ಸೆಕ್ಯೂರ್ ಚೈಲ್ಡ್ - ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್
₹11/ದಿನ^ ದಿಂದ ಆರಂಭ- ₹5 ಕೋಟಿಯವರೆಗಿನ ಕವರೇಜ್ ಆಯ್ಕೆಗಳು
- ಮಗು ಮತ್ತು ಸಂಗಾತಿಗೆ ನಿಗದಿತ ಮಾಸಿಕ ಆದಾಯ
- ಡಯಾಗ್ನಸ್ಟಿಕ್ ಟೆಸ್ಟ್‌ಗಳ ಕವರೇಜ್
- ಆಕ್ಸಿಡೆಂಟಲ್ ಆಸ್ಪತ್ರೆ ದಾಖಲಾತಿ ಕವರೇಜ್
![]()
![]()
15,00,00,000+ ಜನರಿಗೆ ಇನ್ಶೂರೆನ್ಸ್ ಮಾಡಲಾಗಿದೆ
ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ
ಇಂದೇ ಪರ್ಸನಲ್ ಆಕ್ಸಿಡೆಂಟ್ ಕವರ್ ಪಡೆಯಿರಿ!
ಮುಂದುವರಿಯುವ ಮೂಲಕ, ನೀವು ನಮ್ಮ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೀರಿ
ಕವರ್ ಮುಖ್ಯಾಂಶಗಳು
ಪ್ರಾಡಕ್ಟ್ ಬಗ್ಗೆ ಇನ್ನಷ್ಟು
ಪ್ರಾಡಕ್ಟ್ ಪ್ರಯೋಜನಗಳು
ಬ್ರೌಶರ್
ಗ್ರಾಹಕರ ಮಾಹಿತಿ ಶೀಟ್
ಪ್ರಾಸ್ಪೆಕ್ಟಸ್
ಪ್ಲಾನ್ ಮುಖ್ಯಾಂಶಗಳು
- ಇನ್ಶೂರ್ಡ್ ವ್ಯಕ್ತಿಯು ಆಕಸ್ಮಿಕವಾಗಿ ಸಾವಿಗೀಡಾದರೆ ಮುಂದಿನ 100 ತಿಂಗಳವರೆಗೆ ಇನ್ಶೂರ್ಡ್ ಮೊತ್ತವನ್ನು ಪಾವತಿಸುತ್ತದೆ.
- ಇನ್ಶೂರ್ಡ್ ವ್ಯಕ್ತಿಯು ಅಪಘಾತದಿಂದ ತಾತ್ಕಾಲಿಕವಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಇನ್ಶೂರೆನ್ಸ್ ಮೊತ್ತದ 1% ಅನ್ನು ಗರಿಷ್ಠ 100 ವಾರಗಳಿಗೆ (₹50 ಲಕ್ಷಗಳವರೆಗೆ) ಒದಗಿಸುತ್ತದೆ.
- ಸುಟ್ಟಗಾಯ ಮತ್ತು ಫ್ರಾಕ್ಚರ್‌ಗಳಂತಹ ಗಾಯದ ಚಿಕಿತ್ಸೆಗಳನ್ನು ಒಳಗೊಂಡಂತೆ ಅಪಘಾತಗಳಿಂದ ಉಂಟಾಗುವ ಹಣಕಾಸಿನ ನಷ್ಟಗಳನ್ನು ಕವರ್ ಮಾಡುತ್ತದೆ.
- ಶಾಶ್ವತ ಒಟ್ಟು ಅಂಗವೈಕಲ್ಯ (PTD) ಮತ್ತು ಶಾಶ್ವತ ಭಾಗಶಃ ಅಂಗವೈಕಲ್ಯ (PPD) ಕಾರಣದಿಂದಾಗಿ ನಷ್ಟಗಳಿಗೆ ಪರಿಹಾರವನ್ನು ಒದಗಿಸುತ್ತದೆ.
- ಹೆಚ್ಚುವರಿ ಪ್ರಯೋಜನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಬೆಂಬಲ, ಕಣ್ಮರೆಯಾದರೆ ಕವರೇಜ್, ಸುಟ್ಟಗಾಯಗಳು, ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ, ದೇಶೀಯ ರಸ್ತೆ ಆಂಬ್ಯುಲೆನ್ಸ್, ಸ್ವದೇಶಕ್ಕೆ ವಾಪಸ್ ಕಳುಹಿಸುವಿಕೆ ಮತ್ತು ಅಂತ್ಯಕ್ರಿಯೆಯ ವೆಚ್ಚಗಳು ಸೇರಿವೆ.
ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪ್ಲಾನ್ ವಿವರಗಳು
- ಪಾಲಿಸಿಯ ಅವಧಿ
- ಹೊರಗಿಡುವಿಕೆಗಳು
ಕ್ಲೈಮ್ ಪ್ರಕ್ರಿಯೆ
- ಕ್ಯಾಶ್‌ಲೆಸ್
- ರಿಯಂಬರ್ಸ್‌ಮೆಂಟ್
ನಿಮ್ಮ ಹೆಲ್ತ್‌ಕೇರ್ ಪೂರೈಕೆದಾರರನ್ನು ಹುಡುಕಿ
ಆಸ್ಪತ್ರೆ ಲೊಕೇಟರ್
ಆಸ್ಪತ್ರೆ ಪಟ್ಟಿಜನಪ್ರಿಯ ನಗರಗಳು
- ಮುಂಬೈ
- ಚೆನ್ನೈ
- ಕೋಲ್ಕತ್ತಾ
- ಬೆಂಗಳೂರು
- ಪುಣೆ
- ಹೈದರಾಬಾದ್
- ನವ ದೆಹಲಿ
- ಅಹಮದಾಬಾದ್
ನಮ್ಮ ವ್ಯಾಪಕ ನೆಟ್‌ವರ್ಕ್
22100+
ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರು^^
1400+
ಭಾರತದಾದ್ಯಂತ ನಗರಗಳು
ಗ್ರಾಹಕರ ಧ್ವನಿ
- ರಿವ್ಯೂಗಳು
- ಪ್ರಶಂಸಾಪತ್ರಗಳು
ಸೆಕ್ಯೂರ್ ಚೈಲ್ಡ್ ಕುರಿತ ಸಾಮಾನ್ಯ ಪ್ರಶ್ನೆಗಳು
ಪ್ರ. ನನಗೆ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿ ಏಕೆ ಬೇಕು?
ಅಪಘಾತಗಳಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಕುಟುಂಬವನ್ನು ರಕ್ಷಿಸಲು ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿ ಮುಖ್ಯವಾಗಿದೆ. ಗಾಯಗಳು, ಅಂಗವಿಕಲತೆಯ ಚಿಕಿತ್ಸೆ ಅಥವಾ ಪಾಲಿಸಿದಾರರ ಮರಣದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಫಲಾನುಭವಿಗಳು ನಿರ್ದಿಷ್ಟ ಕವರೇಜ್ ಮೊತ್ತವನ್ನು ಪಡೆಯುತ್ತಾರೆ ಮತ್ತು ಹೀಗಾಗಿ ಯಾವುದೇ ಹಣಕಾಸಿನ ತೊಂದರೆ ಇಲ್ಲದೆ ಜೀವನವನ್ನು ನಡೆಸಬಹುದು.
ಪ್ರ. ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಗೆ ಯಾವುದೇ ವಯಸ್ಸಿನ ಮಿತಿ ಇದೆಯೇ?
ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಕವರೇಜ್ ಖರೀದಿಸಲು ಕನಿಷ್ಠ ಪ್ರವೇಶ ವಯಸ್ಸು 18, ಮತ್ತು ಗರಿಷ್ಠ ವಯಸ್ಸು 70.
ಪ್ರ. ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ನಾನು ಸೆಕ್ಯೂರ್ ಚೈಲ್ಡ್ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕೇ?
ನಿಮ್ಮ ಕುಟುಂಬದ ಗಳಿಕೆಯ ಸದಸ್ಯರಿಗೆ ನೀವು ಸೆಕ್ಯೂರ್ ಚೈಲ್ಡ್ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಖರೀದಿಸಬೇಕು, ಏಕೆಂದರೆ ನೀವು ನಿಮ್ಮ ಸಂಗಾತಿ ಮತ್ತು ಮಗುವನ್ನು ಪಾಲಿಸಿ ಫಲಾನುಭವಿಗಳಾಗಿ ನಾಮಿನೇಟ್ ಮಾಡಬಹುದು.
ಪ್ರ. ಸೆಕ್ಯೂರ್- ಚೈಲ್ಡ್ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಖರೀದಿಸಿದ ನಂತರ ನಾನು ಯಾವಾಗ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು?
ಪಾಲಿಸಿಯ ಪ್ರಾರಂಭದ ನಂತರ ಅನಿರೀಕ್ಷಿತ ಘಟನೆ ಸಂಭವಿಸಿದರೆ, ಪಾಲಿಸಿ ನೀಡಿದ ತಕ್ಷಣವೇ ನೀವು ನಿಮ್ಮ ಪಾಲಿಸಿಯಿಂದ ಕ್ಲೈಮ್ ಮಾಡಬಹುದು.
ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ
ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!
ನಮ್ಮನ್ನು ಇಲ್ಲಿ ಸಂಪರ್ಕಿಸಿ
ಮಾರಾಟ:1800-102-4499
ಸೇವೆಗಳು: 8860402452
ಲೈವ್ ಚಾಟ್
*ಹಕ್ಕುತ್ಯಾಗ: ಪ್ರಯೋಜನಗಳು ಮತ್ತು ಹೊರಗಿಡುವಿಕೆಗಳನ್ನು ವಿವರವಾಗಿ ಪರಿಶೀಲಿಸಲು ದಯವಿಟ್ಟು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ.
~ಟ್ಯಾಕ್ಸ್ ಪ್ರಯೋಜನವು ಟ್ಯಾಕ್ಸ್ ಕಾನೂನುಗಳಲ್ಲಿನ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ. ಪ್ರಮಾಣಿತ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ
^^ಫೆಬ್ರವರಿ 2025 ರಂತೆ ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರ ಸಂಖ್ಯೆ
**ಡಿಸೆಂಬರ್ 2024 ರಂತೆ ಸೆಟಲ್ ಮಾಡಲಾದ ಕ್ಲೈಮ್‌ಗಳ ಸಂಖ್ಯೆ
~~ಇನ್ಶೂರ್ಡ್ ಸದಸ್ಯರು ಶಾಶ್ವತ ಒಟ್ಟು ಅಂಗವೈಕಲ್ಯದ ಅಡಿಯಲ್ಲಿ 100% ವರೆಗೆ ಕವರೇಜ್ ಮತ್ತು ಶಾಶ್ವತ ಒಟ್ಟು ಅಂಗವೈಕಲ್ಯ ಸುಧಾರಣೆ ಟೇಬಲ್ ಅಡಿಯಲ್ಲಿ 100% ಕವರೇಜ್‌ಗೆ ಅರ್ಹರಾಗಿರುತ್ತಾರೆ.
^ಸಂಬಳ ಪಡೆಯುವ ಉದ್ಯೋಗ ಮತ್ತು ₹2 ಲಕ್ಷದ ವಾರ್ಷಿಕ ಆದಾಯವನ್ನು ಪರಿಗಣಿಸಿ, ₹30 ಲಕ್ಷದ ವಿಮಾ ಮೊತ್ತದೊಂದಿಗೆ 18 ವಯಸ್ಸಿನ ವ್ಯಕ್ತಿಗೆ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಪಾಲಿಸಿಯು 5-ವರ್ಷದ ಅವಧಿಗೆ ಮಾತ್ರ ಲಭ್ಯವಿದೆ.