icon ಬೆಲೆ ಪಡೆಯಿರಿ

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್

ರಷ್ಯಾವು ಕೆಲಸ, ಪ್ರಯಾಣ, ಬಿಸಿನೆಸ್ ಮತ್ತು ಉನ್ನತ ಶಿಕ್ಷಣದ ಕೊನೆಯಿಲ್ಲದ ಅವಕಾಶಗಳನ್ನು ಹೊಂದಿದೆ. ಆದಾಗ್ಯೂ, ಹೆಲ್ತ್‌ಕೇರ್ ವೆಚ್ಚಗಳು ಅಧಿಕವಾಗಿವೆ! ಚಿಂತಿಸಬೇಡಿ, ರಷ್ಯಾದ ವಿಶ್ವಾಸಾರ್ಹ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ, ನೀವು ನಿಮ್ಮ ಬಜೆಟ್‌ನಲ್ಲಿ ಎಲ್ಲವನ್ನೂ ನಿರ್ವಹಿಸಬಹುದು!

ಕೇರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಟ್ರಾವೆಲ್ ಇನ್ಶೂರೆನ್ಸ್ ಪಡೆದಾಗ, ನಿಮಗೆ ಸಿಗುತ್ತದೆ

Russia Travel Insurance
  • 45 ಲಕ್ಷ+ ಪ್ರಯಾಣಿಕರು ಆರಂಭದಿಂದ ಸೇವೆ ಪಡೆದಿದ್ದಾರೆ^^
  • 184 ಕೋಟಿ+ ಆರಂಭದಿಂದ ಪಾವತಿಸಲಾದ ಕ್ಲೈಮ್ ಮೊತ್ತ**
  • 24*7 ಕ್ಲೈಮ್ ಮತ್ತು ಗ್ರಾಹಕ ಸಹಾಯ

ಜನರ ವಿಶ್ವಾಸ ಗಳಿಸಿದೆ

4.1/5

45 ಲಕ್ಷ+ ಪ್ರಯಾಣಿಕರಿಗೆ ಸೇವೆ ನೀಡಲಾಗಿದೆ

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ಈ ಜನಪ್ರಿಯ ಪ್ರದೇಶಗಳಿಂದ ಆಯ್ಕೆಮಾಡಿ:

ಒಂದು ವರ್ಷದಲ್ಲಿ ಅನೇಕ ಪ್ರಯಾಣಗಳನ್ನು ಕವರ್ ಮಾಡುವ ವಾರ್ಷಿಕ ಪಾಲಿಸಿ ಬೇಕೇ?

ನೀವು ಯಾವಾಗ ಪ್ರಯಾಣಿಸುತ್ತಿದ್ದೀರಿ?

  • ಪ್ರಯಾಣದ ಅವಧಿ

ಮುಂದುವರಿಯುವ ಮೂಲಕ, ನೀವು ನಮ್ಮ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೀರಿ

ಬರೆದವರು:
ಅಂಜಲಿ ಶರ್ಮಾ
Anjali Sharma
ಅಂಜಲಿ ಶರ್ಮಾ
ಇನ್ಶೂರೆನ್ಸ್ ತಜ್ಞರು

ಮೆಡಿಕಲ್ ಮತ್ತು ಇನ್ಶೂರೆನ್ಸ್‌ನಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಬರವಣಿಗೆ ಮತ್ತು ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಕೌಶಲ್ಯಯುತ ಇನ್ಶೂರೆನ್ಸ್ ಸ್ಪೆಷಲಿಸ್ಟ್. ಸ್ಪಷ್ಟ ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಕುಶಲತೆಯಿಂದ ರಚಿಸುತ್ತಾರೆ. ಸಂಕೀರ್ಣ ಪರಿಭಾಷೆ ಮತ್ತು ಸಾಮಾನ್ಯ ಮಾರ್ಗಸೂಚಿಗಳ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದು, ಉದ್ದೇಶಿತ ಓದುಗರನ್ನು ತಲುಪುವಂತಹ ಮಾಹಿತಿಪೂರ್ಣ ಲೇಖನಗಳು, ಬ್ಲಾಗ್ ಪೋಸ್ಟ್‌ಗಳು ಮತ್ತು ಮಾರುಕಟ್ಟೆ ಸಂಬಂಧಿತ ವಿಷಯಗಳನ್ನು ಸಿದ್ಧಪಡಿಸುತ್ತಾರೆ.

ರಿವ್ಯೂ ಮಾಡಿದವರು:
ರಶ್ಮಿ ರೈ
Rashmi Rai
ರಶ್ಮಿ ರೈ
ಇನ್ಶೂರೆನ್ಸ್ ಸ್ಪೆಷಲಿಸ್ಟ್

ರಶ್ಮಿ ಅವರು ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿದ್ದು, ಕಥೆ ಹೇಳುವ ಹಂಬಲವನ್ನು ಹೊಂದಿದ್ದಾರೆ. ಇನ್ಶೂರೆನ್ಸ್ ವಲಯದ ಪರಿಣಿತ ಬರಹಗಾರ್ತಿಯಾಗಿ, ಅವರು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಹಾಗೂ ಇನ್ಶೂರೆನ್ಸ್ ಕುರಿತಾದ ಸಾಮಾನ್ಯ ಹಾಗೂ ಸಂಕೀರ್ಣ ಪರಿಭಾಷೆಗಳನ್ನು ಅತ್ಯಂತ ಸರಳ ಹಾಗೂ ಸುಲಭ ಪದಗಳಲ್ಲಿ ವಿವರಿಸುತ್ತಾರೆ. ಇನ್ಶೂರೆನ್ಸ್ ಕುರಿತು ಮಾಹಿತಿ ಒದಗಿಸುವುದರ ಜೊತೆಗೆ ರಶ್ಮಿ ಒಬ್ಬ ಉತ್ತಮ ಓದುಗರಾಗಿದ್ದು, ಹೆಲ್ತ್ ಮತ್ತು ಟ್ರಾವೆಲ್‌ಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಹುಡುಕುವುದು ಹಾಗೂ ನಮ್ಮ ವೇದಿಕೆಯ ಮೂಲಕ ಅವುಗಳನ್ನು ನಮ್ಮ ವೀಕ್ಷಕರಿಗೆ ವಿವರಿಸುವುದು ಅವರಿಗೆ ಖುಷಿ ನೀಡುತ್ತದೆ.

ಅಪ್ಡೇಟ್ ಆದ ದಿನಾಂಕ:
1 ಸೆಪ್ಟೆಂಬರ್ 2026
ರಿವ್ಯೂ ಮಾಡಿದ ದಿನಾಂಕ:
1 ಸೆಪ್ಟೆಂಬರ್ 2026

ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ರಷ್ಯಾ ಪ್ರಯಾಣವನ್ನು ಸುರಕ್ಷಿತಗೊಳಿಸಿ

ಯುರೋಪ್ ಮತ್ತು ಏಷ್ಯಾದಾದ್ಯಂತ 11 ಸಮಯ ವಲಯಗಳನ್ನು ಹೊಂದಿರುವ ವಿಶಾಲ ದೇಶವಾದ ರಷ್ಯಾ, ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಹಿಮಾವೃತ ಭೂಪ್ರದೇಶಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಬಾಯಲ್ಲಿ ನೀರೂರಿಸುವಂತಹ ಆಹಾರ ಮತ್ತು ವೋಡ್ಕಾ ಮೇಲಿನ ವಿಶೇಷ ಒಲವು, ಇವೆಲ್ಲವೂ ರಷ್ಯಾವನ್ನು ಅತ್ಯಂತ ರೋಚಕ ಹಾಗೂ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡುತ್ತವೆ!

ಆದರೆ, ಒಬ್ಬ ಪ್ರಯಾಣಿಕರಾಗಿ, ಭಾರತಕ್ಕಿಂತ ರಷ್ಯಾ 34% ರಷ್ಟು ಹೆಚ್ಚು ದುಬಾರಿಯಾಗಿದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಭಾರತವನ್ನು ಸುತ್ತಿ ನೋಡಲು ತಗುಲುವ ವೆಚ್ಚಕ್ಕಿಂತ ರಷ್ಯಾವನ್ನು ಪ್ರವಾಸ ಮಾಡಲು ಹೆಚ್ಚಿನ ಉಳಿತಾಯ ಮತ್ತು ಹೆಚ್ಚಿನ ಬಜೆಟ್ ಬೇಕಾಗಬಹುದು. ಹೀಗಾಗಿ, ನಿಮ್ಮ ಅಂತಾರಾಷ್ಟ್ರೀಯ ಟ್ರಿಪ್‌ನಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗುವುದನ್ನು ತಪ್ಪಿಸಲು ಇರುವ ಉತ್ತಮ ಮಾರ್ಗವೆಂದರೆ ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪಡೆದುಕೊಂಡು ಸಿದ್ಧರಾಗಿರುವುದು. ರಷ್ಯಾ ಟ್ರಾವೆಲ್ ಇನ್ಶೂರೆನ್ಸ್‌ನ ಫೀಚರ್‌ಗಳು, ಕವರೇಜ್ ಮತ್ತು ಪ್ರಯೋಜನಗಳನ್ನು ವಿವರವಾಗಿ ತಿಳಿಯಲು ಇಲ್ಲಿರುವ ಮಾಹಿತಿಯನ್ನು ಓದಿ.

ರಷ್ಯಾಕ್ಕಾಗಿ ಟ್ರಾವೆಲ್ ಇನ್ಶೂರೆನ್ಸ್ ಯಾವಾಗ ಸಹಾಯಕವಾಗಬಹುದು?

ನೀವು ರಷ್ಯಾವನ್ನು ಅನ್ವೇಷಿಸಲು ಅಥವಾ ಉನ್ನತ ಅಧ್ಯಯನಗಳನ್ನು ಮುಂದುವರಿಸಲು ಪ್ರಯಾಣದಲ್ಲಿದ್ದರೆ, ಭಾರತದಿಂದ ರಷ್ಯಾಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದರಿಂದ ಗಂಭೀರ ಸಂದರ್ಭಗಳ ವಿರುದ್ಧ ನಿಮ್ಮ ಉಳಿತಾಯವನ್ನು ಉಳಿಸಬಹುದು. ರಷ್ಯಾದ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಉತ್ತಮವಾಗಿ ಸಹಾಯ ಮಾಡುವ ಕೆಲವು ಸನ್ನಿವೇಶಗಳು ಇಲ್ಲಿವೆ:

  1. ದುಬಾರಿ ವೈದ್ಯಕೀಯ ಸೌಲಭ್ಯಗಳು: ಭಾರತಕ್ಕೆ ಹೋಲಿಸಿದರೆ ರಷ್ಯಾದಲ್ಲಿ ವೈದ್ಯಕೀಯ ಸೌಲಭ್ಯಗಳು ದುಬಾರಿಯಾಗಿವೆ. ವೈದ್ಯರನ್ನು ಸಂಪರ್ಕಿಸಿ, ಅವರು ಶಿಫಾರಸು ಮಾಡಿದಾಗ ಮಾತ್ರ ಪ್ರಯಾಣಿಸುವುದು ಸುರಕ್ಷಿತವಾಗಿರಲು ನೆರವಾಗಬಹುದು. ಆದರೆ, ವಿದೇಶಕ್ಕೆ ತಲುಪಿದ ನಂತರ ನಿಮಗೆ ತುರ್ತು ಪರಿಸ್ಥಿತಿ ಎದುರಾದರೆ, ವಿದೇಶಿ ನಾಗರಿಕರಿಗಾಗಿ ರಷ್ಯಾದಲ್ಲಿ ಲಭ್ಯವಿರುವ ಮೆಡಿಕಲ್ ಇನ್ಶೂರೆನ್ಸ್ ನಿಮಗೆ ನೆರವಾಗಬಹುದು.
  2. ಲಗೇಜ್ ಕಳೆದುಹೋಗುವಿಕೆ: ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡಲಾದ ನಿಮ್ಮ ಲಗೇಜ್ ಕಳೆದುಹೋದರೂ ಅಥವಾ ರಷ್ಯಾದ ಯಾವುದಾದರೂ ಗಲ್ಲಿಯಲ್ಲಿ ನೀವು ದರೋಡೆಗೆ ಒಳಗಾದರೂ, ನೀವು ಇಂಟರ್‌ನ್ಯಾಶನಲ್ ಟ್ರಾವೆಲ್ ಇನ್ಶೂರೆನ್ಸ್ ಪಡೆದುಕೊಂಡಿದ್ದಾರೆ ನೀವು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗುವುದಿಲ್ಲ.
  3. ಟ್ರಿಪ್‌ನಲ್ಲಿ ಅಡಚಣೆ: ವೈದ್ಯಕೀಯ ಪರಿಸ್ಥಿತಿಯ ಕಾರಣದಿಂದ ನಿಮ್ಮ ಟ್ರಿಪ್ ಅನ್ನು ರದ್ದುಗೊಳಿಸಬೇಕಾದರೂ ಅಥವಾ ನಿಗದಿತ ಅವಧಿಗಿಂತ ಮುಂಚಿತವಾಗಿ ಮೊಟಕುಗೊಳಿಸಬೇಕಾದರೂ, ಅದರಿಂದ ಉಂಟಾಗುವ ಆರ್ಥಿಕ ಹೊರೆಯಿಂದ ಪಾರಾಗಲು ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ನೆರವಾಗಬಹುದು.
  4. ಉನ್ನತ ಶಿಕ್ಷಣಕ್ಕಾಗಿ: ನೀವು ರಷ್ಯಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ಲಾನ್ ಮಾಡುತ್ತಿದ್ದರೆ, ವೈದ್ಯಕೀಯ ಮತ್ತು ವೈದ್ಯಕೀಯೇತರ ತುರ್ತು ಪರಿಸ್ಥಿತಿಗಳಿಗೆ ಕವರೇಜ್ ನೀಡುವ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ನಿಮಗೆ ಸೂಚಿಸಬಹುದು. ಅಂತಹ ಸಂದರ್ಭದಲ್ಲಿ, ಸಮಗ್ರ ಕವರೇಜ್ ಹೊಂದಿರುವ ರಷ್ಯಾ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಉಪಯುಕ್ತವಾಗಬಹುದು, ಏಕೆಂದರೆ ಇದು ಕೈಗೆಟುಕುವ ಪ್ರೀಮಿಯಂನಲ್ಲಿ ವ್ಯಾಪಕ ಪ್ರಯೋಜನಗಳನ್ನು ನೀಡುತ್ತದೆ.

ರಷ್ಯಾಕ್ಕೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವೇ?

ಹೌದು, ನೀವು ಭಾರತದಿಂದ ರಷ್ಯಾಗೆ ಟ್ರಿಪ್ ಅನ್ನು ಪ್ಲಾನ್ ಮಾಡುತ್ತಿದ್ದರೆ, ವಿದೇಶಿ ನಾಗರಿಕರಿಗಾಗಿ ರಷ್ಯಾದಲ್ಲಿ ಮೆಡಿಕಲ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಇದಲ್ಲದೆ, ಅಂತರರಾಷ್ಟ್ರೀಯ ಪ್ರಯಾಣಗಳಿಗಾಗಿ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದನ್ನೂ ಶಿಫಾರಸು ಮಾಡಲಾಗುತ್ತದೆ. ತುರ್ತು ಆಸ್ಪತ್ರೆ ದಾಖಲಾತಿ, ಪ್ರಯಾಣಕ್ಕೆ ಸಂಬಂಧಿಸಿದ ಅನಿರೀಕ್ಷಿತ ತೊಂದರೆಗಳು, ಲಗೇಜ್ ಕಳೆದುಹೋಗುವುದು ಅಥವಾ ಅದಕ್ಕಿಂತ ಗಂಭೀರವಾದ ಅಪಘಾತಗಳಿಂದಾಗಿ ಯಾವುದೇ ಅನಿರೀಕ್ಷಿತ ಆರ್ಥಿಕ ತುರ್ತು ಪರಿಸ್ಥಿತಿ ಎದುರಾದರೂ ನಿಮಗೆ ಕವರೇಜ್ ದೊರೆಯಲು ಇದು ಸಹಾಯ ಮಾಡುತ್ತದೆ.

ಭಾರತದಿಂದ ರಷ್ಯಾಗೆ ಟ್ರಾವೆಲ್ ಇನ್ಶೂರೆನ್ಸ್‌ನ ಫೀಚರ್‌ಗಳು ಯಾವುವು

ಕೇರ್ ಹೆಲ್ತ್ ಇನ್ಶೂರೆನ್ಸ್‌ನ ಮುಖ್ಯ ಉದ್ದೇಶವೆಂದರೆ, ನಿಮ್ಮ ಟ್ರಿಪ್ ಅನ್ನು ಯಾವುದೇ ತೊಂದರೆಯಿಲ್ಲದೆ ಸುಗಮಗೊಳಿಸುವುದು. ಆದ್ದರಿಂದ, ನಾವು ಭಾರತದಿಂದ ರಷ್ಯಾಗೆ ಪ್ರಯಾಣಿಸುವವರಿಗಾಗಿ ಕ್ಯಾಶ್‌ಲೆಸ್ ಸೌಲಭ್ಯ ಮತ್ತು ಕಡಿಮೆ ಪ್ರೀಮಿಯಂನಂತಹ ಹಲವು ಪ್ರಯೋಜನಗಳನ್ನು ಹೊಂದಿರುವ ವೈಶಿಷ್ಟ್ಯಪೂರ್ಣ ಟ್ರಾವೆಲ್ ಇನ್ಶೂರೆನ್ಸ್ ಅನ್ನು ನೀಡುತ್ತೇವೆ. ನಮ್ಮ ಎಕ್ಸ್‌ಪ್ಲೋರ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಗುವ ಪ್ರಮುಖ ಫೀಚರ್‌ಗಳು ಕೆಳಗಿನಂತಿವೆ:

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್: ಒಂದು ನೋಟದಲ್ಲಿ ಪ್ಲಾನ್ ಮಾಡಿ

ಇನ್ಶೂರೆನ್ಸ್ ಮೊತ್ತ, ಟ್ರಿಪ್ ಆಯ್ಕೆಗಳು ಮತ್ತು ಅರ್ಹತಾ ಮಾನದಂಡಗಳನ್ನು ಒಳಗೊಂಡಂತೆ ನಮ್ಮ ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನ ಪ್ರಮುಖ ಮುಖ್ಯಾಂಶಗಳನ್ನು ಅನ್ವೇಷಿಸಿ.

ವಿವರಣೆ ಎಕ್ಸ್‌ಪ್ಲೋರ್ ಏಷ್ಯಾ
ಇನ್ಶೂರೆನ್ಸ್ ಮೊತ್ತ US $10K, 25K, 50K & 100K
ಪ್ರಯಾಣದ ಆಯ್ಕೆಗಳು ಸಿಂಗಲ್ ಟ್ರಿಪ್
ಮಲ್ಟಿ ಟ್ರಿಪ್ (ಪಾಲಿಸಿಯು ವಾರ್ಷಿಕ ಆಧಾರದ ಮೇಲೆ ಇರುತ್ತದೆ)
ಸಿಂಗಲ್ ಟ್ರಿಪ್ ಲಭ್ಯವಿದೆ Yes
ಮಲ್ಟಿ-ಟ್ರಿಪ್ ಲಭ್ಯವಿದೆ Yes
ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್) ಕನಿಷ್ಠ:
ಮಗು- 1 ದಿನ
ವಯಸ್ಕರು- 18 ವರ್ಷಗಳು

ಗರಿಷ್ಠ:
ಮಗು- 24 ವರ್ಷಗಳು
ವಯಸ್ಕರು- ಜೀವಮಾನ
ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್) ಕನಿಷ್ಠ:
ಮಗು- 1 ದಿನ
ವಯಸ್ಕರು- 18 ವರ್ಷಗಳು

ಗರಿಷ್ಠ:
ಮಗು- 24 ವರ್ಷಗಳು
ವಯಸ್ಕರು- ಜೀವಮಾನ

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರೇಜ್

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಮಾಡಲಾದ ಎಲ್ಲಾ ಗಮನಾರ್ಹ ವೈದ್ಯಕೀಯ ಮತ್ತು ವೈದ್ಯಕೀಯವಲ್ಲದ ಪ್ರಯೋಜನಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ:

  1. ಆಸ್ಪತ್ರೆ ದಾಖಲಾತಿ ವೆಚ್ಚಗಳು: ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ ವೈದ್ಯಕೀಯ ತುರ್ತು ಪರಿಸ್ಥಿತಿ ನಿಮಗೆ ಎದುರಾದರೆ, ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನಿಮಗೆ IPD ಮತ್ತು OPD ವೆಚ್ಚಗಳನ್ನು ಒಳಗೊಂಡಿರುವ ಸಂಪೂರ್ಣ ಕವರೇಜ್ ಅನ್ನು ಒದಗಿಸುತ್ತದೆ.
  2. ದೈನಂದಿನ ಭತ್ಯೆ: ಪ್ರತಿ ಕ್ಲೈಮ್‌ಗೆ ಸತತ 5 ದಿನಗಳವರೆಗೆ, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಪ್ರತಿದಿನದ ವೆಚ್ಚಕ್ಕಾಗಿ ನಾವು ನಿಗದಿತ ಮೊತ್ತವನ್ನು ಪಾವತಿಸುತ್ತೇವೆ.
  3. ವೈಯಕ್ತಿಕ ಅಪಘಾತ: ಇನ್ಶೂರೆನ್ಸ್ ಅವಧಿಯಲ್ಲಿ ಸಂಭವಿಸುವ ಅಪಘಾತಕಾರಿ ಗಾಯದಿಂದಾಗಿ ಇನ್ಶೂರ್ಡ್ ವ್ಯಕ್ತಿಯು ಮರಣ ಹೊಂದಿದರೆ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯಕ್ಕೆ (PTD) ಒಳಗಾದರೆ ನಾವು ಪರಿಹಾರವನ್ನು ನೀಡುತ್ತೇವೆ.
  4. ಟ್ರಿಪ್ ರದ್ದತಿ, ಟ್ರಿಪ್ ಅಡಚಣೆ ಅಥವಾ ಟ್ರಿಪ್ ವಿಳಂಬ: ಅಂತಹ ಅಡಚಣೆಗಳು ನಿಮ್ಮ ನಿಯಂತ್ರಣಕ್ಕೆ ಮೀರಿವೆ, ಆದರೆ ಈ ಫೀಚರ್‌ನೊಂದಿಗೆ ಅನಾನುಕೂಲತೆಯಿಂದ ಉಂಟಾಗುವ ಯಾವುದೇ ವೆಚ್ಚಗಳನ್ನು ನೀವು ಕವರ್ ಮಾಡಬಹುದು.
  5. ಪಾಸ್‌ಪೋರ್ಟ್ ಮತ್ತು ಚೆಕ್-ಇನ್ ಬ್ಯಾಗೇಜ್ ನಷ್ಟ: ನಾವು ನಿಮ್ಮ ಪಾಸ್‌ಪೋರ್ಟ್ ಅಥವಾ ಲಗೇಜ್ ಅನ್ನು ಮರಳಿ ಪಡೆಯದೇ ಇರಬಹುದು, ಆದರೆ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ನಷ್ಟವನ್ನು ಕವರ್ ಮಾಡಲು ನಾವು ಖಚಿತವಾಗಿ ಪ್ರಯತ್ನಿಸಬಹುದು.
  6. ಚೆಕ್-ಇನ್ ಮಾಡಲಾದ ಲಗೇಜ್ ದೊರೆಯುವಲ್ಲಿ ವಿಳಂಬ: ಚೆಕ್-ಇನ್ ಮಾಡಲಾದ ಲಗೇಜ್ ದೊರೆಯುವುದು ಸತತವಾಗಿ 12 ಗಂಟೆಗಳಿಗಿಂತ ಹೆಚ್ಚು ಕಾಲ ವಿಳಂಬವಾದರೆ, ಅದರಲ್ಲಿರುವ ವಸ್ತುಗಳಿಗೆ ನಾವು ಪರಿಹಾರ ನೀಡುತ್ತೇವೆ.
  7. ಕೋವಿಡ್-19 ಕವರೇಜ್: ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು, ಕೋವಿಡ್-19 ಗಾಗಿ ಆಸ್ಪತ್ರೆಗೆ ದಾಖಲಾಗುವುದರಿಂದ ಉಂಟಾದ ವೆಚ್ಚಗಳಿಗೆ ನಾವು ಪರಿಹಾರ ನೀಡುತ್ತೇವೆ.
  8. ಸಹಾನುಭೂತಿಯ ಭೇಟಿ: ಆಸ್ಪತ್ರೆ ದಾಖಲಾತಿಯ ಸಂದರ್ಭದಲ್ಲಿ ನಿಮ್ಮ ಯಾವುದೇ ಸಂಬಂಧಿಗಳು ನಿಮ್ಮನ್ನು ಭೇಟಿ ಮಾಡಲು ಈ ಪ್ರಯೋಜನವು ಅನುಮತಿ ನೀಡುತ್ತದೆ.

ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವುದು ಮತ್ತು ವೈಯಕ್ತಿಕ ಹೊಣೆಗಾರಿಕೆಯನ್ನು ಒಳಗೊಂಡಂತೆ ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಇತರ ವೈದ್ಯಕೀಯವಲ್ಲದ ಅವಶ್ಯಕತೆಗಳನ್ನು ಕವರ್ ಮಾಡಲಾಗುತ್ತದೆ.

ಆನ್‌ಲೈನ್ ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಹೊರಗಿಡುವಿಕೆ

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕೆಲವು ಪ್ರಮುಖ ಹೊರಗಿಡುವಿಕೆಗಳು ಇಲ್ಲಿವೆ:

  1. ಡ್ರಗ್ ದುರುಪಯೋಗ: ಟ್ರಿಪ್ ಸಮಯದಲ್ಲಿ ಇನ್ಶೂರ್ಡ್ ಸದಸ್ಯರು ಆಲ್ಕೋಹಾಲ್ ಅಥವಾ ಡ್ರಗ್ ಬಳಕೆ/ದುರುಪಯೋಗ/ನಿಂದನೆಯಿಂದ ಉಂಟಾಗುವ ಅಥವಾ ಅದಕ್ಕೆ ಕಾರಣವಾಗುವ ವೆಚ್ಚಗಳು.
  2. ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ, ಪರಮಾಣು ಅಪಾಯಗಳು ಅಥವಾ ಅದರ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
  3. ಸ್ವಯಂ ಮಾಡಿಕೊಂಡ ಗಾಯ: ಆಸ್ಪತ್ರೆಗೆ ದಾಖಲಾಗುವುದು ಅಥವಾ ಮರಣಕ್ಕೆ ಕಾರಣವಾಗುವ ಯಾವುದೇ ಉದ್ದೇಶಪೂರ್ವಕ ಸ್ವಯಂ-ಗಾಯ, ಆತ್ಮಹತ್ಯೆಯ ಪ್ರಯತ್ನ ಅಥವಾ ಯಾವುದೇ ಇತರ ರೀತಿಯ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.
  4. ಅಪಾಯಕಾರಿ ಚಟುವಟಿಕೆಗಳು: ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖಿಸದಿರುವ ಬೆಂಕಿಯ ಸ್ಟಂಟ್‌ಗಳಂತಹ ಅಪಾಯಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೈಮ್‌ಗಳು.
  5. ಕಾನೂನಿನ ಉಲ್ಲಂಘನೆ: ಗಮ್ಯಸ್ಥಾನ ದೇಶದಿಂದ ನಿಗದಿಪಡಿಸಲಾದ ಯಾವುದೇ ಕಾನೂನು ಉಲ್ಲಂಘನೆ ಅಥವಾ ನಿರ್ದಿಷ್ಟ ನಿಬಂಧನೆಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಗಾಯದ ವೆಚ್ಚಗಳು.
  6. ದಂತ ಚಿಕಿತ್ಸೆ: ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ

ಇನ್ಶೂರ್ಡ್ ವ್ಯಕ್ತಿಯು ಪಾವತಿಸಬೇಕಾದ ಪ್ರೀಮಿಯಂ, ಪ್ರಯಾಣಿಕರ ವಯಸ್ಸು, ಅವರು ಪ್ರಯಾಣಿಸುತ್ತಿರುವ ದೇಶ, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ವಿವಿಧ ಅಂಶಗಳ ಆಧಾರದ ಮೇಲೆ ಇರುತ್ತದೆ. ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಟ್ರಾವೆಲ್ ಇನ್ಶೂರೆನ್ಸ್ ಕೈಗೆಟಕುವ ಮತ್ತು ಬಜೆಟ್-ಸ್ನೇಹಿಯಾಗಿದೆ. ರಷ್ಯಾದ ನಮ್ಮ ಟ್ರಾವೆಲ್ ಹೆಲ್ತ್‌ಕೇರ್ ಇನ್ಶೂರೆನ್ಸ್ ಪ್ರೀಮಿಯಂ 10-ದಿನದ ದೀರ್ಘ ಪ್ರಯಾಣದಲ್ಲಿ ಒಂದೇ ಪ್ರಯಾಣಿಕರಿಗೆ ₹ 564* ರಿಂದ ಆರಂಭವಾಗುತ್ತದೆ.

ಉದಾಹರಣೆಗೆ, ನೀವು (ವಯಸ್ಸು 30) ಭಾರತದಿಂದ ರಷ್ಯಾಗೆ 10 ದಿನಗಳ ಪ್ರವಾಸ ಕೈಗೊಂಡರೆ, $50K ಇನ್ಶೂರೆನ್ಸ್ ಮೊತ್ತದೊಂದಿಗೆ ಒಮ್ಮೆ ಭೇಟಿ ನೀಡಲು ತಗಲುವ ಅಂದಾಜು ಪ್ರೀಮಿಯಂ ವೆಚ್ಚವನ್ನು ಈ ಕೆಳಗಿನಂತೆ ಲೆಕ್ಕಹಾಕಲಾಗುತ್ತದೆ:

ಇನ್ಶೂರ್ಡ್ ಸದಸ್ಯ(ರು) ವಯಸ್ಸು ಮೊದಲೇ-ಇರುವ ಯಾವುದೇ ರೋಗ ಇನ್ಶೂರೆನ್ಸ್ ಮೊತ್ತ ಪಾಲಿಸಿ ಅವಧಿ ಪ್ರೀಮಿಯಂ ಮೊತ್ತ (ಅಂದಾಜು)
1 30 ವರ್ಷಗಳು ಇಲ್ಲ $ 50,000 10 ದಿನಗಳು ₹ 564*

*ಮೇಲೆ ತಿಳಿಸಿದ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಇನ್ಶೂರ್ಡ್ ಸದಸ್ಯರು ಕಳೆದ 48 ತಿಂಗಳಲ್ಲಿ ಯಾವುದೇ ರೋಗನಿರ್ಣಯ, ಆಸ್ಪತ್ರೆಗೆ ದಾಖಲಾಗಿಲ್ಲ ಅಥವಾ ಯಾವುದೇ ಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಅಲ್ಲದೆ, ಇನ್ಶೂರ್ಡ್ ವ್ಯಕ್ತಿಯು ಈಗಾಗಲೇ ಈ ಮೊದಲು ಯಾವುದೇ ಟ್ರಾವೆಲ್ ಪಾಲಿಸಿಯನ್ನು ಕ್ಲೈಮ್ ಮಾಡಿದ್ದರೆ ಪ್ರೀಮಿಯಂ ಮೊತ್ತವು ಬದಲಾಗಬಹುದು.

ರಷ್ಯಾಗಾಗಿ ಆನ್‌ಲೈನ್ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ನೀವು ನಮ್ಮೊಂದಿಗೆ ಖರೀದಿಸುವ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳನ್ನು ಕೆಳಗೆ ನಮೂದಿಸಲಾಗಿದೆ.

  1. ಟ್ರಿಪ್ ಫ್ರೀಕ್ವೆನ್ಸಿ: ಮುಂದಿನ 365 ದಿನಗಳಲ್ಲಿ ನೀವು ದುಬೈ, ಥೈಲ್ಯಾಂಡ್ ಮತ್ತು ರಷ್ಯಾಗೆ ಪ್ರಯಾಣಿಸಲು ಪ್ಲಾನ್ ಮಾಡುತ್ತಿದ್ದೀರಿ ಅಂದುಕೊಳ್ಳೋಣ, ಅಂತಹ ಸಂದರ್ಭದಲ್ಲಿ, ಥೈಲ್ಯಾಂಡ್, ರಷ್ಯಾ ಹಾಗೂ ದುಬೈಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪ್ರತ್ಯೇಕವಾಗಿ ಪಡೆಯುವ ಬದಲು, ಇವೆಲ್ಲವನ್ನೂ ಒಳಗೊಂಡಿರುವ ಸಿಂಗಲ್-ಟ್ರಿಪ್ ಪಾಲಿಸಿಯನ್ನು ಆಯ್ಕೆ ಮಾಡಬಹುದು, ಆದರೆ, ಮಲ್ಟಿ-ಟ್ರಿಪ್ ಪಾಲಿಸಿ ಆಯ್ಕೆ ಮಾಡುವುದು ನಿಮ್ಮ ಪ್ರೀಮಿಯಂ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂಬುದನ್ನು ಸಹ ನೆನಪಿನಲ್ಲಿಡಬೇಕು.
  2. ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ, ಪರಮಾಣು ಅಪಾಯಗಳು ಅಥವಾ ಅದರ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
  3. ಟ್ರಿಪ್ ಅವಧಿ: ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ರಷ್ಯಾದಲ್ಲಿ ನೀವು ಕಳೆಯುವ ದಿನಗಳ ಸಂಖ್ಯೆಯ ಮೇಲೆ ಕೂಡ ಆಧಾರಿತವಾಗಿರುತ್ತದೆ. ಟ್ರಿಪ್ ದೀರ್ಘಕಾಲ ಇದ್ದರೆ, ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
  4. ವೈದ್ಯಕೀಯ ಇತಿಹಾಸ: ಮೊದಲೇ ಇರುವ ಕಾಯಿಲೆಗಳು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಇನ್ನೊಂದು ಅಂಶವಾಗಿದೆ. ಆದಾಗ್ಯೂ, ಜೀವಕ್ಕೆ ಅಪಾಯ ಎದುರಾಗಬಹುದಾದ ಸಂದರ್ಭಗಳಲ್ಲಿ ಕವರೇಜ್ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಪಾಲಿಸಿಯನ್ನು ಖರೀದಿಸುವಾಗ ಅಂತಹ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ನೀಡುವುದು ಅತ್ಯಗತ್ಯ.
  5. ಹೆಚ್ಚಿನ ಅಪಾಯದ ಪ್ರದೇಶಗಳು: ಹೆಚ್ಚಿನ ಅಪಾಯವಿರುವ ಸ್ಥಳಗಳಿಗೆ ಪ್ರಯಾಣಿಸುವುದರಿಂದ ನೀವು ಹೆಚ್ಚಿನ ಆರ್ಥಿಕ ಅಪಾಯಗಳಿಗೆ ಒಳಗಾಗಬಹುದು! ಆದ್ದರಿಂದ, ಅಂತಹ ಸ್ಥಳಗಳಿಗೆ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರೀಮಿಯಂ ಸಾಮಾನ್ಯವಾಗಿ ಹೆಚ್ಚಿರುತ್ತದೆ! ನೀವು ಥೈಲ್ಯಾಂಡ್‌ಗೆ ಪ್ರಯಾಣಿಸುತ್ತಿದ್ದು, ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ಲಾನ್ ಮಾಡುತ್ತಿದ್ದೀರಿ ಅಂದುಕೊಂಡರೆ, ಅಂತಹ ಸಂದರ್ಭದಲ್ಲಿ, ಸಾಹಸ ಕ್ರೀಡೆಗಳ ಕವರೇಜ್ ಹೊಂದಿರುವ ಥೈಲ್ಯಾಂಡ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬೇಕಾಗಬಹುದು, ಇದರಿಂದ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರಬಹುದು.
  6. ಕವರೇಜ್ ಮತ್ತು ಹೊರಗಿಡುವಿಕೆಗಳು: ಇಂಟರ್‌ನ್ಯಾಶನಲ್ ಟ್ರಾವೆಲ್ ಇನ್ಶೂರೆನ್ಸ್‌ನ ಒಟ್ಟಾರೆ ಪ್ರೀಮಿಯಂ ಪ್ಲಾನ್‌ನ ಕವರೇಜ್ ಮತ್ತು ಹೊರಗಿಡುವ ಅಂಶಗಳನ್ನು ಆಧರಿಸಿ ಗಣನೀಯವಾಗಿ ಬದಲಾಗುತ್ತದೆ.

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕ್ಲೈಮ್ ಫೈಲ್ ಮಾಡುವುದು ಹೇಗೆ?

ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಅತ್ಯಂತ ಸರಳ ಮತ್ತು ಸುಗಮವಾಗಿಸಲಾಗಿದೆ, ಇದರಿಂದಾಗಿ ನೀವು ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಿರುವುದಿಲ್ಲ. ನಮ್ಮ ತಂಡವು ಎಲ್ಲಾ ಡಾಕ್ಯುಮೆಂಟ್‌ಗಳನ್ನು ಕೇಳುವ ಮೂಲಕ ಮತ್ತು ಅವುಗಳನ್ನು ನಿಖರವಾಗಿ ವಿಶ್ಲೇಷಿಸುವ ಮೂಲಕ ಸರಳ ಕ್ಲೈಮ್ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಒಂದು ವೇಳೆ ನಿಮ್ಮ ಕ್ಲೈಮ್ ತಿರಸ್ಕೃತಗೊಂಡರೆ, ಅದಕ್ಕೆ ಸೂಕ್ತವಾದ ವಿವರಣೆ ಮತ್ತು ಕಾರಣಗಳನ್ನು ಸಹ ನಾವು ತಪ್ಪದೇ ತಿಳಿಸುತ್ತೇವೆ.

ರಷ್ಯಾದಲ್ಲಿ ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು

ಅಧಿಕೃತವಾಗಿ ರಷ್ಯನ್ ಫೆಡರೇಶನ್ ಎಂದು ಕರೆಯಲ್ಪಡುವ ರಷ್ಯಾ ಎರಡು ಖಂಡಗಳಲ್ಲಿ ಹರಡಿದೆ - ಏಷ್ಯಾ ಮತ್ತು ಯುರೋಪ್ - ಮತ್ತು ಎರಡು ಖಂಡಗಳನ್ನು ಭೌತಿಕವಾಗಿ ಬೇರ್ಪಡಿಸುವ ಬಲವಾದ ಉರಲ್ ಪರ್ವತ ಶ್ರೇಣಿಯಂತಹ ವಿಶಿಷ್ಟ ಭೌಗೋಳಿಕ ಫೀಚರ್‌ಗಳನ್ನು ಹೊಂದಿದೆ. ರಷ್ಯಾವು ಜೀವನದ ಎಲ್ಲಾ ಹಂತಗಳ ಪ್ರಯಾಣಿಕರಿಗೆ ಆಕರ್ಷಕ ಮತ್ತು ಮ್ಯಾಜಿಕಲ್ ಅಂತಾರಾಷ್ಟ್ರೀಯ ಪ್ರಯಾಣದ ಭರವಸೆ ನೀಡುವ ಕಡ್ಡಾಯವಾಗಿ ನೋಡಬೇಕಾದ ತಾಣಗಳಲ್ಲಿ ಒಂದಾಗಿದೆ.

  1. ಮಾಸ್ಕೋ ಕ್ರೆಮ್ಲಿನ್: ಪ್ರಾಚೀನ ಕ್ಯಾಥೆಡ್ರಲ್‌ಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಹೊಂದಿರುವ ಕೋಟೆಯ ಹಾಗೆ ಇರುವ ಕೇಂದ್ರ ಸಂಕೀರ್ಣವಾದ ಕ್ರೆಮ್ಲಿನ್‌ಗೆ ಭೇಟಿ ನೀಡುವ ಮೂಲಕ ದೇಶದ ಆಕರ್ಷಕ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ.
  2. ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂ: ಸೇಂಟ್ ಪೀಟರ್ಸ್‌ಬರ್ಗ್‌ನ ಸುಂದರ ನಗರದಲ್ಲಿ ನೆಲೆಸಿರುವ ಈ ಮ್ಯೂಸಿಯಂ ಭೇಟಿ ನೀಡುವವರಿಗೆ ತನ್ನ ಅದ್ಭುತ ಚಿತ್ರಗಳು, ಶಿಲ್ಪಗಳು ಮತ್ತು ಇಟಾಲಿಯನ್ ಪುನರುಜ್ಜೀವನದ ಅವಶೇಷಗಳ ಮೂಲಕ ರಷ್ಯಾದ ಕಲೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಅವಕಾಶವನ್ನು ನೀಡುತ್ತದೆ.
  3. ಬೈಕಲ್ ಸರೋವರ: ದಕ್ಷಿಣ ಸೈಬೀರಿಯಾದಲ್ಲಿರುವ ಸಿಹಿನೀರಿನ ಸರೋವರವಾದ ಇದು, ಸುತ್ತಲೂ ರೆಸಾರ್ಟ್‌ಗಳಿಂದ ಆವೃತವಾಗಿರುವ ರಿಫ್ಟ್ ಸರೋವರವಾಗಿದ್ದು, ಪರಿಪೂರ್ಣ ರಜಾದಿನವನ್ನು ಕಳೆಯಲು ಮನಮೋಹಕ ವಾತಾವರಣವನ್ನು ಒದಗಿಸುತ್ತದೆ.
  4. ಸೇಂಟ್ ಬಾಸಿಲ್ಸ್ ಕ್ಯಾಥೆಡ್ರಲ್: ಮಾಸ್ಕೋ ನಗರದ ಹೃದಯಭಾಗದಲ್ಲಿ ನೆಲೆಗೊಂಡಿರುವ ಈ ಪ್ರಸಿದ್ಧ ಕ್ಯಾಥೆಡ್ರಲ್, ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಭವ್ಯವಾದ ಒಳಾಂಗಣ ವಿನ್ಯಾಸದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
  5. ರೆಡ್ ಸ್ಕ್ವೇರ್: ದೇಶದ ಪ್ರಮುಖ ಹೆಗ್ಗುರುತು ಹಾಗೂ ರಷ್ಯಾದ ಸರ್ಕಾರದ ಕೇಂದ್ರವಾಗಿರುವ ಮಾಸ್ಕೋದ ಈ ಸಿಟಿ ಸ್ಕ್ವೇರ್‌ಗೆ ಭೇಟಿ ನೀಡಿ. ರೆಡ್ ಸ್ಕ್ವೇರ್ ಶತಮಾನಗಳಷ್ಟು ಹಳೆಯದಾದ ಕ್ಯಾಥೆಡ್ರಲ್ ಮತ್ತು ವಸ್ತುಸಂಗ್ರಹಾಲಯಗಳ ತಾಣವೂ ಆಗಿದೆ.

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಕುರಿತು ಸಾಮಾನ್ಯ ಪ್ರಶ್ನೆಗಳು

ಪ್ರ. ರಷ್ಯಾ ಟ್ರಾವೆಲ್ ಇನ್ಶೂರೆನ್ಸ್‌ಗೆ ನಾನು ಪಾವತಿಸಬೇಕಾದ ಪ್ರೀಮಿಯಂ ಎಷ್ಟು?

ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನ ಪ್ರೀಮಿಯಂ ಹಲವು ಅಂಶಗಳ ಮೇಲೆ ನಿರ್ಧರಿತವಾಗುತ್ತದೆ, ಅವುಗಳೆಂದರೆ ನಿಮ್ಮ ವಯಸ್ಸು, ನೀವು ಪ್ರಯಾಣಿಸುವ ದೇಶ, ಟ್ರಿಪ್ ಅವಧಿ, ಟ್ರಿಪ್ ಫ್ರೀಕ್ವೆನ್ಸಿ, ಆಯ್ಕೆ ಮಾಡಿದ ಕವರೇಜ್, ಆ್ಯಡ್-ಆನ್ ಕವರ್‌ಗಳು ಮತ್ತು ಇನ್ಶೂರೆನ್ಸ್ ಮೊತ್ತ.

ಪ್ರ.ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಲಭ್ಯವಿರುವ ಕವರೇಜ್ ವಿಧವೇನು?

ಎಕ್ಸ್‌ಪ್ಲೋರ್ ಏಷ್ಯಾ ಅಡಿಯಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ವೈಯಕ್ತಿಕ ಆಧಾರದ ಮೇಲೆ ಲಭ್ಯವಿದೆ.

ಪ್ರ. ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವಾಗ ನಾನು ಯಾವುದೇ ವೈದ್ಯಕೀಯ ಪರೀಕ್ಷೆಯನ್ನು ಮಾಡಬೇಕೇ?

ನೀವು ಕೇರ್ ಹೆಲ್ತ್ ಇನ್ಶೂರೆನ್ಸ್‌ನಿಂದ ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ ಮೆಡಿಕಲ್ ಚೆಕ್-ಅಪ್‌ಗಳ ಅಗತ್ಯವಿಲ್ಲ.

ಪ್ರ. ರಷ್ಯಾಗೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಿದ ನಂತರ ಕವರೇಜ್ ಯಾವಾಗ ಆರಂಭವಾಗುತ್ತದೆ?

ನೀವು ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಫ್ಲೈಟ್ ಹತ್ತುವ ದಿನ ಅಥವಾ ಪಾಲಿಸಿಯ ಪ್ರಕಾರ ಪೂರ್ವ ನಿಗದಿತ ನಿರ್ಗಮನದ ದಿನಾಂಕ, ಇವೆರಡರಲ್ಲಿ ಯಾವುದು ನಂತರವೋ ಅಂದಿನಿಂದ ಕವರೇಜ್ ಪ್ರಾರಂಭವಾಗುತ್ತದೆ.

ಪ್ರ. ರಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪುರಾವೆಯಾಗಿ ನಾನು ಯಾವ ಡಾಕ್ಯುಮೆಂಟ್ ಪಡೆಯುತ್ತೇನೆ?

ನಿಮ್ಮ ನೋಂದಾಯಿತ ಮೇಲ್ ID ಮೂಲಕ ನೀವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಸಾಫ್ಟ್ ಕಾಪಿಯನ್ನು ಪಡೆಯಬಹುದು.

ಪ್ರ.ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ವಿಸ್ತರಿಸಲು ಅನುಸರಿಸಬೇಕಾದ ಪ್ರಕ್ರಿಯೆ ಏನು?

ಪಾಲಿಸಿಯನ್ನು ಗರಿಷ್ಠ 365 ದಿನಗಳವರೆಗೆ ಅಥವಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಗರಿಷ್ಠ ಟ್ರಿಪ್ ಅವಧಿಯವರೆಗೆ ವಿಸ್ತರಿಸಬಹುದು. ನಿಮ್ಮ ವಾಸ್ತವ್ಯವನ್ನು ವಿಸ್ತರಿಸಲು ನೀವು ಬಯಸಿದರೆ, ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಬೇಕು, ಅವರು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅವಧಿಯನ್ನು ವಿಸ್ತರಿಸಬಹುದು. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ವಿಸ್ತರಣೆಗೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು.

ಲೇಖನಗಳು

  • ಸಂಬಂಧಿತ ಲೇಖನಗಳು
  • ಇತ್ತೀಚಿನ ಲೇಖನಗಳು
  • ಜನಪ್ರಿಯ ಲೇಖನಗಳು
ಎಲ್ಲವನ್ನು ನೋಡಿ

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!

+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW

ನಮ್ಮನ್ನು ಇಲ್ಲಿ ಸಂಪರ್ಕಿಸಿ

ಮಾರಾಟ:1800-102-4499

ಸೇವೆಗಳು: 8860402452


ಈಗಲೇ ಖರೀದಿಸಿ

ಲೈವ್ ಚಾಟ್

ಹಕ್ಕುತ್ಯಾಗ: ಒದಗಿಸಲಾದ ಮಾಹಿತಿಯು ರೆಫರೆನ್ಸ್ ಉದ್ದೇಶಗಳಿಗಾಗಿ ಮಾತ್ರ ಆಗಿದೆ. ಪ್ಲಾನ್ ಪ್ರಯೋಜನಗಳು, ಕವರೇಜ್ ಮತ್ತು ಹೊರಗಿಡುವಿಕೆಗಳ ವಿವರಗಳಿಗಾಗಿ ದಯವಿಟ್ಟು ದೇಶ-ನಿರ್ದಿಷ್ಟ ಮಾಹಿತಿ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ನೋಡಿ.

^^ಡಿಸೆಂಬರ್ 25 ವರೆಗೆ ಸೇವೆ ಸಲ್ಲಿಸಿದ ಪ್ರಯಾಣಿಕರ ಸಂಖ್ಯೆ

**ಡಿಸೆಂಬರ್'25 ರಂತೆ ಪಾವತಿಸಲಾದ ಕ್ಲೈಮ್ ಮೊತ್ತದ ಸಂಖ್ಯೆ

^ಒಂದೇ ಪಾಲಿಸಿಯಡಿ ಮತ್ತು ಅದೇ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವ ಇನ್ಶೂರೆನ್ಸ್ ಪಡೆಯುವ ಕುಟುಂಬದ ಸದಸ್ಯರಿಗೆ, ಕವರ್ ಮಾಡಲಾಗುವ ಹೆಚ್ಚುವರಿ ಸದಸ್ಯರ ಪ್ರೀಮಿಯಂ ಮೇಲೆ ರಿಯಾಯಿತಿ ದೊರೆಯುತ್ತದೆ: 2 ಸದಸ್ಯರು 5%, 3 ಸದಸ್ಯರು 10%, 4 ಸದಸ್ಯರು 15%, 5 ಸದಸ್ಯರು 17.5%, 6 ಸದಸ್ಯರು 20%.

##ಪಾಲಿಸಿ ಖರೀದಿಸುವಾಗ ಮುಂಚಿತವಾಗಿಯೇ ಘೋಷಿಸಿದರೆ, ಜೀವಕ್ಕೆ ಕಂಟಕ ತರಬಹುದಾದ ಮೊದಲೇ ಇರುವ ಕಾಯಿಲೆಗಳಿಗೆ ಇನ್ಶೂರೆನ್ಸ್ ಮೊತ್ತದ 10% ವರೆಗೆ (ಗರಿಷ್ಠ $30,000 ವರೆಗೆ) ಕವರೇಜ್ ದೊರೆಯುತ್ತದೆ.