Care Health Insurance

ನಿಮ್ಮ ಸೇವೆಯಲ್ಲಿ ಕ್ಯಾಪ್ಟನ್ ಕೇರ್ AI-ಚಾಲಿತ ಚಾಟ್ ಸಹಾಯವನ್ನು ಪರಿಚಯಿಸಲಾಗುತ್ತಿದೆ. ಪ್ರೀಮಿಯಂ ಲೆಕ್ಕ ಹಾಕಿ, ಇನ್ಶೂರೆನ್ಸ್ ಪ್ಲಾನ್ ಹೋಲಿಕೆ ಮಾಡಿ, ಪ್ರಾಡಕ್ಟ್ ಫೀಚರ್ ಅರ್ಥಮಾಡಿಕೊಳ್ಳಿ

ಚಾಟ್ ಪ್ರಾರಂಭಿಸಿ
icon ಬೆಲೆ ಪಡೆಯಿರಿ

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ನೋ ಕ್ಲೈಮ್ ಬೋನಸ್

ಉತ್ತಮ ಆರೋಗ್ಯ ಕಾಯ್ದುಕೊಂಡಾಗ ನಿಟ್ಟುಸಿರು ಬಿಟ್ಟರೆ ಸಾಲದು-ಅದಕ್ಕೆ ಸೂಕ್ತ ರಿವಾರ್ಡ್ ಕೂಡ ಸಿಗಲೇಬೇಕು. ನೋ ಕ್ಲೈಮ್ ಬೋನಸ್ ಒದಗಿಸುವ ಮೂಲಕ ಕಾಲಕ್ರಮೇಣ ನಿಮ್ಮ ಕವರೇಜ್ ಹೆಚ್ಚಿಸುವ ಹೆಲ್ತ್ ಪ್ಲಾನ್ ಆಯ್ಕೆಮಾಡಿ

 

ಕೇರ್ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಲು ಕಾರಣಗಳು?

No Claim Bonus in Health Insurance
  • 22100+ ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರು^^
  • 74.5 ಲಕ್ಷ+ ಆರಂಭದಿಂದ ಸೆಟಲ್ ಮಾಡಿದ ಕ್ಲೈಮ್‌ಗಳ ಸಂಖ್ಯೆ**
  • 24*7 ಕ್ಲೈಮ್ ಮತ್ತು ಗ್ರಾಹಕ ಸಹಾಯ

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ತಿಂಗಳಿಗೆ ₹542^ ರಲ್ಲಿ ₹5 ಲಕ್ಷದ ಹೆಲ್ತ್ ಕವರ್ ಪಡೆಯಿರಿ

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ 10% ವರೆಗೆ ಉಳಿತಾಯ ಮಾಡಿ^
+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW

arrow_back ನೀವು ಕವರ್ ಮಾಡಲು ಬಯಸುವ ಕುಟುಂಬದ ಸದಸ್ಯರನ್ನು ಆಯ್ಕೆಮಾಡಿ

arrow_back ಪ್ರತಿ ಕುಟುಂಬದ ಸದಸ್ಯರ ವಯಸ್ಸನ್ನು ಆಯ್ಕೆಮಾಡಿ

arrow_back ನೀವು ಎಲ್ಲಿ ವಾಸಿಸುತ್ತೀರಿ? ನಿಮ್ಮ ನಗರದ ಪಿನ್‌ಕೋಡ್‌ನೊಂದಿಗೆ ನಮಗೆ ಸಹಾಯ ಮಾಡಿ

ಗಮನಿಸಿ: ಇತರ ಪ್ರಾಡಕ್ಟ್ ಪರಿಶೀಲಿಸಲು- ಹುಡೆಯಲು ಇಲ್ಲಿ ಕ್ಲಿಕ್ ಮಾಡಿ
Sejal Singhania
ಬರೆದವರು:
ಸೇಜಲ್ ಸಿಂಘಾನಿಯಾ
Sejal Singhania
ಸೇಜಲ್ ಸಿಂಘಾನಿಯಾ

ಇನ್ಶೂರೆನ್ಸ್ ಎಕ್ಸ್‌ಪರ್ಟ್ ಕೇರ್ ಹೆಲ್ತ್ ಇನ್ಶೂರೆನ್ಸ್

ಸೇಜಲ್ ಅವರು ನಿಪುಣ ಕಂಟೆಂಟ್ ಬರಹಗಾರ್ತಿ ಮತ್ತು ವಿಮಾ ವಲಯದ ತಜ್ಞೆಯಾಗಿದ್ದು, ತಾವು ರೂಪಿಸುವ ಪ್ರತಿಯೊಂದು ಲೇಖನಕ್ಕೂ ವಿಶಿಷ್ಟ ದೃಷ್ಟಿಕೋನವನ್ನು ನೀಡಲು ಶ್ರಮಿಸುತ್ತಾರೆ. ಕಂಟೆಂಟ್ ಬರವಣಿಗೆ ಕ್ಷೇತ್ರದಲ್ಲಿ 6+ ವರ್ಷಗಳ ಅನುಭವ ಹೊಂದಿರುವ ಇವರು, ಆಕರ್ಷಕ ಬ್ರ್ಯಾಂಡ್ ಸ್ಟೋರಿಗಳಿಂದ ಹಿಡಿದು SEO-ಆಧಾರಿತ ಬ್ಲಾಗ್‌ಗಳವರೆಗೆ ಪ್ರಭಾವಶಾಲಿ ಕಂಟೆಂಟ್ ರೂಪಿಸುವಲ್ಲಿ ಸದಾ ಬದ್ಧರಾಗಿದ್ದಾರೆ. ಇವರು ಬರವಣಿಗೆ ಕುರಿತು ಅಪಾರ ಉತ್ಸಾಹ, ಸೂಕ್ಷ್ಮ ದೃಷ್ಟಿಕೋನ ಹೊಂದಿದ್ದು, ಹೊಸ ಕಲ್ಪನೆಗಳಿಗೆ ಜೀವ ನೀಡಲು ಸದಾ ಸಿದ್ಧರಿರುತ್ತಾರೆ. ಇವರಲ್ಲಿರುವ ಕುತೂಹಲ ಮತ್ತು ಸಾಧಿಸುವ ಹಂಬಲ ಇವರನ್ನು ಮುನ್ನಡೆಸುತ್ತದೆ ಹಾಗೂ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸದಾ ಉತ್ತಮಗೊಳ್ಳಲು ಶ್ರಮಿಸುತ್ತಾರೆ.

check_circleರಿವ್ಯೂ ಮಾಡಿದವರು:
ಮುನ್ಮಿ ಶರ್ಮಾ
Munmi Sharma
ಮುನ್ಮಿ ಶರ್ಮಾ

ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಇನ್ಶೂರೆನ್ಸ್ ತಜ್ಞರು

ಮುನ್ಮಿ ಅವರು ಕಥೆ ಹೇಳುವ ಉತ್ಸಾಹ ಹೊಂದಿರುವ, ಪ್ರತಿಯೊಂದು ಸೂಕ್ಷ್ಮ ವಿಷಯವನ್ನೂ ಆಳವಾಗಿ ಗಮನಿಸುವ ದೃಷ್ಟಿಕೋನವುಳ್ಳ ಸಂಪಾದಕಿ ಹಾಗೂ ಬರಹಗಾರ್ತಿಯಾಗಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ 10+ ವರ್ಷಗಳ ಅನುಭವವುಳ್ಳ ಇವರು, ಮಾರ್ಕೆಟಿಂಗ್ ಕ್ಷೇತ್ರದಲ್ಲಿನ ತಮ್ಮ ಪರಿಣತಿಯ ಜೊತೆಗೆ ಲಿಖಿತ ವಿಷಯವನ್ನು ಪರಿಷ್ಕರಿಸುವಲ್ಲಿ ಅಪಾರ ನೈಪುಣ್ಯತೆಯನ್ನು ಹೊಂದಿದ್ದಾರೆ. ಕಂಟೆಂಟ್ ರಚನೆ ಮತ್ತು ಪರಿಷ್ಕರಣೆಯ ಹೊರತಾಗಿ, ಇವರು ಚಿತ್ರಕಲೆ, ಹೊಸ ಸ್ಥಳ ಹಾಗೂ ಜನರನ್ನು ಭೇಟಿ ಮಾಡುವುದು, ಬಿಂಜ್ ವಾಚ್ ಮಾಡುವುದು, ಅಡುಗೆ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಹೊಂದಿದ್ದಾರೆ.

ಅಪ್ಡೇಟ್ ಆದ ದಿನಾಂಕ: 1 ಸೆಪ್ಟೆಂಬರ್ 2026 | ರಿವ್ಯೂ ಮಾಡಿದ ದಿನಾಂಕ: 1 ಸೆಪ್ಟೆಂಬರ್ 2026

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ನೋ ಕ್ಲೈಮ್ಸ್ ಬೋನಸ್ (NCB) ಎಂದರೇನು?

ಒಂದು ಪಾಲಿಸಿ ವರ್ಷದಲ್ಲಿ ಕ್ಲೈಮ್‌ಗಳನ್ನು ಸಲ್ಲಿಸದಿರುವುದಕ್ಕಾಗಿ ನೋ ಕ್ಲೈಮ್ ಬೋನಸ್ (NCB) ನಿಮಗೆ ರಿವಾರ್ಡ್ ನೀಡುತ್ತದೆ. ನೀವು ಕ್ಲೈಮ್ ಮಾಡದೇ ಇದ್ದರೆ, ನಿಮ್ಮ ಮೂಲ ಇನ್ಶೂರೆನ್ಸ್ ಮೊತ್ತವು ಪ್ರತಿ ರಿನ್ಯೂವಲ್ ಸಮಯದಲ್ಲಿ 10% ಹೆಚ್ಚಾಗುತ್ತದೆ, ಇದರಿಂದ ಕಾಲಕ್ರಮೇಣ ಹೆಚ್ಚಿನ ಕವರೇಜ್ ದೊರೆಯುತ್ತದೆ.

ಈ ಬೋನಸ್ ನಿಮ್ಮ ಮೂಲ ಇನ್ಶೂರೆನ್ಸ್ ಮೊತ್ತದ 50% ವರೆಗೆ ತಲುಪಬಹುದು. ಕ್ಲೈಮ್ ಮಾಡುವುದರಿಂದ ಬೋನಸ್‌ನಲ್ಲಿ 10% ಕಡಿತ ಆಗುತ್ತದೆ, ಆದರೆ ನಿಮ್ಮ ಕವರೇಜ್ ಮೂಲ ಇನ್ಶೂರೆನ್ಸ್ ಮೊತ್ತಕ್ಕಿಂತ ಎಂದಿಗೂ ಕಡಿಮೆ ಇರುವುದಿಲ್ಲ. ಕ್ಲೈಮ್ ಮಾಡದ ಪ್ರತಿ ವರ್ಷವು ನಿಮ್ಮ NCB ಹೆಚ್ಚಿಸುತ್ತದೆ, ಹಾಗಾಗಿ ಜಾಸ್ತಿ ಪ್ರೀಮಿಯಂ ಪಾವತಿಸದೇ ಇದ್ದರೂ ಹೆಚ್ಚಿನ ಹಣಕಾಸು ರಕ್ಷಣೆ ಪಡೆಯಬಹುದು.

ನೋ ಕ್ಲೈಮ್ಸ್ ಬೋನಸ್ ಹೇಗೆ ಕೆಲಸ ಮಾಡುತ್ತದೆ?

ನೀವು ಒಂದು ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡದೇ ಇದ್ದರೆ ನೋ ಕ್ಲೈಮ್ ಬೋನಸ್ (NCB) ನಿಮ್ಮ ಮೂಲ ಇನ್ಶೂರೆನ್ಸ್ ಮೊತ್ತ ಹೆಚ್ಚಾಗುತ್ತದೆ. ಇದನ್ನು ರಿನ್ಯೂವಲ್ ಸಮಯದಲ್ಲಿ ಸೇರಿಸಲಾಗುತ್ತದೆ ಮತ್ತು ಕಾಲಕ್ರಮೇಣ ನಿಮ್ಮ ಕವರೇಜ್ ಹೆಚ್ಚಾಗುತ್ತದೆ.

  • ಹಂತ 1: ಮೊದಲ ಪಾಲಿಸಿ ವರ್ಷದಲ್ಲಿ ನಿಮ್ಮ ಆರಂಭಿಕ ಇನ್ಶೂರೆನ್ಸ್ ಮೊತ್ತದೊಂದಿಗೆ ಆರಂಭಿಸಿ.
  • ಹಂತ 2: ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡದಿದ್ದರೆ, ರಿನ್ಯೂವಲ್ ಸಮಯದಲ್ಲಿ ನಿಮ್ಮ ಮೂಲ ಇನ್ಶೂರೆನ್ಸ್ ಮೊತ್ತವು 10% ಹೆಚ್ಚಾಗುತ್ತದೆ.
  • ಹಂತ 3: ಪ್ರತಿ ಹೆಚ್ಚುವರಿ ಕ್ಲೈಮ್-ಮುಕ್ತ ವರ್ಷಕ್ಕೆ, ನಿಮ್ಮ ಮೂಲ ಇನ್ಶೂರೆನ್ಸ್ ಮೊತ್ತಕ್ಕೆ ಹೆಚ್ಚುವರಿ 10% ಸೇರಿಸಲಾಗುತ್ತದೆ.
  • ಹಂತ 4: ನಿಮ್ಮ ಒಟ್ಟು NCB ಮೌಲ್ಯವು ಮೂಲ ಇನ್ಶೂರೆನ್ಸ್ ಮೊತ್ತದ ಗರಿಷ್ಠ 50% ತಲುಪುವವರೆಗೆ ಈ ಪ್ರಕ್ರಿಯೆ ಮುಂದುವರೆಯುತ್ತದೆ.
  • ಹಂತ 5: ಯಾವುದಾದರೂ ಪಾಲಿಸಿ ವರ್ಷದಲ್ಲಿ ಕ್ಲೈಮ್ ಸಲ್ಲಿಸಿದರೆ, ಸಂಗ್ರಹವಾದ ಬೋನಸ್‌ನಲ್ಲಿ ಪಾಲಿಸಿಯ ಮುಕ್ತಾಯ ಆಗುತ್ತಿರುವ ಇನ್ಶೂರೆನ್ಸ್ ಮೊತ್ತದ 10% ರಷ್ಟು ಕಡಿಮೆಯಾಗುತ್ತದೆ
  • ಹಂತ 6: ಈ ಕಡಿತದ ನಂತರವೂ, ನಿಮ್ಮ ಒಟ್ಟು ಇನ್ಶೂರೆನ್ಸ್ ಮೊತ್ತವು ಮೊದಲ ಪಾಲಿಸಿ ವರ್ಷದಲ್ಲಿ ಅನ್ವಯವಾಗುವ ಮೊತ್ತಕ್ಕಿಂತ ಕಡಿಮೆ ಇರುವುದಿಲ್ಲ.
  • ಹಂತ 7: NCB ಮೂಲಕ ಇನ್ಶೂರೆನ್ಸ್ ಮೊತ್ತ ಹೆಚ್ಚಳ ಆದಾಗ ಪಾಲಿಸಿಯ ಸಬ್-ಲಿಮಿಟ್‌ಗಳಲ್ಲಿ ಹೆಚ್ಚಳ ಆಗುವುದಿಲ್ಲ.

NCB ಬಿಲ್ಡ್ಅಪ್ ಉದಾಹರಣೆ:

ವರ್ಷ 1: : 10%

ವರ್ಷ 2: : 10%

ವರ್ಷ 3: : 10%

ವರ್ಷ 4: : 10%

ವರ್ಷ 5: : 10%

ಹಾಗಾಗಿ, ಸತತ 5 ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೈಮ್ ಮಾಡದಿದ್ದರೆ, 50% ವರೆಗೆ NCB ಹೆಚ್ಚಳ ಆಗಬಹುದು.

ಹಕ್ಕು ನಿರಾಕರಣೆ: ಈ ವಿವರಣೆ ಸೂಚನಾತ್ಮಕವಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಆಗಿದೆ. ಪಾಲಿಸಿಯ ನಿಯಮ, ಷರತ್ತುಗಳು ಮತ್ತು ಫೀಚರ್‌ಗಳ ಆಧಾರದ ಮೇಲೆ ಸಂಗ್ರಹಣೆ ಮತ್ತು ಕಡಿತದಂತಹ ನಿಜವಾದ NCB ಪ್ರಯೋಜನಗಳು ಭಿನ್ನವಾಗಿರಬಹುದು.

ಸಕ್ರಿಯ NCB ಬೆಳವಣಿಗೆ ಬಗ್ಗೆ ಒಂದು ಪಕ್ಷಿನೋಟ

ಪ್ರತಿ ಕ್ಲೈಮ್-ಮುಕ್ತ ವರ್ಷವು ನಿಮ್ಮ ಪಾಲಿಸಿಯ ಮೌಲ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ನೋ ಕ್ಲೈಮ್ ಬೋನಸ್ ಹೇಗೆ ಬೆಳೆಯುತ್ತದೆ ಮತ್ತು ಕಾಲಕಾಲಕ್ಕೆ ನಿಮ್ಮ ಕವರೇಜ್ ಹೆಚ್ಚಿಸುತ್ತದೆ ಎಂಬುದರ ಸರಳ ಉದಾಹರಣೆ ಇಲ್ಲಿದೆ.

ವರ್ಷ ಮೂಲ SI (₹ ಲಕ್ಷ) ನೋ ಕ್ಲೈಮ್ ಬೋನಸ್ (₹ ಲಕ್ಷ) ಒಟ್ಟು ಕವರೇಜ್ (₹ ಲಕ್ಷ) ಕ್ಲೈಮ್ ಸ್ಟೇಟಸ್
1 10 0 10 ಕ್ಲೈಮ್ ಇಲ್ಲ
2 10 1 11 ಕ್ಲೈಮ್ ಇಲ್ಲ
3 10 2 12 ಕ್ಲೈಮ್ ಇಲ್ಲ
4 10 3 13 ಕ್ಲೈಮ್ ಇಲ್ಲ
5 10 4 14 ಕ್ಲೈಮ್ ಇಲ್ಲ
6 10 5 15 ಯಾವುದೇ ಕ್ಲೈಮ್ ಇಲ್ಲ (ಗರಿಷ್ಠ NCB ತಲುಪಿದೆ)
7 10 4 14 ಮಾಡಲಾದ ಕ್ಲೈಮ್
8 10 3 13 ಮಾಡಲಾದ ಕ್ಲೈಮ್
9 10 2 12 ಕ್ಲೈಮ್ ಇಲ್ಲ
10 10 3 13 ಕ್ಲೈಮ್ ಇಲ್ಲ

ಹಕ್ಕು ನಿರಾಕರಣೆ: ಮೇಲಿನ ವಿವರಣೆ ಉಲ್ಲೇಖಕ್ಕಾಗಿ ಮಾತ್ರವಾಗಿದೆ. NCB ಮೌಲ್ಯವು ಮೂಲ ಇನ್ಶೂರೆನ್ಸ್ ಮೊತ್ತದಿಂದ ಮಾತ್ರ ನಿರ್ಧಾರವಾಗುತ್ತದೆ ಹಾಗೂ ಪಾಲಿಸಿಯ ನಿಯಮ ಮತ್ತು ಷರತ್ತುಗಳ ಆಧಾರದ ಮೇಲೆ ನಿಜವಾದ ಪ್ರಯೋಜನಗಳು ಬದಲಾಗಬಹುದು

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ನೋ ಕ್ಲೈಮ್ಸ್ ಬೋನಸ್ ಸೂಪರ್ ಎಂದರೇನು?

ನೋ ಕ್ಲೈಮ್ ಬೋನಸ್ ಸೂಪರ್ (NCB ಸೂಪರ್) ಒಂದು ಐಚ್ಛಿಕ ಆ್ಯಡ್-ಆನ್ ಆಗಿದ್ದು, ಇದು ಪ್ರತಿ ಕ್ಲೈಮ್ ಮಾಡದ ವರ್ಷದಲ್ಲಿ ಗಣನೀಯವಾಗಿ ನಿಮ್ಮ ಕವರೇಜ್ ಹೆಚ್ಚಿಸುವ ಮೂಲಕ ನಿಮ್ಮ ನೋ ಕ್ಲೈಮ್ ಬೋನಸ್ ಹೆಚ್ಚಿಸುತ್ತದೆ. ನೀವು ಕ್ಲೈಮ್ ಮಾಡದಿದ್ದರೆ, ಸ್ಟ್ಯಾಂಡರ್ಡ್ NCB ಪ್ರಯೋಜನದ ಜೊತೆಗೆ, ರಿನ್ಯೂವಲ್ ಸಮಯದಲ್ಲಿ ನಿಮ್ಮ ಇನ್ಶೂರೆನ್ಸ್ ಮೊತ್ತವು 50% ಹೆಚ್ಚಾಗುತ್ತದೆ.

ಈ ಬೋನಸ್ ನಿಮ್ಮ ಮೂಲ ಇನ್ಶೂರೆನ್ಸ್ ಮೊತ್ತದ 100% ವರೆಗೆ ಹೆಚ್ಚಾಗಬಹುದು. ನೀವೇನಾದರೂ ಕ್ಲೈಮ್ ಮಾಡಿದರೆ, ಬೋನಸ್ ಮೌಲ್ಯವು 50% ಕಡಿಮೆಯಾಗುತ್ತದೆ, ಆದರೆ ನಿಮ್ಮ ಕವರೇಜ್ ಯಾವಾಗಲೂ ಕಡೇಪಕ್ಷ ಮೂಲ ಇನ್ಶೂರೆನ್ಸ್ ಮೊತ್ತದಷ್ಟು ಇರುತ್ತದೆ.

ರಿನ್ಯೂವಲ್ ಸಮಯದಲ್ಲಿ NCB ಸೂಪರ್ ಅನ್ನು ಆಟೋಮ್ಯಾಟಿಕ್ ಆಗಿ ಸೇರಿಸಲಾಗುತ್ತದೆ, ಇದು ಮೂಲ ಇನ್ಶೂರೆನ್ಸ್ ಮೊತ್ತವನ್ನು ಮಾತ್ರ ಕವರ್ ಮಾಡುತ್ತದೆ ಮತ್ತು ರಿಚಾರ್ಜ್ ಪ್ರಯೋಜನಗಳನ್ನು ಹೊರತುಪಡಿಸಿರುತ್ತದೆ.

ನೋ ಕ್ಲೈಮ್ಸ್ ಬೋನಸ್ ವರ್ಸಸ್ ನೋ ಕ್ಲೈಮ್ಸ್ ಬೋನಸ್ ಸೂಪರ್: ವ್ಯತ್ಯಾಸವೇನು?

ಎಲ್ಲಾ ಬೋನಸ್‌ಗಳು ಒಂದೇ ರೀತಿ ಇರುವುದಿಲ್ಲ. NCB ಮತ್ತು NCB ಸೂಪರ್ ಎರಡೂ ಉತ್ತಮ ಆರೋಗ್ಯಕ್ಕೆ ರಿವಾರ್ಡ್ ನೀಡುತ್ತವೆ, ಆದರೆ ಇದರಲ್ಲಿ ಒಂದು ರಿವಾರ್ಡ್‌ಗಿಂತ ಇನ್ನೊಂದರಲ್ಲಿ ನಿಮ್ಮ ಕವರೇಜ್ ಹೆಚ್ಚಳ ಬೇಗ ಆಗುತ್ತದೆ.

ಫೀಚರ್ ನೋ ಕ್ಲೈಮ್ ಬೋನಸ್ (NCB) ನೋ ಕ್ಲೈಮ್ ಬೋನಸ್ ಸೂಪರ್ (NCB ಸೂಪರ್)
ಪ್ರಕಾರ ಇನ್-ಬಿಲ್ಟ್ ಪ್ರಯೋಜನ ಐಚ್ಛಿಕ ಆ್ಯಡ್-ಆನ್ ಕವರ್
ವರ್ಷಕ್ಕೆ ಹೆಚ್ಚಳ ಮೂಲ ಇನ್ಶೂರೆನ್ಸ್ ಮೊತ್ತದ 10% ಮೂಲ ಇನ್ಶೂರೆನ್ಸ್ ಮೊತ್ತದ 50%
ಗರಿಷ್ಠ ಮಿತಿ ಮೂಲ SI ನ 50% ವರೆಗೆ ಮೂಲ SI ನ 100% ವರೆಗೆ
ಅಪ್ಲೈ ಮಾಡಿದಾಗ ಯಾವುದೇ ಕ್ಲೈಮ್ ಮಾಡದಿದ್ದರೆ ಯಾವುದೇ ಕ್ಲೈಮ್ ಮಾಡದಿದ್ದರೆ
ಕ್ಲೈಮ್‌ನ ಪರಿಣಾಮ 10% ರಷ್ಟು ಕಡಿಮೆ ಮಾಡಲಾಗಿದೆ 50% ರಷ್ಟು ಕಡಿಮೆ ಮಾಡಲಾಗಿದೆ
ಕನಿಷ್ಠ ಕವರೇಜ್ ಯಾವತ್ತೂ ಮೂಲ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆಯಲ್ಲ ಯಾವತ್ತೂ ಮೂಲ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆಯಲ್ಲ
ಅನ್ವಯ ಮೂಲ ಪ್ರಯೋಜನಗಳು ಮಾತ್ರ ಮೂಲ ಪ್ರಯೋಜನಗಳು ಮಾತ್ರ
ರಿಚಾರ್ಜ್ ಪ್ರಯೋಜನಗಳು ಸೇರಿಸಲಾಗಿಲ್ಲ ಸೇರಿಸಲಾಗಿಲ್ಲ

ಗಮನಿಸಿ: NCB ಮತ್ತು NCB ಸೂಪರ್ ಎರಡೂ ಮೂಲ ಇನ್ಶೂರೆನ್ಸ್ ಮೊತ್ತಕ್ಕೆ ಮಾತ್ರ ಅನ್ವಯಿಸುತ್ತವೆ ಮತ್ತು ರಿಚಾರ್ಜ್ ಪ್ರಯೋಜನಗಳನ್ನು ಒಳಗೊಂಡಿಲ್ಲ. ಕವರೇಜ್‌ನ ಹೆಚ್ಚಳವು ಸಬ್-ಲಿಮಿಟ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ ಹಾಗೂ ಪಾಲಿಸಿಯ ನಿಯಮ ಮತ್ತು ಷರತ್ತುಗಳ ಆಧಾರದ ಮೇಲೆ ನಿಜವಾದ ಪ್ರಯೋಜನಗಳು ಭಿನ್ನವಾಗಿರಬಹುದು.

NCB ಮತ್ತು NCB ಸೂಪರ್ ನಿಮ್ಮ ಕವರೇಜ್ ಒಟ್ಟಿಗೆ ಹೇಗೆ ಬೆಳೆಸುತ್ತದೆ?

ನೀವು ಕ್ಲೈಮ್‌ಗಳನ್ನು ಮಾಡದೆ ಪ್ರತಿ ವರ್ಷ ನಿಮ್ಮ ಕವರೇಜ್ ಹೆಚ್ಚಿಸಲು NCB ಮತ್ತು NCB ಸೂಪರ್ ಹೇಗೆ ಒಟ್ಟಾಗಿ ಕೆಲಸ ಮಾಡುತ್ತದೆ ಎಂಬುದರ ತ್ವರಿತ ಉದಾಹರಣೆ ಇಲ್ಲಿದೆ.

ವರ್ಷ NCB NCB ಸೂಪರ್ ಒಟ್ಟು ಕವರೇಜ್
ವರ್ಷ 1 - - ₹10 ಲಕ್ಷ
ವರ್ಷ 2 ₹1 ಲಕ್ಷ ₹5 ಲಕ್ಷ ₹16 ಲಕ್ಷ
ವರ್ಷ 3 ₹1 ಲಕ್ಷ ₹5 ಲಕ್ಷ ₹22 ಲಕ್ಷ
ವರ್ಷ 4 ₹1 ಲಕ್ಷ - ₹23 ಲಕ್ಷ
ವರ್ಷ 5 ₹1 ಲಕ್ಷ - ₹24 ಲಕ್ಷ
ವರ್ಷ 6 ₹1 ಲಕ್ಷ - ₹25 ಲಕ್ಷ

ಒಟ್ಟು ಬೆಳವಣಿಗೆ: ₹10 ಲಕ್ಷ → ₹25 ಲಕ್ಷ (150% ಹೆಚ್ಚಳ)

ಹಕ್ಕು ನಿರಾಕರಣೆ: ಈ ಉದಾಹರಣೆಯು ನಿರಂತರ ಕ್ಲೈಮ್-ಮುಕ್ತ ವರ್ಷಗಳನ್ನು ಊಹಿಸುತ್ತದೆ. ಕ್ಲೈಮ್ ಸಲ್ಲಿಸಿದ ಸಂದರ್ಭದಲ್ಲಿ, ಪಾಲಿಸಿ ನಿಯಮಗಳಿಗೆ ಅನುಗುಣವಾಗಿ NCB ಮತ್ತು NCB ಸೂಪರ್ ಕಡಿಮೆ ಆಗುತ್ತದೆ. ನಿಜವಾದ ಪ್ರಯೋಜನಗಳು ಬದಲಾಗಬಹುದು.

ನೋ ಕ್ಲೈಮ್ಸ್ ಬೋನಸ್‌ನ ಪ್ರಮುಖ ಪ್ರಯೋಜನಗಳು

ನೀವು ಒಂದು ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡದೇ ಇದ್ದರೆ ನಿಮ್ಮ ಕವರೇಜ್ ಹೆಚ್ಚಿಸುವ ಮೂಲಕ ಮತ್ತು ಕಾಲಕ್ರಮೇಣ ನಿಮ್ಮ ಒಟ್ಟಾರೆ ಹೆಲ್ತ್ ಇನ್ಶೂರೆನ್ಸ್ ಮೌಲ್ಯ ಹೆಚ್ಚಿಸುವ ಮೂಲಕ ನೋ ಕ್ಲೈಮ್ ಬೋನಸ್ ನಿಮಗೆ ರಿವಾರ್ಡ್ ನೀಡುತ್ತದೆ.

  • ಹೆಚ್ಚುವರಿ ಖರ್ಚು ಇಲ್ಲದೆ ಹೆಚ್ಚಿದ ಕವರೇಜ್ ಹೆಚ್ಚಳ: ಕ್ಲೈಮ್ ಮಾಡದ ಪ್ರತಿ ವರ್ಷವೂ ನಿಮ್ಮ ಇನ್ಶೂರೆನ್ಸ್ ಮೊತ್ತ ಹೆಚ್ಚಾಗುತ್ತದೆ, ಹೆಚ್ಚಿನ ಕವರೇಜ್ ಒದಗಿಸುತ್ತದೆ.
  • ದೀರ್ಘಾವಧಿಯ ಹಣಕಾಸಿನ ಉಳಿತಾಯಗಳು: ನಿಮ್ಮ ಕವರೇಜ್ ವಿಸ್ತರಿಸಿದಾಗ, ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ನಿಮ್ಮ ಜೇಬಿನಿಂದ ಮಾಡುವ ವೆಚ್ಚಗಳು ಕಡಿಮೆಯಾಗುತ್ತವೆ, ಉತ್ತಮ ಹಣಕಾಸಿನ ಭದ್ರತೆಯನ್ನು ಒದಗಿಸುತ್ತವೆ.
  • ವೈದ್ಯಕೀಯ ಹಣದುಬ್ಬರದ ವಿರುದ್ಧ ರಕ್ಷಣೆ: NCB ಕ್ರಮೇಣ ನಿಮ್ಮ ಕವರೇಜ್ ಹೆಚ್ಚಿಸಲು ಸಹಾಯ ಮಾಡುತ್ತದೆ, ಹೆಚ್ಚುತ್ತಿರುವ ಹೆಲ್ತ್‌ಕೇರ್ ವೆಚ್ಚಗಳಿಗೆ ಮುಂಚಿತವಾಗಿ ಉಳಿಯಲು ನಿಮಗೆ ಸಹಾಯ ಮಾಡುತ್ತದೆ.
  • ಆರೋಗ್ಯಕರ ಜೀವನವನ್ನು ಉತ್ತೇಜಿಸುತ್ತದೆ: ಕ್ಲೈಮ್-ಮುಕ್ತ ವರ್ಷಗಳಿಗೆ ರಿವಾರ್ಡ್ ನೀಡುವ ಮೂಲಕ, NCB ನಿಮಗೆ ಆರೋಗ್ಯಕರ ಜೀವನ ನಡೆಸಲು ಮತ್ತು ಅನಗತ್ಯ ಕ್ಲೈಮ್‌ಗಳನ್ನು ತಪ್ಪಿಸಲು ಪ್ರೋತ್ಸಾಹಿಸುತ್ತದೆ.
  • ಕಾಲಕ್ರಮೇಣ ಪಾಲಿಸಿ ಮೌಲ್ಯ ಹೆಚ್ಚಳ: NCB ಮೂಲಕ ಕಾಲಕ್ರಮೇಣ ನಿಮ್ಮ ಪಾಲಿಸಿಯ ಮೌಲ್ಯ ಹೆಚ್ಚುತ್ತದೆ, ನೀವು ಜಾಸ್ತಿ ವರ್ಷ ಕ್ಲೈಮ್ ಮಾಡದಿದ್ದರೆ ಜಾಸ್ತಿ ಪ್ರಯೋಜನಗಳು ಸಿಗುತ್ತವೆ.

ಹಕ್ಕು ನಿರಾಕರಣೆ: ಆರೋಗ್ಯಕರವಾಗಿರಿ, ಕ್ಲೈಮ್‌ಗಳನ್ನು ಸ್ಕಿಪ್ ಮಾಡಿ ಮತ್ತು ನಿಮ್ಮ ಕವರೇಜ್ ಹೆಚ್ಚಾಗುವುದನ್ನು ಗಮನಿಸಿ.

Man Illustration
ನಿಮ್ಮ ಅಗತ್ಯಕ್ಕೆ ಸೂಕ್ತವಾದ ಅತ್ಯುತ್ತಮ ಹೆಲ್ತ್ ಪ್ಲಾನ್ ಹುಡುಕಿ!
Preffered Product Image
ಕೇರ್ ಅಡ್ವಾಂಟೇಜ್

ದೇಶೀಯ ಮತ್ತು ಜಾಗತಿಕ ಕವರೇಜ್‌ಗಾಗಿ 6 ಕೋಟಿಯವರೆಗಿನ ಹೆಲ್ತ್ ಇನ್ಶೂರೆನ್ಸ್

  • ಗ್ಲೋಬಲ್ ಹೆಲ್ತ್ ಕವರ್
  • ಗರಿಷ್ಠ 50% ವರೆಗೆ, ಪ್ರತಿ ವರ್ಷ 10% ನೋ ಕ್ಲೈಮ್ ಬೋನಸ್
ಇನ್ನಷ್ಟು ತಿಳಿಯಿರಿ
Product Image
ಕೇರ್ ಕ್ಲಾಸಿಕ್

ನಿಮ್ಮ ನಗರದಲ್ಲಿ ಕೈಗೆಟಕುವ ಪ್ರೀಮಿಯಂನೊಂದಿಗೆ ಜೋನ್-ಆಧಾರಿತ ಪ್ಲಾನ್‌ಗಳು

  • ಪಾವತಿಗಳನ್ನು ಕಡಿಮೆ ಮಾಡಲು ಜೋನ್-ಆಧಾರಿತ ಪ್ರೀಮಿಯಂ ಲೆಕ್ಕಾಚಾರ
  • ಅಸಿಸ್ಟೆಡ್ ರಿಪ್ರೊಡಕ್ಟಿವ್ ಟ್ರೀಟ್‌ಮೆಂಟ್ ಕವರ್
ಇನ್ನಷ್ಟು ತಿಳಿಯಿರಿ

NCB ಯ ಪ್ರಮುಖ ನಿಯಮ ಮತ್ತು ಷರತ್ತುಗಳು

NCB ಪ್ರಯೋಜನಗಳನ್ನು ಅವಲಂಬಿಸಿರುವ ಮೊದಲು, ನಿಮ್ಮ ಬೋನಸ್ ಅನ್ನು ಹೇಗೆ ಗಳಿಸಲಾಗುತ್ತದೆ ಮತ್ತು ಸರಿಹೊಂದಿಸಲಾಗುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ಪ್ರಮುಖ ಷರತ್ತುಗಳನ್ನು ನೀವು ಅರ್ಥಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

  • ಗರಿಷ್ಠ ಮಿತಿ: ಒಟ್ಟು ನೋ ಕ್ಲೈಮ್ ಬೋನಸ್ ಮೊತ್ತವು ಮೂಲ ಇನ್ಶೂರೆನ್ಸ್ ಮೊತ್ತದ 50% ವರೆಗೆ ತಲುಪಬಹುದು.
  • ಕ್ಲೈಮ್ ಮೇಲಿನ ಕಡಿತ: ಯಾವುದೇ ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡಿದರೆ, ಸಂಗ್ರಹವಾದ ಬೋನಸ್ ಮೊತ್ತವು ಗಡುವು ಮೀರುತ್ತಿರುವ ಇನ್ಶೂರೆನ್ಸ್ ಮೊತ್ತದ 10% ರಷ್ಟು ಕಡಿಮೆಯಾಗುತ್ತದೆ.
  • ಸಬ್-ಲಿಮಿಟ್‌ಗಳ ಮೇಲೆ ಯಾವುದೇ ಪರಿಣಾಮ ಇಲ್ಲ: NCB ಅಡಿಯಲ್ಲಿ ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸುವುದು ಪಾಲಿಸಿಯ ಸಬ್-ಲಿಮಿಟ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ.
  • ಮೂಲ ಇನ್ಶೂರೆನ್ಸ್ ಮೊತ್ತಕ್ಕೆ ಮಾತ್ರ ಅನ್ವಯವಾಗುತ್ತದೆ: NCB ಯನ್ನು ಮೂಲ ಇನ್ಶೂರೆನ್ಸ್ ಮೊತ್ತದ ಮೇಲೆ ಮಾತ್ರ ಲೆಕ್ಕ ಹಾಕಲಾಗುತ್ತದೆ ಮತ್ತು ರಿಚಾರ್ಜ್ ಪ್ರಯೋಜನಗಳು ಇದರಲ್ಲಿ ಒಳಗೊಂಡಿಲ್ಲ.
  • ಕಾಲಕ್ರಮೇಣ ಹೆಚ್ಚಳ ಆಗುತ್ತದೆ: ಸತತ ಹಲವಾರು ವರ್ಷಗಳ ಕಾಲ ಕ್ಲೈಮ್ ಮಾಡದಿದ್ದರೆ NCB ಮೌಲ್ಯವು ಗರಿಷ್ಠ ಮಿತಿಯವರೆಗೆ ಹೆಚ್ಚಾಗುತ್ತದೆ.
  • ಪ್ಲಾನ್‌ಗೆ ಅನುಗುಣವಾಗಿ ಬದಲಾಗುತ್ತದೆ: ಕೇರ್ ಅಡ್ವಾಂಟೇಜ್ ರೀತಿಯ ಕೆಲವು ಪ್ಲಾನ್‌ಗಳು, ಗರಿಷ್ಠ 50% ವರೆಗೆ 10% ಹೆಚ್ಚಳವನ್ನು ನೀಡಿದರೆ, ಕೇರ್ ಕ್ಲಾಸಿಕ್ ಪ್ಲಾನ್‌ ಗರಿಷ್ಠ 150% ವರೆಗೆ 25% ಹೆಚ್ಚಳ ನೀಡುತ್ತದೆ. ಯಾವುದೇ ಕ್ಲೈಮ್ ಮಾಡದಿದ್ದರೆ ಇದು ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತದೆ ಮತ್ತು ಕ್ಲೈಮ್ ಮಾಡಿದಾಗ ಕಡಿಮೆಯಾಗುತ್ತದೆ, ಆದರೆ ಕವರೇಜ್ ಮೌಲ್ಯವು ಎಂದಿಗೂ ಮೂಲ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆ ಆಗುವುದಿಲ್ಲ.

NCB ಪ್ರಯೋಜನಗಳೊಂದಿಗೆ ಪ್ಲಾನ್‌ಗಳನ್ನು ಯಾರು ಪರಿಗಣಿಸಬೇಕು?

ಪ್ರತಿ ಪಾಲಿಸಿದಾರರು NCB ಯಿಂದ ಸಮಾನವಾಗಿ ಪ್ರಯೋಜನ ಪಡೆಯುವುದಿಲ್ಲ. ಪ್ರೀಮಿಯಂ ಹೆಚ್ಚಳಗಳನ್ನು ಅನುಭವಿಸದೆ ಸುಸ್ಥಿರ ಕವರೇಜ್ ಬೆಳವಣಿಗೆಯನ್ನು ಬಯಸುವ ವ್ಯಕ್ತಿಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

  • ಯುವ ಮತ್ತು ಆರೋಗ್ಯಕರ ವ್ಯಕ್ತಿಗಳು: ಆಸ್ಪತ್ರೆಗೆ ದಾಖಲಾಗುವ ಕಡಿಮೆ ಅಪಾಯ ಹೊಂದಿರುವವರು ಹೆಚ್ಚುವರಿ ವೆಚ್ಚಗಳಿಲ್ಲದೆ ಕ್ರಮೇಣ ಹೆಚ್ಚಿನ ಕವರೇಜ್ ಪಡೆಯಬಹುದು. NCB ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಬಲವಾದ ಹಣಕಾಸಿನ ಸುರಕ್ಷತಾ ಕವಚವನ್ನು ನಿರ್ಮಿಸುತ್ತದೆ.
  • ವೈದ್ಯಕೀಯ ಹಣದುಬ್ಬರದ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳು: ಹೆಲ್ತ್‌ಕೇರ್ ವೆಚ್ಚಗಳು ಹೆಚ್ಚಾದಂತೆ, NCB ಪ್ರತಿ ವರ್ಷ ವಿಸ್ತರಿಸುವಲ್ಲಿ ನಿಮ್ಮ ಕವರೇಜ್‌ಗೆ ಸಹಾಯ ಮಾಡುತ್ತದೆ- ಇದು ನಿಮ್ಮ ಪ್ರೀಮಿಯಂ ಅನ್ನು ಹೆಚ್ಚಿಸದೆ ನೀವು ಸಾಕಷ್ಟು ರಕ್ಷಿಸಲ್ಪಡುವುದನ್ನು ಖಚಿತಪಡಿಸುತ್ತದೆ.
  • ಫ್ಯಾಮಿಲಿಗಳು (ಫ್ಯಾಮಿಲಿ ಫ್ಲೋಟರ್ ಪ್ಲಾನ್‌ಗಳು): ಯಾವುದೇ ಕುಟುಂಬದ ಸದಸ್ಯರು ಕ್ಲೈಮ್ ಫೈಲ್ ಮಾಡದಿದ್ದರೆ, ವಿಸ್ತರಿತ ಕವರೇಜ್‌ನಿಂದ ಸಂಪೂರ್ಣ ಕುಟುಂಬ ಲಾಭ ಪಡೆಯುತ್ತದೆ. ಈ ವಿಧಾನವು ಕ್ರಮೇಣ ರಕ್ಷಣೆಯನ್ನು ಹೆಚ್ಚಿಸಲು ಆರ್ಥಿಕ ಮಾರ್ಗವಾಗಿದೆ.
  • ಬಜೆಟ್-ಪ್ರಜ್ಞೆ ಇರುವ ಪಾಲಿಸಿ ಹೋಲ್ಡರ್‌ಗಳು: ಪ್ರೀಮಿಯಂಗಳನ್ನು ಹೆಚ್ಚಿಸದೆ ಕವರೇಜ್ ಜಾಸ್ತಿ ಮಾಡುವ ಮೂಲಕ NCB ನಿಮ್ಮ ಪಾಲಿಸಿಗೆ ಮೌಲ್ಯವನ್ನು ಸೇರಿಸುತ್ತದೆ, ದೀರ್ಘಾವಧಿಯ ಆರೋಗ್ಯ ವೆಚ್ಚಗಳನ್ನು ಚೆನ್ನಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
  • ದೀರ್ಘಾವಧಿ ಬಗ್ಗೆ ಯೋಚಿಸುವವರು: ಹಲವಾರು ವರ್ಷಗಳವರೆಗೆ ಇನ್ಶೂರೆನ್ಸ್ ಕವರೇಜ್ ನಿರ್ವಹಿಸಲು ಬಯಸುವವರು ಕಾಲಕ್ರಮೇಣ ಗಮನಾರ್ಹವಾಗಿ ತಮ್ಮ ಕವರೇಜ್ ಹೆಚ್ಚಿಸಬಹುದು, ಅವರ ಪಾಲಿಸಿಯ ಮೌಲ್ಯ ಮತ್ತು ಮುಂದಿನ ದಿನಗಳಿಗೆ ಸಿದ್ಧತೆಯನ್ನು ಹೆಚ್ಚಿಸಬಹುದು.

ನಿಮ್ಮ ನೋ ಕ್ಲೈಮ್ಸ್ ಬೋನಸ್‌ನಿಂದ ಹೆಚ್ಚಿನದನ್ನು ಪಡೆಯುವುದು ಹೇಗೆ?

ಎಚ್ಚರಿಕೆಯಿಂದ ನಿರ್ವಹಿಸಿದರೆ ನಿಮ್ಮ ಪ್ರೀಮಿಯಂ ಹೆಚ್ಚಿಸದೆ ನಿಮ್ಮ ನೋ ಕ್ಲೈಮ್‌ಗಳ ಬೋನಸ್ ನಿಮ್ಮ ಕವರೇಜ್ ಉತ್ತಮವಾಗಿ ಹೆಚ್ಚಿಸಬಹುದು. ಅದರ ಹೆಚ್ಚಿನದನ್ನು ಹೇಗೆ ಪಡೆಯುವುದು ಎಂಬುದು ಇಲ್ಲಿದೆ:

ಕ್ಲೈಮ್-ಮುಕ್ತರಾಗಿರಿ: ಕ್ಲೈಮ್ ಮಾಡದ ಪ್ರತಿ ವರ್ಷದಲ್ಲಿ ನಿಮ್ಮ ಇನ್ಶೂರೆನ್ಸ್ ಮೊತ್ತ 10% ಹೆಚ್ಚಾಗಬಹುದು, ಐದು ವರ್ಷಗಳಲ್ಲಿ ಇದು ಗರಿಷ್ಠ 50% ವರೆಗೆ ಹೆಚ್ಚಾಗಬಹುದು. ಉದಾಹರಣೆಗೆ, ₹10 ಲಕ್ಷ ಮೌಲ್ಯದ ಪಾಲಿಸಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ₹15 ಲಕ್ಷದ ಪಾಲಿಸಿ ಆಗಬಹುದು.

ಸಣ್ಣಪುಟ್ಟ ಕ್ಲೈಮ್‌ಗಳನ್ನು ತಪ್ಪಿಸಿ: ನಿಮ್ಮ ಕ್ಲೈಮ್-ಮುಕ್ತ ಸ್ಟೇಟಸ್ ಹಾಗೆಯೇ ಮುಂದುವರೆದು ನಿಮ್ಮ NCB ಹೆಚ್ಚಾಗಬೇಕು ಎಂದರೆ ಸಣ್ಣಪುಟ್ಟ ವೈದ್ಯಕೀಯ ವೆಚ್ಚಗಳನ್ನು ಕೈಯಾರೆ ಪಾವತಿಸಿ.

ಸಮಯಕ್ಕೆ ಸರಿಯಾಗಿ ನವೀಕರಿಸಿ: ಸಾಮಾನ್ಯವಾಗಿ 90 ದಿನಗಳ ಗ್ರೇಸ್ ಅವಧಿಯಲ್ಲಿ ಯಾವಾಗಲೂ ನಿಮ್ಮ ಪಾಲಿಸಿಯನ್ನು ರಿನ್ಯೂ ಮಾಡಿ. ಹಾಗೆ ಮಾಡಲು ವಿಫಲವಾದರೆ ನಿಮ್ಮ ಸಂಗ್ರಹಿಸಿದ ಬೋನಸ್ ಕಳೆದುಕೊಳ್ಳಬಹುದು.

ನಿಮ್ಮ ಪಾಲಿಸಿಯನ್ನು ಅರ್ಥಮಾಡಿಕೊಳ್ಳಿ: ನಿಮ್ಮ NCB ಕ್ಯುಮುಲೇಟಿವ್ ಬೋನಸ್ (ಹೆಚ್ಚುವರಿ ಕವರೇಜ್) ಅಥವಾ ಪ್ರೀಮಿಯಂ ರಿಯಾಯಿತಿಯಾಗಿದೆಯೇ ಎಂದು ಪರಿಶೀಲಿಸಿ, ಏಕೆಂದರೆ ಪ್ರತಿಯೊಂದೂ ವಿವಿಧ ಮೌಲ್ಯವನ್ನು ಒದಗಿಸುತ್ತದೆ.

NCB ಗಾಗಿ ಕೇರ್ ಹೆಲ್ತ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

22100+

ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರು^^

74.5 ಲಕ್ಷ+

ಇನ್ಶೂರೆನ್ಸ್ ಕ್ಲೈಮ್ ಸೆಟಲ್ ಆಗಿದೆ

96.95%

ಕ್ಲೈಮ್ ಸೆಟಲ್ಮೆಂಟ್ ಅನುಪಾತ

15 ಕೋಟಿ+

ಆರಂಭದಿಂದ ಇಲ್ಲಿಯವರೆಗೆ ಕವರ್ ಆದ ಜನರು

24 X 7

ಕ್ಲೈಮ್ ಬೆಂಬಲ

ನೋ ಕ್ಲೈಮ್ ಬೋನಸ್‌ಗೆ ಅಪ್ಲೈ ಮಾಡುವುದು ಅಥವಾ ಪಡೆಯುವುದು ಹೇಗೆ?

ನೀವು ಕ್ಲೈಮ್ ಮಾಡದೇ ಇದ್ದಾಗ ನೋ ಕ್ಲೈಮ್ ಬೋನಸ್ ನಿಮಗೆ ರಿವಾರ್ಡ್ ನೀಡುತ್ತದೆ- ಆದರೆ ನಿಮಗೆ ಅದು ನಿಜಕ್ಕೂ ತಲುಪುವಂತೆ ನೋಡಿಕೊಳ್ಳಬೇಕು. ಹೇಗೆ ಎಂದು ಇಲ್ಲಿದೆ:

  • ಕ್ಲೈಮ್-ಮುಕ್ತರಾಗಿರಿ: ಮೊದಲನೇ ಹಂತ ಬಹಳ ಸರಳವಾಗಿದೆ, ಅದೇನು ಎಂದರೆ ಇಡೀ ಪಾಲಿಸಿ ವರ್ಷದಲ್ಲಿ ಕ್ಲೈಮ್ ಸಲ್ಲಿಸುವುದನ್ನು ತಪ್ಪಿಸಿ. ಇದು ರಿನ್ಯೂವಲ್ ನಂತರ NCB ಗೆ ಅರ್ಹತೆ ಪಡೆಯಲು ನಿಮಗೆ ಅವಕಾಶ ನೀಡುತ್ತದೆ.
  • ನವೀಕರಣದಲ್ಲಿ ಪರಿಶೀಲಿಸಿ: ಸಾಮಾನ್ಯವಾಗಿ ಪಾಲಿಸಿ ನವೀಕರಣದ ನಂತರ NCB ಯನ್ನು ಆಟೋಮ್ಯಾಟಿಕ್ ಆಗಿ ಅಪ್ಲೈ ಮಾಡಲಾಗುತ್ತದೆ, ಆದರೆ ನಿಮ್ಮ ನವೀಕರಣ ಸೂಚನೆಯನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಮುಖ್ಯವಾಗಿದೆ.
  • ನಿಮ್ಮ ಇನ್ಶೂರೆನ್ಸ್ ಕಂಪನಿಗೆ ತಿಳಿಸಿ: ರಿನ್ಯೂವಲ್ ಮಾಡಿಸುವಾಗ, ನಿಮ್ಮ ಪಾಲಿಸಿಗೆ NCB ಅನ್ವಯವಾಗಿದೆ ಎಂಬುದನ್ನು ನಿಮ್ಮ ಇನ್ಶೂರೆನ್ಸ್ ಕಂಪನಿ ಮೂಲಕ ದೃಢೀಕರಿಸಿ- ಅದು ಆಟೋಮ್ಯಾಟಿಕ್ ಆಗಿ ಅನ್ವಯ ಆಗಿರುತ್ತದೆ ಎಂದು ಭಾವಿಸಬೇಡಿ.
  • ಪಾಲಿಸಿ ಡಾಕ್ಯುಮೆಂಟ್‌ಗಳು ವೆರಿಫೈ ಆಗುವಂತೆ ನೋಡಿಕೊಳ್ಳಿ: ನಿಮ್ಮ NCB ಯನ್ನು ಹೆಚ್ಚಿದ ಇನ್ಶೂರೆನ್ಸ್ ಮೊತ್ತ ಮತ್ತು ರಿಯಾಯಿತಿ ದರದ ಪ್ರೀಮಿಯಂ ಆಗಿ ತೋರಿಸಲಾಗಿದೆಯೇ ಎಂದು ಪರಿಶೀಲಿಸಿ.

ಜಾಣ ಸಲಹೆ: ರಿನ್ಯೂ ಮಾತ್ರ ಮಾಡಿಸಬೇಡಿ-ರಿವ್ಯೂ ಕೂಡ ಮಾಡಿ. ನಿಮ್ಮ NCB ಬಗ್ಗೆ ಪರಿಶೀಲಿಸುವುದು ಒಳ್ಳೆಯದು.

NCB ಬಳಸುವಾಗ ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು

ನಿಮ್ಮ NCB ನಿಮ್ಮ ಹೆಲ್ತ್ ಕವರೇಜ್ ಗಮನಾರ್ಹವಾಗಿ ಹೆಚ್ಚಿಸಬಹುದು, ಆದರೆ ಕೆಲವು ತಪ್ಪುಗಳು ಅದನ್ನು ಹಾಳು ಮಾಡಬಹುದು. ನೀವು ಏನನ್ನು ನೋಡಬೇಕು ಎಂಬುದು ಇಲ್ಲಿದೆ:

  • ಸಣ್ಣ ಖರ್ಚುಗಳಿಗೆ ಕ್ಲೈಮ್ ಸಲ್ಲಿಸುವುದು: ಸಣ್ಣಪುಟ್ಟ ಕ್ಲೈಮ್‌ಗಳಿಂದ ಕೂಡ ನಿಮ್ಮ NCB ರಿಸೆಟ್ ಆಗಬಹುದು. ಸಾಧ್ಯವಾದರೆ, ನಿಮ್ಮ ಬೋನಸ್ ಬೆಳವಣಿಗೆ ನಿರ್ವಹಿಸುವ ಉದ್ದೇಶದಿಂದ ಸಣ್ಣಪುಟ್ಟ ಮೆಡಿಕಲ್ ಬಿಲ್‌ಗಳನ್ನು ನೀವೇ ಸೆಟಲ್ ಮಾಡಿ.
  • ರಿನ್ಯೂವಲ್ ಗಡುವುಗಳನ್ನು ತಪ್ಪಿಸುವುದು: ನಿಮ್ಮ ಪಾಲಿಸಿ ಲ್ಯಾಪ್ಸ್ ಆಗಲು ಬಿಟ್ಟರೆ, ನಿಮ್ಮ ಎಲ್ಲಾ ಸಂಗ್ರಹವಾದ ಪ್ರಯೋಜನಗಳು ಕ್ಯಾನ್ಸಲ್ ಆಗಬಹುದು. ನಿಮ್ಮ NCB ಕಾಪಾಡಿಕೊಳ್ಳಲು ಸಮಯಕ್ಕೆ ಸರಿಯಾಗಿ ರಿನ್ಯೂವಲ್ ಮಾಡಿಸಿ.
  • ತಪ್ಪಿದ ಅವಕಾಶ: ಅನೇಕ ಪಾಲಿಸಿ ಹೋಲ್ಡರ್‌ಗಳು NCB ಸೂಪರ್‌ನ ಪ್ರಯೋಜನಗಳನ್ನು ಕಡೆಗಣಿಸುತ್ತಾರೆ, ಇದು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ ಕವರೇಜ್ ಹೆಚ್ಚಳ ಮಾಡಬಲ್ಲದು. ನೀವು ಹೆಚ್ಚಿನ ಇನ್ಶೂರೆನ್ಸ್ ಮೊತ್ತದ ಪ್ರಯೋಜನಗಳನ್ನು ಗಮನಿಸದೆ ಹೋಗಬಹುದು.
  • NCB ಮಿತಿಯನ್ನು ಕಡೆಗಣಿಸುವುದು: NCB ಮಿತಿಯನ್ನು ಹೊಂದಿದೆ; ನಿಮ್ಮ ಬೋನಸ್ ಯಾವಾಗ ಹೆಚ್ಚಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಪಾಲಿಸಿಯ ಗರಿಷ್ಠ ಮಿತಿಯನ್ನು ಪರಿಶೀಲಿಸಿ.
  • ಫ್ಯಾಮಿಲಿ ಫ್ಲೋಟರ್ ನಿಯಮಗಳನ್ನು ಅರ್ಥಮಾಡಿಕೊಳ್ಳದೇ ಇರುವುದು: ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಒಳಗೆ, ಒಬ್ಬ ಸದಸ್ಯರ ಕ್ಲೈಮ್ ಮೂಲಕ ಪ್ರತಿಯೊಬ್ಬರ NCB ಮೇಲೆ ಪರಿಣಾಮ ಬೀರುತ್ತದೆ- ಇಂತಹ ಪರಿಣಾಮದ ಬಗ್ಗೆ ಗಮನಹರಿಸಿ.

ದೇಶಾದ್ಯಂತ 22100+ ಹೆಲ್ತ್‌ಕೇರ್ ಪೂರೈಕೆದಾರರು ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ

ನಿಮ್ಮ ಸುತ್ತಮುತ್ತಲಿನ ಆಸ್ಪತ್ರೆಗಳನ್ನು ಹುಡುಕಿ

ವಿವರವಾದ ಆಸ್ಪತ್ರೆ ಪಟ್ಟಿ
22100+ Healthcare providers offering cashless treatment across the country
Map empty

ಸಾಮಾನ್ಯ ಪ್ರಶ್ನೆಗಳು

ಪ್ರ. ಹೆಲ್ತ್ ಇನ್ಶೂರೆನ್ಸ್‌ನಲ್ಲಿ ನೋ ಕ್ಲೈಮ್ಸ್ ಬೋನಸ್ (NCB) ಎಂದರೇನು?

ನವೀಕರಣದ ನಂತರ ಹೆಚ್ಚಿನ ಕವರೇಜ್ ಆಯ್ಕೆಗಳನ್ನು ಒದಗಿಸುವ ಮೂಲಕ NCB ಕ್ಲೈಮ್-ಮುಕ್ತ ವರ್ಷಗಳನ್ನು ರಿವಾರ್ಡ್ ಮಾಡುತ್ತದೆ.

ಪ್ರ. ನಾನು ಕ್ಲೈಮ್ ಮಾಡಿದರೆ ನನ್ನ NCB ಗೆ ಏನಾಗುತ್ತದೆ?

ನಿಮ್ಮ ಪಾಲಿಸಿ ನಿಯಮಗಳ ಆಧಾರದ ಮೇಲೆ ನಿಮ್ಮ ಸಂಗ್ರಹಿಸಿದ NCB ಯನ್ನು ಕಡಿಮೆ ಮಾಡಬಹುದು ಅಥವಾ ರಿಸೆಟ್ ಮಾಡಬಹುದು.

ಪ್ರ. ಕಾಲಾನಂತರದಲ್ಲಿ ನನ್ನ ನೋ ಕ್ಲೈಮ್ಸ್ ಬೋನಸ್ ಅನ್ನು ನಾನು ಹೇಗೆ ಗರಿಷ್ಠಗೊಳಿಸಬಹುದು?

ಕ್ಲೈಮ್-ಮುಕ್ತರಾಗಿರಿ, ಸಣ್ಣ ಕ್ಲೈಮ್‌ಗಳಿಂದ ದೂರವಿರಿ ಮತ್ತು ನಿಮ್ಮ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ನವೀಕರಿಸಿ. ನೀವು NCB ಸೂಪರ್‌ನ ಪ್ರಯೋಜನಗಳನ್ನು ಕೂಡ ಒಳಗೊಂಡಿರಬಹುದು.

ಪ್ರ. ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ NCB ಮೇಲೆ ಪರಿಣಾಮ ಬೀರುತ್ತದೆಯೇ?

ಹೌದು, ಯಾವುದೇ ಸದಸ್ಯರ ಕ್ಲೈಮ್ ಸಂಪೂರ್ಣ ಪಾಲಿಸಿಯ NCB ಮೇಲೆ ಪರಿಣಾಮ ಬೀರಬಹುದು.

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!

+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW

ನಮ್ಮನ್ನು ಇಲ್ಲಿ ಸಂಪರ್ಕಿಸಿ

ಮಾರಾಟ:1800-102-4499

ಸೇವೆಗಳು: 8860402452


ಈಗಲೇ ಖರೀದಿಸಿ

ಲೈವ್ ಚಾಟ್

ಅಲ್ಟಿಮೇಟ್ ಕೇರ್: UIN - CHIHLIP25044V012425

ಹಕ್ಕುತ್ಯಾಗ: ^ಮೇಲಿನ ಮಾಹಿತಿಯು ಕೇವಲ ರೆಫರೆನ್ಸ್‌ಗಾಗಿ ಮಾತ್ರ. ದಯವಿಟ್ಟು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ, ತೆರಿಗೆ ವಿನಾಯಿತಿ ಷರತ್ತುಗಳಿಗಾಗಿ IRDAI ಮಾರ್ಗಸೂಚಿಗಳನ್ನು ನೋಡಿ.

~ಟ್ಯಾಕ್ಸ್ ಪ್ರಯೋಜನವು ಟ್ಯಾಕ್ಸ್ ಕಾನೂನುಗಳಲ್ಲಿನ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ. ಪ್ರಮಾಣಿತ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ

^^ಡಿಸೆಂಬರ್ 2025 ರಂತೆ ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರ ಸಂಖ್ಯೆ

**ಡಿಸೆಂಬರ್ 2025 ರಂತೆ ಸೆಟಲ್ ಮಾಡಲಾದ ಕ್ಲೈಮ್‌ಗಳ ಸಂಖ್ಯೆ

*ಸತತ 5 ಕ್ಲೈಮ್-ಮುಕ್ತ ವರ್ಷಗಳ ಪ್ರತಿ ಬ್ಲಾಕ್ ನಂತರ ಪ್ರೀಮಿಯಂ ಪೇಬ್ಯಾಕ್ ಪ್ರಯೋಜನವು ಮೊದಲ ವರ್ಷದ ಮೂಲ ಪ್ರೀಮಿಯಂ ಅನ್ನು ರಿಫಂಡ್ ಮಾಡುತ್ತದೆ