನೆಗಳು ನಿಮ್ಮ ಪ್ರಯಾಣಕ್ಕೆ ಅಡ್ಡಿಪಡಿಸಿದಾಗ ನಿಮ್ಮ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಆರ್ಥಿಕವಾಗಿ ಬೆಂಬಲ ನೀಡಬಹುದು. ಕ್ಲೈಮ್ ಫೈಲ್ ಮಾಡಲು, ನಿಗದಿತ ಸಂಪರ್ಕ ವಿಧಾನಗಳ ಮೂಲಕ ಕೇರ್ ಹೆಲ್ತ್ ಇನ್ಶೂರೆನ್ಸ್‌ಗೆ ತಿಳಿಸಿ ಹಾಗೂ ನಮ್ಮ ತಂಡವು ಸುಗಮ ಮತ್ತು ತೊಂದರೆ ರಹಿತ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆಗೆ ನಿಮಗೆ ಮಾರ್ಗದರ್ಶನ ನೀಡುತ್ತದೆ.

ಸ್ವಿಟ್ಜರ್‌ಲ್ಯಾಂಡ್ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು

ವರ್ಗ ನಿರ್ದಿಷ್ಟತೆಗಳು
ಒಟ್ಟು ಜನಸಂಖ್ಯೆ 8,774,399
ಭೂ ಪ್ರದೇಶ 41,285 ಚದರ ಕಿಲೋಮೀಟರ್‌ಗಳು
ಅಧಿಕೃತ ಭಾಷೆಗಳು ಸ್ವಿಸ್-ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್
ಅಧಿಕೃತ ಕರೆನ್ಸಿ ಸ್ವಿಸ್ ಫ್ರಾಂಕ್
ರಾಜಧಾನಿ ಬರ್ನ್ (ಡಿ-ಫ್ಯಾಕ್ಟೋ ಕ್ಯಾಪಿಟಲ್)
ಡ್ರೈವಿಂಗ್ ಸೈಡ್ ಬಲಗಡೆ
ಜನಪ್ರಿಯ ನಗರಗಳು ಝೂರಿಕ್, ಜಿನಿವಾ, ಲೂಸರ್ನ್, ಬರ್ನ್ ಮತ್ತು ಜರ್ಮಾಟ್
ಭಾರತೀಯ ರಾಯಭಾರ ಕಿರ್ಚೆನ್‌ಫೆಲ್ಡ್‌ಸ್ಟ್ರಾಸ್ಸೆ 28, CH-3005 ಬರ್ನ್, ಸ್ವಿಟ್ಜರ್‌ಲ್ಯಾಂಡ್
ಫೋನ್ ನಂಬರ್:
0041 31 350 11 30
0041 31 350 11 39

ಕಾನ್ಸುಲರ್ ವಿಚಾರಣೆಗಳು:
cons.berne@mea.gov.in

ಫ್ಯಾಕ್ಸ್ ಸಂಖ್ಯೆ: 0041 31 351 15 57

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೋಡಬೇಕಾದ ಸ್ಥಳಗಳು

ಸ್ವಿಟ್ಜರ್ಲೆಂಡ್‌ನ ಪರ್ವತ ಪ್ರಾಂತ್ಯಗಳ ಪಟ್ಟಣಗಳಿಂದ ಕಡಿದಾದ ಪರ್ವತ ಶಿಖರಗಳ ಮನಮೋಹಕ ನೋಟಗಳನ್ನು ಕಣ್ತುಂಬಿಕೊಳ್ಳಲು, ಸ್ಫಟಿಕದಂತೆ ಹೊಳೆಯುವ ನೀರಿನ ಹಿನ್ನೆಲೆಯಲ್ಲಿ ಐತಿಹಾಸಿಕ ಪ್ರದೇಶಗಳನ್ನು ಅನ್ವೇಷಿಸಲು ಮತ್ತು ಹಿಮಾವೃತ ಪರ್ವತಗಳಿಂದ ಆವೃತವಾದ ಭವ್ಯವಾದ ಆಲ್ಪೈನ್ ಹುಲ್ಲುಗಾವಲುಗಳನ್ನು ಕಂಡು ಬೆರಗಾಗಲು ಸಿದ್ಧರಾಗಿ. ಸ್ವಿಟ್ಜರ್ಲೆಂಡ್‌ನಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು ಇಲ್ಲಿವೆ:

  1. ಜುರಿಚ್: ಇದು ಅತಿದೊಡ್ಡ ಜೀವಂತ ಬಹುಸಂಸ್ಕೃತಿ ಸ್ವಿಸ್ ನಗರವಾಗಿದೆ. ಈ ನಗರದ ಆಕರ್ಷಣೆಯನ್ನು ನೋಡಲು ನೀವು ರಿವರ್‌ಸೈಡ್ ರೆಸ್ಟೋರೆಂಟ್‌ಗಳು, ಅಪ್‌ಸ್ಕೇಲ್ ಶಾಪ್‌ಗಳು ಮತ್ತು ಚರ್ಚ್‌ಗಳಿಗೆ ಹೋಗಬಹುದು. ಲೇಕ್ ಜುರಿಚ್, ಸ್ವಿಸ್ ನ್ಯಾಷನಲ್ ಮ್ಯೂಸಿಯಂ, ಮೌಂಟ್ ಪಿಲಾಟಸ್, ಓಲ್ಡ್‌ಟೌನ್, ಒಪೇರಾ ಹೌಸ್ ಮತ್ತು ಜೂರಿಚ್ ನೀವು ಭೇಟಿ ನೀಡಬೇಕಾದ ಸ್ಥಳಗಳಾಗಿವೆ.
  2. ಜಿನೀವಾ: ಸರೋವರದ ದಡದಲ್ಲಿರುವ ಈ ನಗರಕ್ಕೆ ನೀವು ಭೇಟಿ ನೀಡಿದಾಗ, ಚಾಕೊಲೇಟ್ ಕಾರ್ಖಾನೆ, ಚೀಸ್ ಕಾರ್ಖಾನೆ ಮತ್ತು ಜಿನೀವಾ ನಗರದಲ್ಲಿ ಸುತ್ತಾಡಬಹುದು. ವೈಡೂರ್ಯದ ಬಣ್ಣದ ಸೌಂದರ್ಯವನ್ನು ಹೊಂದಿರುವ ಜಿನೀವಾ ಸರೋವರವು ನಿಮ್ಮನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ಈ ವಿಶಾಲವಾದ ಸರೋವರದ ಸೌಂದರ್ಯವನ್ನು ಸವಿಯಲು ನೀವು ದೋಣಿ ವಿಹಾರ ಅಥವಾ ಕ್ರೂಸ್ ಪ್ರವಾಸವನ್ನೂ ಕೈಗೊಳ್ಳಬಹುದು.
  3. ಲ್ಯೂಸರ್ನ್: ಸ್ವಿಟ್ಜರ್ಲೆಂಡ್‌ನ ಒಂದು ಚಿಕ್ಕ ನಗರವಾದ ಲ್ಯೂಸರ್ನ್‌ನಲ್ಲಿ ಅನ್ವೇಷಿಸಲು ಸಾಕಷ್ಟು ವಿಷಯಗಳಿವೆ. ಚಾಪೆಲ್ ಸೇತುವೆ, ಲಯನ್ ಸ್ಮಾರಕ, ಸ್ವಿಸ್ ವಸ್ತುಸಂಗ್ರಹಾಲಯ ಮತ್ತು ಸ್ಪ್ರೆಯರ್ ಸೇತುವೆ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಸುಂದರ ವಾಸ್ತುಶಿಲ್ಪದ ರಾತ್ರಿಯ ನೋಟವನ್ನು ಕಣ್ತುಂಬಿಕೊಳ್ಳಲು ಈ ನಗರಕ್ಕಾಗಿ ನೀವು ಒಂದು ದಿನವನ್ನು ಮೀಸಲಿಡಬೇಕು.
  4. ಬರ್ನ್: ಸ್ವಿಟ್ಜರ್ಲೆಂಡ್‌ನ ರಾಜಧಾನಿಯಾದ ಈ ನಗರವು ಆರೆ ನದಿಯ ದಡದಲ್ಲಿ ನೆಲೆಗೊಂಡಿದೆ. ಝೈಟ್‌ಗ್ಲೋಗ್ (ಕ್ಲಾಕ್ ಟವರ್), ಬೇರ್ ಪಿಟ್, ಬರ್ನ್ ಕ್ಯಾಥೆಡ್ರಲ್ ಮತ್ತು ಸಂಸತ್ ಭವನಗಳು ಈ ನಗರದ ಪ್ರಮುಖ ಆಕರ್ಷಣೆಗಳಾಗಿವೆ. ಬರ್ನ್‌ನಿಂದ ನೀವು ಹಿಮನದಿ ಪ್ರವಾಸಕ್ಕೂ ಹೋಗಬಹುದು.
  5. ಝರ್ಮಾಟ್: ಸ್ವಿಟ್ಜರ್ಲೆಂಡ್‌ನ ಈ ಸಣ್ಣ ಪಟ್ಟಣವು ಸ್ಕೀಯಿಂಗ್, ಬೆಟ್ಟ ಹತ್ತುವುದು ಮತ್ತು ಹೈಕಿಂಗ್‌ಗೆ ಹೆಸರುವಾಸಿಯಾಗಿದೆ. ನೀವು ಝರ್ಮಾಟ್‌ನಲ್ಲಿರುವಾಗ ಝರ್ಮಾಟ್‌ನ ಪ್ರಸಿದ್ಧ ಮ್ಯಾಟರ್‌ಹಾರ್ನ್ ಪರ್ವತ, ಗಾರ್ನರ್‌ಗ್ರಾಟ್ ಬೆಟ್ಟದ ಸಾಲು, ಎತ್ತರವಾದ ಕ್ಲೈನ್ ಪರ್ವತ ಮತ್ತು ಗಾರ್ನರ್‌ಗ್ರಾಟ್ ರೈಲ್ವೆ ನಿಲ್ದಾಣಗಳಿಗೆ ಖಂಡಿತ ಭೇಟಿ ನೀಡಬೇಕು.

ಸ್ವಿಟ್ಜರ್ಲೆಂಡ್‌ನಂತಹ ದೇಶಕ್ಕೆ ಭೇಟಿ ನೀಡುವಾಗ ಟ್ರಾವೆಲ್ ಇನ್ಶೂರೆನ್ಸ್ ಒಂದು ಆಯ್ಕೆ ಅಲ್ಲ; ಅದು ಅವಶ್ಯಕತೆಯಾಗಿದೆ. ನೀವು ಆಯ್ಕೆ ಮಾಡುವ ಇನ್ಶೂರೆನ್ಸ್ ವಿಧವು ನಿಮ್ಮ ವೀಸಾ ಅನುಮೋದನೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ಆದಾಗ್ಯೂ, ಈ ಸುಂದರ ದೇಶದಲ್ಲಿ ನೀವು ಚಿಂತೆಯಿಲ್ಲದೆ ಸಮಯ ಕಳೆಯಲು, ಸೇವೆಯ ಗುಣಮಟ್ಟ, ಕವರೇಜ್ ವ್ಯಾಪ್ತಿ ಮತ್ತು ಕ್ಲೈಮ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣ ಪಾರದರ್ಶಕತೆ ಹಾಗೂ ಭರವಸೆ ತೋರುವ ಕೇರ್ ಹೆಲ್ತ್ ಇನ್ಶೂರೆನ್ಸ್‌ನ ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿದೆ. ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್‌ಲೈನ್‌ನಲ್ಲಿ ಹೋಲಿಕೆ ಮಾಡಬಹುದು ಮತ್ತು ನಿಮ್ಮ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವ ಪ್ಲಾನ್ ಅನ್ನು ಆಯ್ಕೆ ಮಾಡಬಹುದು. ಕೈಗೆಟುಕುವ ಪ್ರೀಮಿಯಂ ದರದಲ್ಲಿ ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಸ್ವಿಟ್ಜರ್‌ಲ್ಯಾಂಡ್ ಟ್ರಿಪ್ ಅನ್ನು ಸಂಪೂರ್ಣವಾಗಿ ಸುರಕ್ಷಿತವಾಗಿಸಿಕೊಳ್ಳಿ.

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಕುರಿತು ಸಾಮಾನ್ಯ ಪ್ರಶ್ನೆಗಳು

ಪ್ರ. ನಾನು ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಎಲ್ಲಿ ಪಡೆಯಬಹುದು?

ಕೇರ್ ಹೆಲ್ತ್ ಇನ್ಶೂರೆನ್ಸ್ ವೆಬ್‌ಸೈಟ್ ಮೂಲಕ ನೀವು ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಪಾಲಿಸಿಯನ್ನು ಆಫ್‌ಲೈನ್‌ನಲ್ಲಿ ಖರೀದಿಸಲು ನೀವು ನಿಮ್ಮ ಇನ್ಶೂರೆನ್ಸ್ ಏಜೆಂಟ್ ಅನ್ನು ಕೂಡ ಸಂಪರ್ಕಿಸಬಹುದು.

ಪ್ರ.ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ಮುಂಚಿತ-ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳನ್ನು ಘೋಷಿಸುವುದು ಅಗತ್ಯವೇ?

ಹೌದು. ನಿಮ್ಮ ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಸೂಕ್ತ ಕವರೇಜ್ ಪಡೆಯಲು, ನೀವು ಯಾವುದೇ ಮುಂಚಿತ-ಅಸ್ತಿತ್ವದಲ್ಲಿರುವ ರೋಗವನ್ನು ಹೊಂದಿದ್ದೀರಾ ಎಂದು ಯಾವಾಗಲೂ ನಮೂದಿಸಬೇಕು.

ಪ್ರ.ನನ್ನ ವೀಸಾ ನಿರಾಕರಿಸಿದರೆ ನನ್ನ ಟ್ರಾವೆಲ್ ಇನ್ಶೂರೆನ್ಸ್ ಸ್ವಿಟ್ಜರ್‌ಲ್ಯಾಂಡ್ ಶುಲ್ಕವನ್ನು ರಿಫಂಡ್ ಮಾಡಲಾಗುತ್ತದೆಯೇ?

ಇದು ನೀವು ಖರೀದಿಸುವ ಇನ್ಶೂರೆನ್ಸ್ ಪ್ರಕಾರವನ್ನು ಅವಲಂಬಿಸಿರುತ್ತದೆ; ಉದಾಹರಣೆಗೆ, ನಮ್ಮ ಬಜೆಟ್ ಯುರೋಪ್ ಟ್ರಾವೆಲ್ ಇನ್ಶೂರೆನ್ಸ್ ಷೆಂಗೆನ್ ಪ್ರದೇಶದಲ್ಲಿ 90 ದಿನಗಳವರೆಗಿನ ಪ್ರಯಾಣಕ್ಕೆ ಕವರೇಜ್ ಒದಗಿಸುತ್ತದೆ. ನೀವು ವರ್ಷವಿಡೀ ಅನೇಕ ಟ್ರಿಪ್‌ಗಳನ್ನು ಯೋಜಿಸುತ್ತಿದ್ದರೆ, ನಮ್ಮ ವಾರ್ಷಿಕ ಮಲ್ಟಿ-ಟ್ರಿಪ್ ಪಾಲಿಸಿಯಿಂದ ನೀವು ಪ್ರಯೋಜನ ಪಡೆಯಬಹುದು.

ಪ್ರ.ನನ್ನ ವೀಸಾ ನಿರಾಕರಿಸಿದರೆ ನನ್ನ ಟ್ರಾವೆಲ್ ಇನ್ಶೂರೆನ್ಸ್ ಸ್ವಿಟ್ಜರ್‌ಲ್ಯಾಂಡ್ ಶುಲ್ಕವನ್ನು ರಿಫಂಡ್ ಮಾಡಲಾಗುತ್ತದೆಯೇ?

ಸ್ವಿಟ್ಜರ್‌ಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಹೆಚ್ಚುವರಿ ಪ್ರೀಮಿಯಂಗೆ ವೀಸಾ ಶುಲ್ಕವನ್ನು ಮರುಪಾವತಿಸುವ ಆಯ್ಕೆಯನ್ನು ಒಳಗೊಂಡಿದೆ. ಪಾಲಿಸಿದಾರರ ಕಡೆಯಿಂದ ಯಾವುದೇ ದೋಷ ಅಥವಾ ನಿರ್ಲಕ್ಷ್ಯವಿಲ್ಲದೆ ವೀಸಾ ತಿರಸ್ಕರಿಸಿದರೆ, ವೀಸಾ ಶುಲ್ಕವನ್ನು ಮರುಪಾವತಿಸಲಾಗುತ್ತದೆ.
ಲಿಖಿತ ಕೋರಿಕೆ ಮತ್ತು ಪಾಸ್‌ಪೋರ್ಟ್/ವೀಸಾ ನಿರಾಕರಣೆ ಪತ್ರದ ಪ್ರತಿಯಂತಹ ಡಾಕ್ಯುಮೆಂಟರಿ ಪುರಾವೆಯನ್ನು ಒದಗಿಸಿದ ನಂತರ, ವೀಸಾ ನಿರಾಕರಣೆಯಿಂದಾಗಿ ಪಾಲಿಸಿದಾರರು ಟ್ರಾವೆಲ್ ಪಾಲಿಸಿಯನ್ನು ರದ್ದುಗೊಳಿಸಲು ಹೋಗಬಹುದು. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಪ್ರೀಮಿಯಂ ಅನ್ನು ರಿಫಂಡ್ ಮಾಡಲಾಗುತ್ತದೆ.

ಪ್ರ.ನನ್ನ ಟ್ರಾವೆಲ್ ಇನ್ಶೂರೆನ್ಸ್ ಸ್ವಿಟ್ಜರ್‌ಲ್ಯಾಂಡ್‌ಗೆ ಅನೇಕ ಪ್ರಯಾಣಗಳನ್ನು ಕವರ್ ಮಾಡುತ್ತದೆಯೇ?

ಇದು ನೀವು ಖರೀದಿಸುವ ಇನ್ಶೂರೆನ್ಸ್ ಪ್ರಕಾರವನ್ನು ಅವಲಂಬಿಸಿರುತ್ತದೆ; ಉದಾಹರಣೆಗೆ, ನಮ್ಮ ಬಜೆಟ್ ಯುರೋಪ್ ಟ್ರಾವೆಲ್ ಇನ್ಶೂರೆನ್ಸ್ ಷೆಂಗೆನ್ ಪ್ರದೇಶದಲ್ಲಿ 90 ದಿನಗಳವರೆಗಿನ ಪ್ರಯಾಣಕ್ಕೆ ಕವರೇಜ್ ಒದಗಿಸುತ್ತದೆ. ನೀವು ವರ್ಷವಿಡೀ ಅನೇಕ ಟ್ರಿಪ್‌ಗಳನ್ನು ಯೋಜಿಸಿದರೆ ನಮ್ಮ ವಾರ್ಷಿಕ ಮಲ್ಟಿ-ಟ್ರಿಪ್ ಪಾಲಿಸಿಯಿಂದ ನೀವು ಪ್ರಯೋಜನ ಪಡೆಯಬಹುದು.

ಲೇಖನಗಳು

  • ಸಂಬಂಧಿತ ಲೇಖನಗಳು
  • ಇತ್ತೀಚಿನ ಲೇಖನಗಳು
  • ಜನಪ್ರಿಯ ಲೇಖನಗಳು
ಎಲ್ಲವನ್ನು ನೋಡಿ

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!

+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW

ನಮ್ಮನ್ನು ಇಲ್ಲಿ ಸಂಪರ್ಕಿಸಿ

ಮಾರಾಟ:1800-102-4499

ಸೇವೆಗಳು: 8860402452


ಈಗಲೇ ಖರೀದಿಸಿ

ಲೈವ್ ಚಾಟ್

ಹಕ್ಕುತ್ಯಾಗ: ಒದಗಿಸಲಾದ ಮಾಹಿತಿಯು ರೆಫರೆನ್ಸ್ ಉದ್ದೇಶಗಳಿಗಾಗಿ ಮಾತ್ರ ಆಗಿದೆ. ಪ್ಲಾನ್ ಪ್ರಯೋಜನಗಳು, ಕವರೇಜ್ ಮತ್ತು ಹೊರಗಿಡುವಿಕೆಗಳ ವಿವರಗಳಿಗಾಗಿ ದಯವಿಟ್ಟು ದೇಶ-ನಿರ್ದಿಷ್ಟ ಮಾಹಿತಿ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ನೋಡಿ.

^^ಡಿಸೆಂಬರ್ 25 ವರೆಗೆ ಸೇವೆ ಸಲ್ಲಿಸಿದ ಪ್ರಯಾಣಿಕರ ಸಂಖ್ಯೆ

**ಡಿಸೆಂಬರ್'25 ರಂತೆ ಪಾವತಿಸಲಾದ ಕ್ಲೈಮ್ ಮೊತ್ತದ ಸಂಖ್ಯೆ

^ಒಂದೇ ಪಾಲಿಸಿಯಡಿ ಮತ್ತು ಅದೇ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವ ಇನ್ಶೂರೆನ್ಸ್ ಪಡೆಯುವ ಕುಟುಂಬದ ಸದಸ್ಯರಿಗೆ, ಕವರ್ ಮಾಡಲಾಗುವ ಹೆಚ್ಚುವರಿ ಸದಸ್ಯರ ಪ್ರೀಮಿಯಂ ಮೇಲೆ ರಿಯಾಯಿತಿ ದೊರೆಯುತ್ತದೆ: 2 ಸದಸ್ಯರು 5%, 3 ಸದಸ್ಯರು 10%, 4 ಸದಸ್ಯರು 15%, 5 ಸದಸ್ಯರು 17.5%, 6 ಸದಸ್ಯರು 20%.

##ಪಾಲಿಸಿ ಖರೀದಿಸುವಾಗ ಮುಂಚಿತವಾಗಿಯೇ ಘೋಷಿಸಿದರೆ, ಜೀವಕ್ಕೆ ಕಂಟಕ ತರಬಹುದಾದ ಮೊದಲೇ ಇರುವ ಕಾಯಿಲೆಗಳಿಗೆ ಇನ್ಶೂರೆನ್ಸ್ ಮೊತ್ತದ 10% ವರೆಗೆ (ಗರಿಷ್ಠ $30,000 ವರೆಗೆ) ಕವರೇಜ್ ದೊರೆಯುತ್ತದೆ.