icon ಬೆಲೆ ಪಡೆಯಿರಿ

ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್

ಈ ಪ್ರಾಚೀನ ದೇಶದ ಪ್ರತಿಯೊಂದು ಸ್ಥಳವು ನಿಮಗೆ ಇತಿಹಾಸ ಮತ್ತು ಗ್ರೀಕ್ ಪುರಾಣಗಳ ನೆನಪುಗಳನ್ನು ವಿವರಿಸುತ್ತದೆ. ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ನೀವು ಗ್ರೀಸ್‌ಗಾಗಿ ಯುರೋಪ್ ಟ್ರಾವೆಲ್ ಇನ್ಶೂರೆನ್ಸ್ ಹೊಂದಿದ್ದರೆ, ಗ್ರೀಸ್‌ನಲ್ಲಿ ಪ್ರತಿ ದೊಡ್ಡ ಕ್ಷಣಕ್ಕೆ ನೀವು ಸಾಕ್ಷಿಯಾಗಿರಬಹುದು.

ಕೇರ್ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಲು ಕಾರಣಗಳು?

  • 45 ಲಕ್ಷ+ ಪ್ರಯಾಣಿಕರು ಆರಂಭದಿಂದ ಸೇವೆ ಪಡೆದಿದ್ದಾರೆ^^
  • 184 ಕೋಟಿ+ ಆರಂಭದಿಂದ ಪಾವತಿಸಲಾದ ಕ್ಲೈಮ್ ಮೊತ್ತ**
  • 24*7 ಕ್ಲೈಮ್ ಮತ್ತು ಗ್ರಾಹಕ ಸಹಾಯ

ಜನರ ವಿಶ್ವಾಸ ಗಳಿಸಿದೆ

4.1/5

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

1 ನಿಮಿಷದಲ್ಲಿ ಕೋಟ್ ಪಡೆಯಿರಿ

ನಿಮ್ಮ ಫ್ಯಾಮಿಲಿ ಟ್ರಿಪ್ ಸುರಕ್ಷಿತವಾಗಿಸಿ 20% ವರೆಗೆ ಉಳಿತಾಯ ಮಾಡಿ^
+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW
Anjali Sharma
ಬರೆದವರು:
ಅಂಜಲಿ ಶರ್ಮಾ
Anjali Sharma
ಅಂಜಲಿ ಶರ್ಮಾ

ಇನ್ಶೂರೆನ್ಸ್ ತಜ್ಞರು

ಮೆಡಿಕಲ್ ಮತ್ತು ಇನ್ಶೂರೆನ್ಸ್‌ನಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಬರವಣಿಗೆ ಮತ್ತು ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಕೌಶಲ್ಯಯುತ ಇನ್ಶೂರೆನ್ಸ್ ಸ್ಪೆಷಲಿಸ್ಟ್. ಸ್ಪಷ್ಟ ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಕುಶಲತೆಯಿಂದ ರಚಿಸುತ್ತಾರೆ. ಸಂಕೀರ್ಣ ಪರಿಭಾಷೆ ಮತ್ತು ಸಾಮಾನ್ಯ ಮಾರ್ಗಸೂಚಿಗಳ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದು, ಉದ್ದೇಶಿತ ಓದುಗರನ್ನು ತಲುಪುವಂತಹ ಮಾಹಿತಿಪೂರ್ಣ ಲೇಖನಗಳು, ಬ್ಲಾಗ್ ಪೋಸ್ಟ್‌ಗಳು ಮತ್ತು ಮಾರುಕಟ್ಟೆ ಸಂಬಂಧಿತ ವಿಷಯಗಳನ್ನು ಸಿದ್ಧಪಡಿಸುತ್ತಾರೆ.

check_circleರಿವ್ಯೂ ಮಾಡಿದವರು:
ರಶ್ಮಿ ರೈ
Rashmi Rai
ರಶ್ಮಿ ರೈ

ಇನ್ಶೂರೆನ್ಸ್ ಸ್ಪೆಷಲಿಸ್ಟ್

ರಶ್ಮಿ ಅವರು ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿದ್ದು, ಕಥೆ ಹೇಳುವ ಹಂಬಲವನ್ನು ಹೊಂದಿದ್ದಾರೆ. ಇನ್ಶೂರೆನ್ಸ್ ವಲಯದ ಪರಿಣಿತ ಬರಹಗಾರ್ತಿಯಾಗಿ, ಅವರು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಹಾಗೂ ಇನ್ಶೂರೆನ್ಸ್ ಕುರಿತಾದ ಸಾಮಾನ್ಯ ಹಾಗೂ ಸಂಕೀರ್ಣ ಪರಿಭಾಷೆಗಳನ್ನು ಅತ್ಯಂತ ಸರಳ ಹಾಗೂ ಸುಲಭ ಪದಗಳಲ್ಲಿ ವಿವರಿಸುತ್ತಾರೆ. ಇನ್ಶೂರೆನ್ಸ್ ಕುರಿತು ಮಾಹಿತಿ ಒದಗಿಸುವುದರ ಜೊತೆಗೆ ರಶ್ಮಿ ಒಬ್ಬ ಉತ್ತಮ ಓದುಗರಾಗಿದ್ದು, ಹೆಲ್ತ್ ಮತ್ತು ಟ್ರಾವೆಲ್‌ಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಹುಡುಕುವುದು ಹಾಗೂ ನಮ್ಮ ವೇದಿಕೆಯ ಮೂಲಕ ಅವುಗಳನ್ನು ನಮ್ಮ ವೀಕ್ಷಕರಿಗೆ ವಿವರಿಸುವುದು ಅವರಿಗೆ ಖುಷಿ ನೀಡುತ್ತದೆ.

ಅಪ್ಡೇಟ್ ಆದ ದಿನಾಂಕ: 23 ಸೆಪ್ಟೆಂಬರ್ 2026 | ರಿವ್ಯೂ ಮಾಡಿದ ದಿನಾಂಕ: 23 ಸೆಪ್ಟೆಂಬರ್ 2026

ಸರಿಯಾದ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ಗ್ರೀಸ್‌ನ ಸೌಂದರ್ಯವನ್ನು ಸೆರೆಹಿಡಿಯಿರಿ

ಗ್ರೀಸ್, ಕನಸಿನ ರಜಾದಿನಗಳನ್ನು ಕಳೆಯಲು ಅತ್ಯಂತ ಸುಂದರವಾದ ಸ್ಥಳವಾಗಿದೆ. ಇದು ವೈಭವೋಪೇತ ಐತಿಹಾಸಿಕ ಕಟ್ಟಡಗಳು ಮತ್ತು ಪ್ರಕೃತಿಯ ಪ್ರಶಾಂತತೆಯಿಂದ ಕೂಡಿದ್ದು, ಪ್ರವಾಸಕ್ಕೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಶುದ್ಧ ಹಾಗೂ ನಯನಮನೋಹರ ಬೀಚ್‌ಗಳು, ಬೆರಗುಗೊಳಿಸುವ ವಾಸ್ತುಶಿಲ್ಪದ ಪುರಾತನ ಕಟ್ಟಡಗಳು, ಕಣ್ಮನಸೆಳೆಯುವ ಹಳ್ಳಿಗಳು, ಸೂರ್ಯನ ಬೆಳಕಿನಲ್ಲಿ ಮಿನುಗುವ ನೀಲಿ ಗುಮ್ಮಟಗಳ ಬಿಳಿ ಕಟ್ಟಡಗಳು ಮತ್ತು ಕಲ್ಲಿನ ಬೆಟ್ಟಗಳ ತುದಿಯಿಂದ ಕಾಣುವ ಸುಂದರ ಸೂರ್ಯಾಸ್ತ, ಇವೆಲ್ಲವುಗಳೊಂದಿಗೆ ಗ್ರೀಸ್ ಪ್ರಯಾಣಿಕರಿಗೆ ನೆನಪಿನಲ್ಲಿ ಉಳಿಯುವಂತಹ ಅಪಾರ ಸುಂದರ ಕ್ಷಣಗಳನ್ನು ನೀಡುತ್ತದೆ.

ನೀವು ಈ ಭೂಮಿಯ ಭವ್ಯತೆಯನ್ನು ಪ್ರಶಂಸಿಸಲು ಹೊರಟಾಗ, ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಲು ನೆನಪಿಡಿ. ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ತುರ್ತುಸ್ಥಿತಿಯಲ್ಲಿ ತಮ್ಮ ಹಣಕಾಸನ್ನು ರಕ್ಷಿಸಲು ಸಹಾಯ ಮಾಡುವ ಟ್ರಾವೆಲ್ ಪ್ಲಾನ್‌ಗಳನ್ನು ಖರೀದಿಸಲು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಯಾವಾಗಲೂ ಸಲಹೆ ನೀಡಲಾಗುತ್ತದೆ. ಪ್ರಯಾಣದ ವಿಳಂಬಗಳು, ಕಳೆದುಹೋದ ಬ್ಯಾಗೇಜ್ ಅಥವಾ ಅನಾರೋಗ್ಯದಂತಹ ಪರಿಸ್ಥಿತಿಗಳನ್ನು ನೀವು ಎಂದಿಗೂ ಅಂದಾಜು ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಅವರಿಗೆ ಸಿದ್ಧರಾಗಿರುವುದು ಮತ್ತು ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.

ಗ್ರೀಸ್‌ಗೆ ಭೇಟಿ ನೀಡಲು ನಿಮಗೆ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿದೆಯೇ?

ಹೌದು, ಷೆಂಗೆನ್ ಪ್ರದೇಶದ ಭಾಗವಾಗಿರುವುದರಿಂದ, ಗ್ರೀಸ್‌ಗೆ ಭೇಟಿ ನೀಡುವ ಎಲ್ಲಾ ಭಾರತೀಯ ನಾಗರಿಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಭಾರತದಿಂದ ಅಥವಾ ಬೇರೆ ಯಾವುದೇ ಸ್ಥಳದಿಂದ ಪ್ರಯಾಣಿಸುತ್ತಿದ್ದರೆ, ಷೆಂಗೆನ್ ವೀಸಾಗೆ ಅಪ್ಲೈ ಮಾಡಲು ನೀವು ಕನಿಷ್ಠ 30,000 ಯುರೋ ಕವರೇಜ್‌ನೊಂದಿಗೆ ಟ್ರಾವೆಲ್ ಪ್ಲಾನ್ ಹೊಂದಿರಬೇಕು. ನಿಮ್ಮ ಅನುಮತಿಯ ಮೊದಲು, ಇಮಿಗ್ರೇಶನ್ ಅಧಿಕಾರಿಗಳು ಷೆಂಗೆನ್ ಪ್ರದೇಶಕ್ಕಾಗಿ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ನಿಮಗೆ ಸಹಾಯ ಮಾಡುವ ಇತರ ಅಗತ್ಯ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುತ್ತಾರೆ.

ಅಲ್ಲದೆ, ಪ್ರಪಂಚದಾದ್ಯಂತ ಸಾಂಕ್ರಾಮಿಕ ರೋಗದ ಅಪಾಯ ಇನ್ನೂ ಇರುವುದರಿಂದ, ನಿಮ್ಮ ಟ್ರಾವೆಲ್ ಪ್ಲಾನ್ ಕೋವಿಡ್-19 ಚಿಕಿತ್ಸಾ ವೆಚ್ಚಗಳನ್ನೂ ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್, ಯಾವುದೇ ಅಪಘಾತ, ಗಾಯ ಅಥವಾ ಅನಾರೋಗ್ಯದಿಂದ ಉಂಟಾಗುವ ದುಬಾರಿ ವೈದ್ಯಕೀಯ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲದೆ, ಪಾಸ್‌ಪೋರ್ಟ್, ಲಗೇಜ್ ಮುಂತಾದ ವಸ್ತುಗಳು ಕಳೆದುಕೊಳ್ಳುವಂತಹ ಟ್ರಿಪ್ ಅಡಚಣೆಗಳಿಗೆ ಸಂಬಂಧಿಸಿದ ವೆಚ್ಚವನ್ನೂ ಇದು ಭರಿಸುತ್ತದೆ. ನಿಮಗೆ ದೊರೆಯುವ ಎಲ್ಲಾ ಪಾಲಿಸಿ ಪ್ರಯೋಜನಗಳು ಮತ್ತು 24*7 ಗ್ರಾಹಕ ಬೆಂಬಲವು, ನಿಮ್ಮನ್ನು ಅನಾನುಕೂಲಗಳು ಹಾಗೂ ಅಪಾಯಗಳಿಂದ ಸುರಕ್ಷಿತವಾಗಿರಿಸುವ ಉದ್ದೇಶವನ್ನು ಹೊಂದಿವೆ.

ಎಕ್ಸ್‌ಪ್ಲೋರ್ ಯುರೋಪ್- ಗ್ರೀಸ್‌ಗಾಗಿ ಪರಿಪೂರ್ಣ ಟ್ರಾವೆಲ್ ಇನ್ಶೂರೆನ್ಸ್

ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಮ್ಮ ಎಕ್ಸ್‌ಪ್ಲೋರ್ ಯುರೋಪ್ ಅಡಿಯಲ್ಲಿ ಸಮಗ್ರ ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್ ಒದಗಿಸುವ ಮೂಲಕ ಗ್ರೀಕ್ ನಾಡಿನ ನಿಮ್ಮ ಪ್ರಯಾಣವನ್ನು ನಾವು ಸುರಕ್ಷಿತಗೊಳಿಸುತ್ತೇವೆ. ಈ ಪ್ಲಾನ್ ಬಹುತೇಕ ಯುರೋಪಿಯನ್ ದೇಶಗಳು ಮತ್ತು UK ಅನ್ನು ಕವರ್ ಮಾಡುತ್ತದೆ, ಅನಿರೀಕ್ಷಿತವಾಗಿ ಎದುರಾಗಬಹುದಾದ ವೈದ್ಯಕೀಯ ಹಾಗೂ ವೈದ್ಯಕೀಯೇತರ ತುರ್ತು ಪರಿಸ್ಥಿತಿಗಳಿಗೆ ಸಂಪೂರ್ಣ ಕವರೇಜ್ ಅನ್ನು ಒದಗಿಸುವ ಭರವಸೆಯನ್ನು ನೀಡುತ್ತದೆ. ಅಲ್ಪಾವಧಿ ಭೇಟಿಗಳಿಗೆ € 100k ವರೆಗೆ ಮತ್ತು ವಿದ್ಯಾರ್ಥಿಗಳಿಗೆ 1000k ವರೆಗೆ ಸೇರಿದಂತೆ ಹಲವಾರು ಇನ್ಶೂರೆನ್ಸ್ ಮೊತ್ತದ ಆಯ್ಕೆಗಳನ್ನು ಒಳಗೊಂಡಿರುವ ಎಕ್ಸ್‌ಪ್ಲೋರ್ ಯುರೋಪ್ ಪಾಲಿಸಿಯು, ಪ್ರವಾಸಿಗರು ಮತ್ತು ಕಾರ್ಪೋರೇಟ್ ಪ್ರಯಾಣಿಕರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಉಪಯುಕ್ತವಾಗಿದೆ.

ಇದರ ಅತ್ಯುತ್ತಮ ಅಂಶವೆಂದರೆ, ಈ ಪಾಲಿಸಿಯು ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆ ಸೇರಿದಂತೆ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ಕವರೇಜ್, ಟ್ರಿಪ್‌ನಲ್ಲಿ ಎದುರಾಗುವ ಅಡಚಣೆಗಳು, ಲಗೇಜ್ ಕಳೆದುಹೋಗುವುದು ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ರಿಯಂಬರ್ಸ್‌ಮೆಂಟ್ ನೀಡುವ ಅತ್ಯುತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ. ಎಕ್ಸ್‌ಪ್ಲೋರ್ ಯುರೋಪ್ ಟ್ರಾವೆಲ್ ಕವರ್ ಮೂಲಕ, ಹೆಲ್ತ್‌ಕೇರ್ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸದೆ ನೀವು ನಿಮ್ಮ ಟ್ರಿಪ್ ಅನ್ನು ಆನಂದಿಸಬಹುದು. ನಿಮ್ಮ ಟ್ರಾವೆಲ್ ಪಾಲಿಸಿಯನ್ನು ಕಸ್ಟಮೈಸ್ ಮಾಡುವ ಅವಕಾಶ ನೀಡುವ ಮೂಲಕ, ನಿಮ್ಮ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ರಕ್ಷಣೆ ನೀಡಿ ನಿಮ್ಮ ಷೆಂಗೆನ್‌ ಪ್ರವಾಸ ಅತ್ಯಂತ ಯಶಸ್ವಿಯಾಗುವ ಹಾಗೆ ನಾವು ನೋಡಿಕೊಳ್ಳುತ್ತೇವೆ.

ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಗ್ರೀಸ್ ಟ್ರಾವೆಲ್ ಕವರ್‌ನ ಪ್ರಮುಖ ಫೀಚರ್‌ಗಳು

ಸೂಕ್ತ ಗ್ರೀಸ್ ಟ್ರಾವೆಲ್ ಕವರ್ ಆಯ್ಕೆ ಮಾಡುವಾಗ, ಪಾಲಿಸಿಯನ್ನು ಮೌಲ್ಯಯುತವಾಗಿಸುವ ಮತ್ತು ಹೂಡಿಕೆಗೆ ಯೋಗ್ಯವಾಗಿಸುವ ವಿಶಿಷ್ಟ ಫೀಚರ್‌ಗಳನ್ನು ನೀವು ನೋಡಬೇಕು. ಕೇರ್ ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರಮುಖ ಫೀಚರ್‌ಗಳು ಇಲ್ಲಿವೆ:

  • ಕೈಗೆಟಕುವ ಪ್ರೀಮಿಯಂ: ಗ್ರೀಸ್ ಟ್ರಾವೆಲ್ ಪಾಲಿಸಿಯು ಇತರ ಅಗತ್ಯ ಅಂಶಗಳಿಗೆ ಯಾವುದೇ ಕಡಿತ ಮಾಡದೆ, ಕೈಗೆಟುಕುವ ಪ್ರೀಮಿಯಂ ಅನ್ನು ನೀಡುವ ಮೂಲಕ ನಿಮ್ಮ ಪ್ರಯಾಣದ ಬಜೆಟ್‌ಗೆ ಹೊಂದಿಕೆಯಾಗುತ್ತದೆ.
  • ಆಟೋಮ್ಯಾಟಿಕ್ ಟ್ರಿಪ್ ವಿಸ್ತರಣೆ: ದೀರ್ಘಾವಧಿಯ ಆಸ್ಪತ್ರೆ ದಾಖಲಾತಿ, ನೈಸರ್ಗಿಕ ವಿಕೋಪ ಅಥವಾ ದುರದೃಷ್ಟಕರ ಮರಣದ ಸಮಯದಲ್ಲಿ ಪಾಲಿಸಿಯು ಸತತ 7 ದಿನಗಳವರೆಗೆ ಟ್ರಾವೆಲ್ ಕವರ್ ಅನ್ನು ಆಟೋಮ್ಯಾಟಿಕ್ ಆಗಿ ವಿಸ್ತರಿಸುತ್ತದೆ.
  • ಕ್ಯಾಶ್‌ಲೆಸ್ ಕ್ಲೈಮ್ ಪ್ರಕ್ರಿಯೆ: ನಮ್ಮ ಹೆಲ್ತ್‌ಕೇರ್ ಪೂರೈಕೆದಾರರ ವ್ಯಾಪಕ ನೆಟ್‌ವರ್ಕ್ ತುರ್ತು ಪರಿಸ್ಥಿತಿಗಳಲ್ಲಿ ನಮಗೆ ಕರೆ ಮಾಡುವ ಮೂಲಕ ಕ್ಯಾಶ್‌ಲೆಸ್ ಒಳ-ರೋಗಿ ಆರೈಕೆ ಸೌಲಭ್ಯವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
  • ಎಲ್ಲಾ-ಒಳಗೊಳ್ಳುವ ರಕ್ಷಣೆ: ಚೆಕ್ಡ್-ಇನ್ ಬ್ಯಾಗೇಜ್ ನಷ್ಟದ ಸಮಯದಲ್ಲಿ ನಿಮಗೆ ಹೆಲ್ತ್‌ಕೇರ್ ಸೇವೆಗಳು ಅಥವಾ ಸಹಾಯದ ಅಗತ್ಯವಿದ್ದರೆ, ನಿಮ್ಮ ಪ್ರಯಾಣದ ಪ್ರತಿ ಹಂತದಲ್ಲೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ.
  • ಬಳಕೆಯ ಆ್ಯಡ್-ಆನ್ ಪ್ರಯೋಜನಗಳು: ಈ ಪಾಲಿಸಿಯು PED ಕವರೇಜ್, ವೀಸಾ ಶುಲ್ಕಗಳ ರಿಫಂಡ್ ಮುಂತಾದ ಐಚ್ಛಿಕ ಕವರ್‌ಗಳೊಂದಿಗೆ ಆಗಾಗ್ಗೆ ಮತ್ತು ದೀರ್ಘಾವಧಿಯ ಪ್ರಯಾಣಗಳನ್ನು ಕಸ್ಟಮೈಜ್ ಮಾಡಲು ಮತ್ತು ಸುರಕ್ಷಿತಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.

ಗ್ರೀಸ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಒಂದು ನೋಟದಲ್ಲಿ

ವಿವರಣೆ

ಎಕ್ಸ್‌ಪ್ಲೋರ್ ಯುರೋಪ್

ಇನ್ಶೂರೆನ್ಸ್ ಮೊತ್ತ

€30K ಮತ್ತು 100K (ಪ್ರೀಮಿಯಂ ಪ್ರಕಾರ ಬದಲಾಗುತ್ತದೆ)

ಪ್ರಯಾಣದ ಆಯ್ಕೆಗಳು

  • ಸಿಂಗಲ್ ಟ್ರಿಪ್

  • ಮಲ್ಟಿ ಟ್ರಿಪ್ (ಪಾಲಿಸಿಯು ವಾರ್ಷಿಕ ಆಧಾರದ ಮೇಲೆ ಇರುತ್ತದೆ)

Yes

Yes

ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್)

ಕನಿಷ್ಠ

ಮಗು- 1 ದಿನ

ವಯಸ್ಕರು- 18 ವರ್ಷಗಳು

ಗರಿಷ್ಠ

ಮಗು- 24 ವರ್ಷಗಳು

ವಯಸ್ಕರು- ಜೀವಮಾನ

ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್)

ಕನಿಷ್ಠ

ಮಗು- 1 ದಿನ

ವಯಸ್ಕರು- 18 ವರ್ಷಗಳು

ಗರಿಷ್ಠ

ಮಗು- 24 ವರ್ಷಗಳು

ವಯಸ್ಕರು- ಜೀವಮಾನ

*ಸಿಂಗಲ್ ಟ್ರಿಪ್ ಪಾಲಿಸಿಗಳಲ್ಲಿ ಮಾತ್ರ ಕುಟುಂಬದ ಆಯ್ಕೆ ಲಭ್ಯವಿದೆ.

ಗ್ರೀಸ್‌ಗಾಗಿ ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?

ಸಮಗ್ರ ಕವರೇಜ್ ಒದಗಿಸುವಾಗ, ಭಾರತದಿಂದ ಗ್ರೀಸ್‌ಗೆ ನಮ್ಮ ಟ್ರಾವೆಲ್ ಇನ್ಶೂರೆನ್ಸ್ ನೀವು ಎಲ್ಲಿದ್ದರೂ, ಗುಣಮಟ್ಟದ ವೈದ್ಯಕೀಯ ಆರೈಕೆಗೆ ಅಕ್ಸೆಸ್ ನೀಡುವ ಭರವಸೆ ನೀಡುತ್ತದೆ. ನಮ್ಮ ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಒಳಗೊಂಡಿರುವ ಕೆಲವು ಟಾಪ್ ಕವರ್‌ಗಳು ಈ ಕೆಳಗಿನಂತಿವೆ-

  • ತುರ್ತು ಆಸ್ಪತ್ರೆ ದಾಖಲಾತಿ: ಒಳ-ರೋಗಿ ಮತ್ತು ಹೊರ-ರೋಗಿ ಆಸ್ಪತ್ರೆ ದಾಖಲಾತಿ ಪ್ರಯೋಜನಗಳೊಂದಿಗೆ ಯಾವುದೇ ತುರ್ತು ಅನಾರೋಗ್ಯ ಅಥವಾ ಗಾಯದ ಚಿಕಿತ್ಸೆಯ ವೆಚ್ಚಗಳನ್ನು ಈ ಪಾಲಿಸಿಯು ಕವರ್ ಮಾಡುತ್ತದೆ.
  • ದೈನಂದಿನ ಭತ್ಯೆ: ನಿರ್ದಿಷ್ಟ ಅವಧಿಯವರೆಗೆ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಉಂಟಾದ ಹೆಚ್ಚುವರಿ ವೆಚ್ಚಗಳಿಗೆ ನಿರ್ದಿಷ್ಟ ಮೊತ್ತದವರೆಗೆ ಮರುಪಾವತಿ ಪಡೆಯಿರಿ.
  • ಸಹಾನುಭೂತಿ ಭೇಟಿ: ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಇನ್ಶೂರ್ಡ್ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ ನಿಕಟ ಕುಟುಂಬದ ಸದಸ್ಯರೊಬ್ಬರ ವಿಮಾನ ಪ್ರಯಾಣದ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.
  • ಪರ್ಸನಲ್ ಆ್ಯಕ್ಸಿಡೆಂಟ್: ಇನ್ಶೂರ್ಡ್ ವ್ಯಕ್ತಿಯ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯದ ದುರದೃಷ್ಟಕರ ಸಂದರ್ಭದಲ್ಲಿ, ಈ ಪಾಲಿಸಿಯು ಇನ್ಶೂರೆನ್ಸ್ ಮೊತ್ತದವರೆಗೆ ಇಡಿಗಂಟು ಪಾವತಿ ಒದಗಿಸುತ್ತದೆ.
  • ಕೋವಿಡ್-19 ಕವರೇಜ್: ಪಾಲಿಸಿ ನಿಯಮಗಳಿಗೆ ಒಳಪಟ್ಟು, ವಿದೇಶದಲ್ಲಿ ಕೋವಿಡ್-19 ಚಿಕಿತ್ಸೆ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಲು ಪಾಲಿಸಿಯು ಸ್ಟ್ಯಾಂಡರ್ಡ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ.
  • ಟ್ರಿಪ್ ವಿಳಂಬ ಮತ್ತು ರದ್ದತಿ: ಪ್ರಯಾಣದ ವಿಳಂಬಗಳು, ಅಡಚಣೆಗಳು ಮತ್ತು ಟ್ರಿಪ್ ರದ್ದತಿಗಳು ಸಮಯದಲ್ಲಿ ಚಿಂತಿಸಬೇಡಿ, ಏಕೆಂದರೆ ಪಾಲಿಸಿಯ ಪ್ರಕಾರ ವ್ಯಾಖ್ಯಾನಿಸಲಾದ ಪರಿಸ್ಥಿತಿಗಳ ಅಡಿಯಲ್ಲಿ ಸಂಬಂಧಿತ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.
  • ಚೆಕ್-ಇನ್ ಬ್ಯಾಗೇಜ್ ವಿಳಂಬ ಮತ್ತು ನಷ್ಟ: ಪಾಲಿಸಿಯ ಅಡಿಯಲ್ಲಿ ನಿರ್ದಿಷ್ಟ ಮೊತ್ತದವರೆಗಿನ ಕವರೇಜ್‌ನೊಂದಿಗೆ ಚೆಕ್-ಇನ್ ಬ್ಯಾಗೇಜ್ ನಷ್ಟ ಮತ್ತು ವಿಮಾನ ನಿಲ್ದಾಣದಲ್ಲಿ ವಿಳಂಬದ ವಿರುದ್ಧ ನಾವು ರಕ್ಷಣೆಯನ್ನು ಖಚಿತಪಡಿಸುತ್ತೇವೆ.
  • ಪಾಸ್‌ಪೋರ್ಟ್ ಮತ್ತು ಇಂಟರ್‌ನ್ಯಾಷನಲ್ DL ಕಳೆದುಹೋಗುವುದು: ಪಾಲಿಸಿಯ ನಿಯಮಗಳ ಪ್ರಕಾರ ನಿಗದಿತ ಮೊತ್ತವನ್ನು ಪಾವತಿಸುವ ಮೂಲಕ, ವಿದೇಶದಲ್ಲಿ ನಿಮ್ಮ ಪಾಸ್‌ಪೋರ್ಟ್ ಮತ್ತು ಇಂಟರ್‌ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಳ್ಳುವುದರಿಂದ ಉಂಟಾಗುವ ಒತ್ತಡವನ್ನು ನಾವು ಕಡಿಮೆ ಮಾಡುತ್ತೇವೆ.

ಗ್ರೀಸ್ ಟ್ರಾವೆಲ್ ಕವರ್ ಅಡಿಯಲ್ಲಿ ಹೊರಗಿಡುವಿಕೆಗಳು

ಈ ಕೆಳಗಿನ ಸನ್ನಿವೇಶಗಳಲ್ಲಿ ಗ್ರೀಸ್ ಟ್ರಾವೆಲ್ ಪಾಲಿಸಿಯು ಕವರೇಜ್ ಒದಗಿಸುವುದಿಲ್ಲ:

  • ಡ್ರಗ್ ದುರುಪಯೋಗ: ಟ್ರಿಪ್ ಸಮಯದಲ್ಲಿ ಇನ್ಶೂರ್ಡ್ ಸದಸ್ಯರು ಆಲ್ಕೋಹಾಲ್ ಅಥವಾ ಡ್ರಗ್ ಬಳಕೆ/ದುರುಪಯೋಗ/ನಿಂದನೆಯಿಂದ ಉಂಟಾಗುವ ಅಥವಾ ಅದಕ್ಕೆ ಕಾರಣವಾಗುವ ವೆಚ್ಚಗಳು.
  • ವಿಶ್ವ ಯುದ್ಧ: ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ ಅಥವಾ ಪರಮಾಣು ಅಪಾಯಗಳು ಅಥವಾ ಅದರ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.
  • ಸ್ವಯಂ ಮಾಡಿಕೊಂಡ ಗಾಯ: ಉದ್ದೇಶಪೂರ್ವಕವಾಗಿ ಮಾಡಿಕೊಳ್ಳುವ ಯಾವುದೇ ರೀತಿಯ ಸ್ವಯಂ-ಗಾಯ, ಆತ್ಮಹತ್ಯೆಯ ಪ್ರಯತ್ನ ಅಥವಾ ಆಸ್ಪತ್ರೆ ದಾಖಲಾತಿ ಅಥವಾ ಸಾವಿಗೆ ಕಾರಣವಾಗುವ ಸ್ವಯಂ-ಹಾನಿಯ ಯಾವುದೇ ಇತರ ರೂಪಗಳು ಈ ಕವರೇಜ್‌ಗೆ ಒಳಪಡುವುದಿಲ್ಲ.
  • ಅಪಾಯಕಾರಿ ಚಟುವಟಿಕೆಗಳು: ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಉಲ್ಲೇಖಿಸಿರದ ಬೆಂಕಿ ಸ್ಟಂಟ್‌ಗಳು ಮುಂತಾದ ಅಪಾಯಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೇಮ್‌ಗಳನ್ನು ಸೆಟಲ್ ಮಾಡಲಾಗುವುದಿಲ್ಲ.
  • ಕಾನೂನಿನ ಉಲ್ಲಂಘನೆ: ಗಮ್ಯಸ್ಥಾನ ದೇಶದಿಂದ ನಿಗದಿಪಡಿಸಲಾದ ಯಾವುದೇ ಕಾನೂನು ಉಲ್ಲಂಘನೆ ಅಥವಾ ನಿರ್ದಿಷ್ಟ ನಿಬಂಧನೆಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಗಾಯದ ವೆಚ್ಚಗಳು.
  • ದಂತ ಚಿಕಿತ್ಸೆ: ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಗಮನಿಸಿ: ಪ್ಲಾನ್ ಫೀಚರ್‌ಗಳು, ಪ್ರಯೋಜನಗಳು, ಕವರೇಜ್ ಮತ್ತು ಕ್ಲೈಮ್‌ಗಳ ಅಂಡರ್‌ರೈಟಿಂಗ್ ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ಬ್ರೋಶರ್, ಸೇಲ್ಸ್ ಪ್ರಾಸ್ಪೆಕ್ಟಸ್ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ನೋಡಿ.

ಗ್ರೀಸ್ ಟ್ರಾವೆಲ್ ಪಾಲಿಸಿಯ ವೆಚ್ಚ ಎಷ್ಟು?

ಗ್ರೀಸ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ವೆಚ್ಚವು ಪ್ರಯಾಣಿಕರ ವಯಸ್ಸು, ಭೇಟಿ ನೀಡುವ ಸ್ಥಳಗಳು, ಟ್ರಿಪ್ ಅವಧಿ, ಇನ್ಶೂರ್ಡ್ ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ಕವರೇಜ್ ಪ್ರಕಾರಗಳನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಆಧರಿಸಿರುತ್ತದೆ. ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಾವು ಗ್ರೀಸ್‌ಗೆ ಕೈಗೆಟುಕುವ ದರದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತೇವೆ, ಇದರಲ್ಲಿ ಒಬ್ಬ ಪ್ರಯಾಣಿಕರ ಒಂದು ವಾರದ ಅವಧಿಯ ಪ್ರವಾಸಕ್ಕೆ ಪ್ರೀಮಿಯಂ ಮೊತ್ತವು ಕೇವಲ ₹400* ರಿಂದ ಪ್ರಾರಂಭವಾಗುತ್ತದೆ.

ಇನ್ಶೂರ್ಡ್ ಸದಸ್ಯ(ರು)

ವಯಸ್ಸು

ಮೊದಲೇ-ಇರುವ ಯಾವುದೇ ರೋಗ

ಇನ್ಶೂರೆನ್ಸ್ ಮೊತ್ತ

ಪಾಲಿಸಿ ಅವಧಿ

ಪ್ರೀಮಿಯಂ ಮೊತ್ತ (ಅಂದಾಜು)

1

30 ವರ್ಷಗಳು

ಇಲ್ಲ

€ 30,000

7 ದಿನಗಳು

₹ 398*

*ಮೇಲೆ ತಿಳಿಸಲಾದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು, ಇನ್ಶೂರ್ಡ್ ವ್ಯಕ್ತಿಗೆ ಮೊದಲೇ ಯಾವುದೇ ಕಾಯಿಲೆಗಳಿಲ್ಲ ಎಂಬ ಷರತ್ತಿಗೊಳಪಟ್ಟು ಲೆಕ್ಕಹಾಕಲಾಗುತ್ತದೆ. ಅದಲ್ಲದೆ, ಇನ್ಶೂರ್ಡ್ ವ್ಯಕ್ತಿಯು ಈ ಹಿಂದೆ ಯಾವುದೇ ಟ್ರಾವೆಲ್ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಿದ್ದರೆ, ಪ್ರೀಮಿಯಂ ಮೊತ್ತದಲ್ಲಿ ಬದಲಾವಣೆ ಆಗಬಹುದು.

ಈ ಐದು ಸುಲಭ ಹಂತಗಳಲ್ಲಿ ಗ್ರೀಸ್ ಟ್ರಾವೆಲ್ ಕವರ್‌ನ ಪ್ರೀಮಿಯಂ ಮೊತ್ತವನ್ನು ನೀವು ಲೆಕ್ಕ ಹಾಕಬಹುದು:

ಹಂತ 1: ನಿಮ್ಮ ಮೊಬೈಲ್ ನಂಬರ್, ಹೆಸರು ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ನಿಮ್ಮ ಕಾಂಟಾಕ್ಟ್ ಮಾಹಿತಿಯನ್ನು ನಮೂದಿಸಿ, ನಂತರ ಇನ್ಶೂರ್ಡ್ ಮಾಡಬೇಕಾದ ಎಲ್ಲಾ ಸದಸ್ಯರ ವಯಸ್ಸನ್ನು ನಮೂದಿಸಿ.

ಹಂತ 2: 'ಮುಂದಿನದು' ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರಯಾಣದ ತಾಣಗಳು ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ. ನಿಮ್ಮ ಪಾಲಿಸಿ ಅವಧಿಯು ನಿಮ್ಮ ಪ್ರಯಾಣದ ದಿನಗಳ ಸಂಖ್ಯೆಯಂತೆಯೇ ಇರುತ್ತದೆ.

ಹಂತ 3: ಇನ್ಶೂರ್ಡ್ ಸದಸ್ಯರಿಗೆ ಯಾವುದಾದರೂ ಮೊದಲೇ ಇರುವ ಕಾಯಿಲೆಗಳು ಇದ್ದಾವೆಯೇ ಎಂದು ಟಾಗಲ್‌ನಲ್ಲಿ ಪರಿಶೀಲಿಸಿ.

ಹಂತ 4: ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆಮಾಡಿ. ಕೇರ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಎರಡು ಇನ್ಶೂರೆನ್ಸ್ ಮೊತ್ತದ ಆಯ್ಕೆಗಳನ್ನು ಒದಗಿಸುತ್ತದೆ: €30k ಮತ್ತು €100k.

ಹಂತ 5: ನಿಮ್ಮ ಲೆಕ್ಕ ಹಾಕಿದ ಪ್ರೀಮಿಯಂ ಪರಿಶೀಲಿಸಿ ಮತ್ತು ಮುಂದುವರಿಯಲು 'ಈಗಲೇ ಖರೀದಿಸಿ' ಕ್ಲಿಕ್ ಮಾಡಿ.

ದಯವಿಟ್ಟು ಗಮನಿಸಿ: ಪ್ರೀಮಿಯಂ ವೆಚ್ಚವು ಪ್ರಯಾಣಿಕರ ಸಂಖ್ಯೆ, ಅವರ ವಯಸ್ಸು, ತಲುಪುವ ದೇಶ/ದೇಶಗಳು, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ಹಲವಾರು ಅಂಶಗಳಿಗೆ ಒಳಪಟ್ಟಿರುತ್ತದೆ.

ಗ್ರೀಸ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು

ಸೂಕ್ತವಾದ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹುಡುಕುವುದು ಗೊಂದಲವಾಗಬಹುದು, ಅದರಲ್ಲೂ ಇದು ನಿಮ್ಮ ಮೊದಲ ವಿದೇಶಿ ಪ್ರಯಾಣವಾಗಿದ್ದರೆ ಮತ್ತಷ್ಟು ಗೊಂದಲವಾಗಬಹುದು. ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಿಮ್ಮ ಅಗತ್ಯಗಳು ಮತ್ತು ಅರೋಗ್ಯ ಪರಿಸ್ಥಿತಿಗಳಿಗೆ ಹೊಂದಿಕೆಯಾಗುವ ಪರಿಪೂರ್ಣ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹುಡುಕಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಗ್ರೀಸ್ ಪ್ರವಾಸಕ್ಕಾಗಿ ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್ ಅನ್ನು ಅಂತಿಮಗೊಳಿಸುವ ಮೊದಲು ಪರಿಗಣಿಸಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:

  • ಷೆಂಗೆನ್ ಅನುಮೋದಿತ ಟ್ರಾವೆಲ್ ಇನ್ಶೂರೆನ್ಸ್: ಗ್ರೀಸ್ ಸೇರಿದಂತೆ ಷೆಂಗೆನ್ ಪ್ರದೇಶಕ್ಕೆ ಪ್ರಯಾಣಿಸುವಾಗ, ಟ್ರಾವೆಲ್ ಇನ್ಶೂರೆನ್ಸ್ ಷೆಂಗೆನ್ ವೀಸಾಗೆ ಮಾನ್ಯವಾಗಿದೆಯೇ ಎಂದು ಕ್ರಾಸ್-ಚೆಕ್ ಮಾಡುವುದು ಅಗತ್ಯವಾಗಿದೆ.
  • ಟ್ರಿಪ್ ಫ್ರೀಕ್ವೆನ್ಸಿ: ಜೀವನದಲ್ಲಿ ಒಮ್ಮೆ ಕೈಗೊಳ್ಳುವ ಪ್ರವಾಸಕ್ಕೆ ಸಿಂಗಲ್-ಟ್ರಿಪ್ ಇನ್ಶೂರೆನ್ಸ್ ಪ್ಲಾನ್ ಸಾಕಾಗುತ್ತದೆ, ಆದರೆ ಆಗಾಗ್ಗೆ ವಿಮಾನಯಾನ ಮಾಡುವವರು ಮಲ್ಟಿ-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆಯ್ಕೆ ಮಾಡಿದರೆ ಪ್ರಯೋಜನ ಪಡೆಯಬಹುದು.
  • ಪ್ರಯಾಣದ ಅವಧಿ: ಷೆಂಗೆನ್‌ನಲ್ಲಿ ನೀವು ಖರ್ಚು ಮಾಡಲು ಯೋಜಿಸುವ ದಿನಗಳ ಸಂಖ್ಯೆಯ ಆಧಾರದ ಮೇಲೆ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಪ್ರಯಾಣ ಕಡಿಮೆಯಾದರೆ, ಪ್ರೀಮಿಯಂ ಕಡಿಮೆಯಾಗಿರುತ್ತದೆ.
  • ವೈದ್ಯಕೀಯ ಇತಿಹಾಸ: ನೀವು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯನ್ನು ಹೊಂದಿದ್ದರೆ, ನೀವು ಆಯ್ಕೆ ಮಾಡುವ ಪಾಲಿಸಿಯು ಅದಕ್ಕೆ ಹೊಂದಿಕೊಳ್ಳುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
  • ಹೆಚ್ಚಿನ-ಅಪಾಯದ ವಲಯಗಳು: ಹೆಚ್ಚಿನ ಅಪಾಯದ ವಲಯಗಳ ತಾಣಗಳು ಹೆಚ್ಚಿನ ಪ್ರೀಮಿಯಂ ಅವಶ್ಯಕತೆಯೊಂದಿಗೆ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿವೆ. ನೀವು ಸಾಹಸ ಚಟುವಟಿಕೆಗಳಿಗೆ ಪ್ರಸಿದ್ಧವಾದ ದೇಶಕ್ಕೆ ಹೋಗುತ್ತಿದ್ದರೆ, ನಿಮ್ಮ ಪಾಲಿಸಿಯು ಸಾಹಸ ಅಥವಾ ಕ್ರೀಡಾ ಗಾಯಗಳನ್ನು ಕವರ್ ಮಾಡುತ್ತದೆಯೇ ಎಂದು ನೀವು ಪರಿಶೀಲಿಸಬೇಕು.

ಗ್ರೀಸ್ ಟ್ರಾವೆಲ್ ಪಾಲಿಸಿ ಅಡಿಯಲ್ಲಿ ಕ್ಲೈಮ್ ಪ್ರಕ್ರಿಯೆ

claim process claim process

ಗ್ರೀಸ್‌ಗೆ ಲಭ್ಯವಿರುವ ವೀಸಾಗಳ ವಿಧಗಳು

ಗ್ರೀಸ್‌ಗೆ ಭೇಟಿ ನೀಡಲು ಅಂತಾರಾಷ್ಟ್ರೀಯ ಪ್ರವಾಸಿಗರು ಅಲ್ಪಾವಧಿಯ ಪ್ರಕಾರದ 'C' ಷೆಂಗೆನ್ ವೀಸಾವನ್ನು ಪಡೆಯಬೇಕು. ಭೇಟಿಯ ಉದ್ದೇಶದ ಆಧಾರದ ಮೇಲೆ, ಅವರು ಈ ಕೆಳಗಿನ ವಿಧದ ವೀಸಾಗಳನ್ನು ಪಡೆಯಬಹುದು:

ನೀವು 90 ದಿನಗಳಿಗಿಂತ ಹೆಚ್ಚು ಸಮಯದವರೆಗೆ ದೇಶದಲ್ಲಿ ಉಳಿಯಲು ಯೋಜಿಸುತ್ತಿದ್ದರೆ ಶಾರ್ಟ್ ಸ್ಟೇ ವೀಸಾ:

  • ಟೂರಿಸ್ಟ್ ಅಥವಾ ವಿಸಿಟರ್ ವೀಸಾ: ಪ್ರವಾಸೋದ್ಯಮ, ಸೈಟ್ ಸೀಯಿಂಗ್, ಮನರಂಜನೆ, ಕುಟುಂಬ ಅಥವಾ ಸ್ನೇಹಿತರನ್ನು ಭೇಟಿ ಮಾಡುವುದು ಇತ್ಯಾದಿಗಳ ಉದ್ದೇಶಕ್ಕಾಗಿ ಗ್ರೀಸ್‌ಗೆ ಪ್ರಯಾಣಿಸುವ ಜನರು 60 ದಿನಗಳ ಮಾನ್ಯತೆಯನ್ನು ಹೊಂದಿರುವ ಸಿಂಗಲ್-ಎಂಟ್ರಿ ವೀಸಾವನ್ನು ಪಡೆಯಬಹುದು.
  • ಬಿಸಿನೆಸ್ ವೀಸಾ: ತಾತ್ಕಾಲಿಕ ಆಧಾರದ ಮೇಲೆ ಸಭೆಗಳು, ಸಮ್ಮೇಳನಗಳು ಮುಂತಾದ ಬಿಸಿನೆಸ್ ಉದ್ದೇಶಗಳಿಗಾಗಿ ಗ್ರೀಸ್‌ಗೆ ಪ್ರಯಾಣಿಸುವ ಜನರು ಈ ವೀಸಾವನ್ನು ಪಡೆಯಬೇಕು.
  • ವೈದ್ಯಕೀಯ ಉದ್ದೇಶಗಳಿಗಾಗಿ ವೀಸಾ: ವೈದ್ಯಕೀಯ ಚಿಕಿತ್ಸೆಗಾಗಿ ಗ್ರೀಸ್‌ಗೆ ಭೇಟಿ ನೀಡುವವರು ಈ ವೀಸಾವನ್ನು ಪಡೆಯಬೇಕು. ವೀಸಾ ಅಪ್ಲಿಕೇಶನ್‌ಗೆ ವೈದ್ಯಕೀಯ ವರದಿಗಳಂತಹ ಬೆಂಬಲಿತ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.
  • ಅಧ್ಯಯನ, ತರಬೇತಿ, ಸಂಶೋಧನೆ ಅಥವಾ ಇಂಟರ್ನ್‌ಶಿಪ್‌ಗಾಗಿ ವೀಸಾ: ಅಧ್ಯಯನ, ತರಬೇತಿ, ಸಂಶೋಧನೆ ಅಥವಾ ಇಂಟರ್ನ್‌ಶಿಪ್ ಮುಂದುವರಿಸಲು ಗ್ರೀಸ್‌ಗೆ ಪ್ರಯಾಣಿಸುವವರು ನೋಂದಣಿ ಪ್ರಮಾಣಪತ್ರ, ಪೂರ್ಣಗೊಂಡ ಪ್ರಮಾಣಪತ್ರ ಅಥವಾ ಭಾಗವಹಿಸಿದ ಕೋರ್ಸ್‌ಗಳಂತಹ ಬೆಂಬಲಿತ ಡಾಕ್ಯುಮೆಂಟ್‌ಗಳ ಆಧಾರದ ಮೇಲೆ ಈ ವೀಸಾವನ್ನು ಪಡೆಯಬಹುದು.
  • ಏರ್‌ಪೋರ್ಟ್ ಟ್ರಾನ್ಸಿಟ್ ವೀಸಾ: ಗ್ರೀಸ್ ಮೂಲಕ ಟ್ರಾನ್ಸಿಟ್ ಮಾಡಲು, ಪ್ರಯಾಣಿಕರಿಗೆ ಮಾನ್ಯ ಪಾಸ್‌ಪೋರ್ಟ್, ರೌಂಡ್-ಟ್ರಿಪ್ ಅಥವಾ ಆನ್‌ವರ್ಡ್ ಟಿಕೆಟ್ ಮತ್ತು ಮುಂದಿನ ತಾಣಕ್ಕೆ ಮಾನ್ಯ ವೀಸಾ ಅಗತ್ಯವಿದೆ.

ಅಧಿಕೃತ ನಿಯೋಗದ ಸದಸ್ಯರು, ನಾವಿಕರು, ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ಚಲನಚಿತ್ರದ ಸಿಬ್ಬಂದಿ ಮತ್ತು ಸಾಂಸ್ಕೃತಿಕ, ಕ್ರೀಡೆಗಳು ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಪ್ರಯಾಣಿಸುವವರಿಗೆ ಅನ್ವಯವಾಗುವ ಇತರ ಅಲ್ಪಾವಧಿಯ ವೀಸಾಗಳಿವೆ.

ಅಧಿಕೃತ ನಿಯೋಗದ ಸದಸ್ಯರು, ನಾವಿಕರು, ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ಚಲನಚಿತ್ರದ ಸಿಬ್ಬಂದಿ ಮತ್ತು ಸಾಂಸ್ಕೃತಿಕ, ಕ್ರೀಡೆಗಳು ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಪ್ರಯಾಣಿಸುವವರಿಗೆ ಅನ್ವಯವಾಗುವ ಇತರ ಅಲ್ಪಾವಧಿಯ ವೀಸಾಗಳಿವೆ.

ಗ್ರೀಸ್‌ಗಾಗಿ ವೀಸಾ ಪ್ರಕ್ರಿಯೆ

ಭಾರತೀಯ ನಾಗರಿಕರು ಆನ್‌ಲೈನ್‌ನಲ್ಲಿ ಗ್ರೀಸ್ ವೀಸಾಗೆ ಅಪ್ಲೈ ಮಾಡಬಹುದು ಮತ್ತು ಹತ್ತಿರದ ವೀಸಾ ಅಪ್ಲಿಕೇಶನ್ ಕೇಂದ್ರದೊಂದಿಗೆ (VAC) ತಮ್ಮ ಅಪಾಯಿಂಟ್ಮೆಂಟ್ ಶೆಡ್ಯೂಲ್ ಮಾಡಬಹುದು.

ಹಂತ 1: ಭೇಟಿಯ ಉದ್ದೇಶವನ್ನು ಆಧರಿಸಿ, ಸಂಬಂಧಿತ ವಿವರಗಳೊಂದಿಗೆ ವೀಸಾ ಅಪ್ಲಿಕೇಶನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ

ಹಂತ 2: VAC ಗೆ ಭೇಟಿ ನೀಡಿ ಮತ್ತು ಎಲ್ಲಾ ಬೆಂಬಲಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಹಂತ 3: ಅನ್ವಯವಾಗುವಂತೆ ವೀಸಾ ಶುಲ್ಕವನ್ನು ಸಲ್ಲಿಸಿ

ವೀಸಾ ಅಪ್ಲಿಕೇಶನ್ ಪ್ರಕ್ರಿಯೆಗೊಳಿಸಲು, ಇದು ಸುಮಾರು 15 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ, 30 ಕ್ಯಾಲೆಂಡರ್ ದಿನಗಳವರೆಗೆ ವಿಸ್ತರಿಸಬಹುದು.

ವೀಸಾ ಅಪ್ಲಿಕೇಶನ್‌ಗೆ ಅಗತ್ಯವಿರುವ ಅಗತ್ಯ ಡಾಕ್ಯುಮೆಂಟ್‌ಗಳು:

  • ಸರಿಯಾಗಿ ಸಹಿ ಮಾಡಲಾದ ವೀಸಾ ಅಪ್ಲಿಕೇಶನ್ ಫಾರ್ಮ್
  • ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋಗಳು
  • ಕನಿಷ್ಠ 3 ತಿಂಗಳು ಮತ್ತು ಕನಿಷ್ಠ ಎರಡು ಖಾಲಿ ಪುಟಗಳ ಮಾನ್ಯತೆಯೊಂದಿಗೆ ಪಾಸ್‌ಪೋರ್ಟ್
  • ಪಾಸ್‌ಪೋರ್ಟ್ ID ಪುಟದ ಪ್ರತಿ
  • ನಿರ್ದಿಷ್ಟ ಕನಿಷ್ಠ ಕವರೇಜ್‌ನೊಂದಿಗೆ ಮೆಡಿಕಲ್ ಇನ್ಶೂರೆನ್ಸ್
  • ರಿಟರ್ನ್ ಅಥವಾ ರೌಂಡ್ ಟ್ರಿಪ್‌ಗಾಗಿ ವಿಮಾನದ ಟಿಕೆಟ್
  • ವಸತಿ ಪುರಾವೆ
  • ಇತ್ತೀಚಿನ ಬ್ಯಾಂಕ್ ಸ್ಟೇಟ್ಮೆಂಟ್

ನಮ್ಮ ಟ್ರಾವೆಲ್ ಮಾರ್ಗದರ್ಶಿಯೊಂದಿಗೆ ಗ್ರೀಸ್‌ನಲ್ಲಿ ಸ್ಮರಣೀಯ ಪ್ರವಾಸವನ್ನು ಅನುಭವಿಸಿ

ಗ್ರೀಸ್ ಶುಷ್ಕ ಬೇಸಿಗೆ ಮತ್ತು ಸೌಮ್ಯ ಚಳಿಗಾಲದೊಂದಿಗೆ ಆಹ್ಲಾದಕರ ಮೆಡಿಟರೇನಿಯನ್ ಹವಾಮಾನವನ್ನು ಹೊಂದಿದೆ, ಇದು ಪ್ರಯಾಣಿಕರಿಗೆ ವರ್ಷದ ಯಾವುದೇ ಸಮಯದಲ್ಲಿ ದೇಶಕ್ಕೆ ಭೇಟಿ ನೀಡಲು ಅನುಕೂಲಕರವಾಗಿದೆ. ಆದಾಗ್ಯೂ, ಏಪ್ರಿಲ್ ಮತ್ತು ಜೂನ್ ಅಥವಾ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಗ್ರೀಸ್‌ಗೆ ನಿಮ್ಮ ಪ್ರಯಾಣವನ್ನು ಯೋಜಿಸಲು ಉತ್ತಮ ಸಮಯವಾಗಿದೆ. ನಿಮ್ಮ ಗ್ರೀಸ್ ಟ್ರಿಪ್‌ನ ಹೆಚ್ಚಿನ ಪ್ರಯೋಜನ ಪಡೆಯಲು, ಈ ಸಲಹೆಗಳನ್ನು ಪರಿಶೀಲಿಸಿ-

  • ವಿಶ್ವಾಸಾರ್ಹ ಅಥೆನ್ಸ್ ರೈಲು ವ್ಯವಸ್ಥೆ ಮತ್ತು ಬಸ್‌ಗಳೊಂದಿಗೆ ಗ್ರೀಸ್ ಸುತ್ತಲು ಸುಲಭವಾಗುತ್ತದೆ. ಎರಡೂ ಸರಾಸರಿ ದರ ಸುಮಾರು 20 EUR. ಈ ಸಾರ್ವಜನಿಕ ಸಾರಿಗೆ ವಿಧಾನಗಳು ಲಭ್ಯವಿಲ್ಲದ ಪಟ್ಟಣಗಳಲ್ಲಿ, ನೀವು ಅನುಕೂಲಕರವಾಗಿ ಸ್ಕೂಟರ್, ಮೋಪೆಡ್ ಅಥವಾ ATV ಬಾಡಿಗೆಗಳನ್ನು ಆಯ್ಕೆ ಮಾಡಬಹುದು.
  • ಗ್ರೀಸ್‌ನೊಳಗಿನ ವಿವಿಧ ದ್ವೀಪಗಳಿಗೆ ಪ್ರಯಾಣಿಸಲು, ನಿಮ್ಮ ಪ್ರಯಾಣವನ್ನು ಆರಾಮದಾಯಕ ಮತ್ತು ಆನಂದದಾಯಕವಾಗಿಸುವ ಫೆರಿಗಳು ಮತ್ತು ದೋಣಿಗಳು ಲಭ್ಯವಿವೆ.
  • ನೀವು ಪ್ರಯಾಣಿಸುತ್ತಿರುವ ಸ್ಥಳ ಮತ್ತು ವಸತಿ ಪ್ರಕಾರವನ್ನು ಅವಲಂಬಿಸಿ ಗ್ರೀಸ್‌ನಲ್ಲಿ ವಸತಿ ವೆಚ್ಚಗಳು 10 EUR ರಿಂದ 40 EUR ನಡುವೆ ಎಲ್ಲಿಂದಲಾದರೂ ಬದಲಾಗಬಹುದು.
  • ಗ್ರೀಸ್ ತನ್ನ ಪಾಕಪದ್ಧತಿ, ವಿಶೇಷವಾಗಿ ಸೀಫುಡ್ ಮತ್ತು ಮೆಡಿಟರೇನಿಯನ್ ಆಹಾರಕ್ಕೆ ಕೂಡ ಹೆಸರುವಾಸಿಯಾಗಿದೆ. ಭವ್ಯವಾದ ಡಿನ್ನರ್‌ಗಾಗಿ ನೀವು ಕನಿಷ್ಠ 30 EUR ಖರ್ಚು ಮಾಡಬೇಕಾಗುತ್ತದೆ.

ಗ್ರೀಸ್ ಬಗ್ಗೆ ತ್ವರಿತ ಸಂಗತಿಗಳು

ರಾಜಧಾನಿ

ಅಥೆನ್ಸ್

ಅಧಿಕೃತ ಭಾಷೆ

ಗ್ರೀಕ್

ಕರೆನ್ಸಿ

ಯೂರೋ

ಸಾರಿಗೆ ವಿಧಾನಗಳು

ಗ್ರೀಕ್ ದೋಣಿಗಳು, ಕಾರುಗಳು, KTEL ಬಸ್‌ಗಳು, ಟ್ಯಾಕ್ಸಿಗಳು, ರೈಲುಗಳು

ಸಮಯದ ವ್ಯತ್ಯಾಸ

IST ಗಿಂತ 3 ಗಂಟೆ 30 ನಿಮಿಷ ಹಿಂದೆ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು

ಅಥೆನ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಥೆಸ್ಸಲೋನಿಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಒಳಗೊಂಡಂತೆ ಗ್ರೀಸ್‌ನಲ್ಲಿ 15 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ

ಗ್ರೀಸ್‌ನಲ್ಲಿ ನೋಡಬೇಕಾದ ಸ್ಥಳಗಳು

ಆಗ್ನೇಯ ಯುರೋಪ್‌ನಲ್ಲಿರುವ ಗ್ರೀಸ್ ಅನ್ನು ಅಧಿಕೃತವಾಗಿ ಹೆಲೆನಿಕ್ ಗಣರಾಜ್ಯ ಎಂದು ಕರೆಯಲಾಗುತ್ತದೆ. ಇದು ವಿವಿಧ ದ್ವೀಪಗಳನ್ನು ಒಳಗೊಂಡಿದೆ ಮತ್ತು ಅತ್ಯಂತ ಉದ್ದದ ಕರಾವಳಿಯನ್ನು ಹೊಂದಿರುವ ವಿಶ್ವದ ದೇಶಗಳಲ್ಲಿ ಪಟ್ಟಿ ಮಾಡಲಾಗಿದೆ. ಗ್ರೀಸ್ ತನ್ನ ಅದ್ಭುತ ಪಾಕಪದ್ಧತಿ, ಕಲೆ ಮತ್ತು ಸಾಹಿತ್ಯಕ್ಕೆ ಹೆಸರುವಾಸಿಯಾಗಿದೆ. ಈ ದೇಶಕ್ಕೆ ಭೇಟಿ ನೀಡಿರುವುದು ಗ್ರೀಸ್ ಬಗ್ಗೆ ನೀವು ಕೇಳಿರಬಹುದಾದ ಪ್ರಸಿದ್ಧ ಕಥೆಗಳನ್ನು ನಿಮಗೆ ನೆನಪಿಸುತ್ತದೆ ಏಕೆಂದರೆ ನೀವು ಈ ಯುಗದ ಅವಶೇಷಗಳು ಮತ್ತು ಶತಮಾನಗಳಿಂದ ವಿಕಸನಗೊಂಡಿರುವ ಬಹು-ಆಯಾಮದ ಸಂಸ್ಕೃತಿಯನ್ನು ಕೂಡ ಕಂಡುಕೊಳ್ಳುತ್ತೀರಿ.

  • ಅಥೆನ್ಸ್‌ನ ಅಕ್ರೊಪೊಲಿಸ್: ಈ ಪ್ರಾಚೀನ ಕೋಟೆಗೆ ಭೇಟಿ ನೀಡುವ ಮೂಲಕ ಗ್ರೀಸ್‌ನ ಇತಿಹಾಸವನ್ನು ಅರಿಯಿರಿ. ಅಲ್ಲದೆ, ಗ್ರೀಕ್ ದೇವತೆ ಅಥೇನಾ ಅವರ ಪಾರ್ಥೆನಾನ್ ಎಂಬ ಭವ್ಯ ದೇವಾಲಯಕ್ಕೂ ಈ ಸ್ಥಳ ಪ್ರಸಿದ್ಧಿಯಾಗಿದೆ.
  • ಮಟಿಯೊರಾ: ಪರ್ವತಗಳಲ್ಲಿ ನೆಲೆಸಿರುವ ತನ್ನ ಮಠಗಳಿಗೆ ಪ್ರಸಿದ್ಧವಾದ ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ನಮೂದಿಸಲಾಗಿದೆ. ಆರಂಭಿಕ ಮಾನವ ನಾಗರಿಕತೆಯ ಅಸ್ತಿತ್ವವನ್ನು ಸಾಬೀತುಪಡಿಸುವ ಐತಿಹಾಸಿಕ ಗುಹೆಗಳನ್ನು ನೀವು ಕಂಡುಕೊಳ್ಳುವ ಸಾಧ್ಯತೆ ಇದೆ.
  • ಕಾರ್ಫು ದ್ವೀಪ: ವ್ಯಾಪಕ ಬೀಚ್‌ಗಳು, ಮೀನುಗಾರಿಕೆ ಹಳ್ಳಿಗಳು ಮತ್ತು ಚರ್ಚ್‌ಗಳು ಮತ್ತು ವೆನೆಷಿಯನ್ ಮನೆಗಳನ್ನು ಒಳಗೊಂಡಂತೆ ಶತಮಾನಗಳ ಹಳೆಯ ರಚನೆಗಳನ್ನು ಅನ್ವೇಷಿಸಲು ಕಾರ್ಫು ದ್ವೀಪಕ್ಕೆ ಭೇಟಿ ನೀಡಿ.
  • ಸ್ಯಾಂಟೋರಿನಿ ಸಿಟಿ: ಗ್ರೀಸ್‌ನ ಅತ್ಯಂತ ಚೈತನ್ಯಶೀಲ ನಗರಗಳಲ್ಲಿ ಒಂದಾದ ಈ ಜ್ವಾಲಾಮುಖಿ ದ್ವೀಪವು, ಮನಮೋಹಕ ಸೂರ್ಯಾಸ್ತಗಳು, ಬಂಡೆಯ ತುದಿಯಲ್ಲಿರುವ ವಿಶಿಷ್ಟ ಹಳ್ಳಿಗಳು ಮತ್ತು ಚರ್ಚ್‌ಗಳಿಗೆ ಹೆಸರುವಾಸಿಯಾಗಿದೆ.
  • ಮೌಂಟ್ ಒಲಿಂಪಸ್: ಹೈಕಿಂಗ್‌ಗೆ ಹೋಗಿ ಅಥವಾ ಗ್ರೀಕ್ ದೇವರುಗಳ ನೆಲೆ ಎಂದು ನಂಬಲಾದ, ದೇಶದ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಒಲಿಂಪಸ್‌ನ ಸೌಂದರ್ಯವನ್ನು ಸವಿಯಿರಿ.

ಇತರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು

ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್ ಕುರಿತು ಸಾಮಾನ್ಯ ಪ್ರಶ್ನೆಗಳು

ಪ್ರ. ಗ್ರೀಸ್ ಪ್ರಯಾಣಕ್ಕಾಗಿ ನಾನು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಪಡೆಯಬಹುದು?

ಕೇರ್ ಹೆಲ್ತ್ ಇನ್ಶೂರೆನ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ, ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡುವ ಮೂಲಕ ನೀವು ಗ್ರೀಸ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. 'ಕೊಟೇಶನ್ ಪಡೆಯಿರಿ' ಎಂಬ ವಿಭಾಗದಲ್ಲಿ, ಇನ್ಶೂರೆನ್ಸ್ ಮಾಡಬೇಕಾದ ಸದಸ್ಯರ ಸೂಕ್ತ ವಿವರಗಳನ್ನು ನಮೂದಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪಾಲಿಸಿ ಪ್ರಯೋಜನಗಳನ್ನು ಆಯ್ಕೆಮಾಡಿ. ನಮ್ಮ ಸುರಕ್ಷಿತ ಪಾವತಿ ವಿಧಾನಗಳ ಮೂಲಕ ನೀವು ಅಂತಿಮ ಪಾವತಿಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು.

ಪ್ರ. ಗ್ರೀಸ್ ಪ್ರಯಾಣಕ್ಕೆ ನನಗೆ ಎಷ್ಟು ಕವರೇಜ್ ಅಗತ್ಯವಿದೆ?

ನೀವು ಭೇಟಿ ನೀಡುವ ದೇಶ, ನಿಮ್ಮ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಬಜೆಟ್ ಆಧಾರದ ಮೇಲೆ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆಮಾಡಿ. ವಯಸ್ಸಾದವರು ಹೆಚ್ಚಿನ ಇನ್ಶೂರೆನ್ಸ್ ಮೊತ್ತ ಮತ್ತು ಹೆಚ್ಚುವರಿ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾದರೆ, ಯುವ ಪ್ರಯಾಣಿಕರು ಕಡಿಮೆ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದು, ಏಕೆಂದರೆ ಅವರಿಗೆ ಗಂಭೀರ ಕಾಯಿಲೆಗಳ ಸಾಧ್ಯತೆ ಕಡಿಮೆ ಇರುತ್ತದೆ.

ಪ್ರ. ಪಾಲಿಸಿಯು ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳನ್ನು ಕವರ್ ಮಾಡುತ್ತದೆಯೇ?

ಮೊದಲೇ ಇರುವ ಕಾಯಿಲೆಗಳಿಗೆ ಈ ಪಾಲಿಸಿಯ ಅಡಿಯಲ್ಲಿ ಕವರೇಜ್ ಸಿಗುವುದಿಲ್ಲ. ಆದಾಗ್ಯೂ, PED ಇಂದ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ಭರಿಸುವುದಕ್ಕೆ ರಕ್ಷಣೆ ಪಡೆಯಲು, 'ಮಾರಣಾಂತಿಕ ಸ್ಥಿತಿಯಲ್ಲಿ ಮೊದಲೇ ಇರುವ ಕಾಯಿಲೆಗೆ ಕವರೇಜ್' ಎಂಬ ಐಚ್ಛಿಕ ಪ್ರಯೋಜನವನ್ನು ಆಯ್ಕೆ ಮಾಡಿಕೊಳ್ಳಬಹುದು.

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!

+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW

ನಮ್ಮನ್ನು ಇಲ್ಲಿ ಸಂಪರ್ಕಿಸಿ

ಮಾರಾಟ:1800-102-4499

ಸೇವೆಗಳು: 8860402452


ಈಗಲೇ ಖರೀದಿಸಿ

ಲೈವ್ ಚಾಟ್

ಹಕ್ಕುತ್ಯಾಗ: ಒದಗಿಸಲಾದ ಮಾಹಿತಿಯು ರೆಫರೆನ್ಸ್ ಉದ್ದೇಶಗಳಿಗಾಗಿ ಮಾತ್ರ ಆಗಿದೆ. ಪ್ಲಾನ್ ಪ್ರಯೋಜನಗಳು, ಕವರೇಜ್ ಮತ್ತು ಹೊರಗಿಡುವಿಕೆಗಳ ವಿವರಗಳಿಗಾಗಿ ದಯವಿಟ್ಟು ದೇಶ-ನಿರ್ದಿಷ್ಟ ಮಾಹಿತಿ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ನೋಡಿ.

^^ಜನವರಿ'25 ವರೆಗೆ ಸೇವೆ ಸಲ್ಲಿಸಿದ ಪ್ರಯಾಣಿಕರ ಸಂಖ್ಯೆ

**ಏಪ್ರಿಲ್'25 ರಂತೆ ಪಾವತಿಸಲಾದ ಕ್ಲೈಮ್ ಮೊತ್ತದ ಸಂಖ್ಯೆ

^ಒಂದೇ ಪಾಲಿಸಿಯಡಿ ಮತ್ತು ಅದೇ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವ ಇನ್ಶೂರೆನ್ಸ್ ಪಡೆಯುವ ಕುಟುಂಬದ ಸದಸ್ಯರಿಗೆ, ಕವರ್ ಮಾಡಲಾಗುವ ಹೆಚ್ಚುವರಿ ಸದಸ್ಯರ ಪ್ರೀಮಿಯಂ ಮೇಲೆ ರಿಯಾಯಿತಿ ದೊರೆಯುತ್ತದೆ: 2 ಸದಸ್ಯರು 5%, 3 ಸದಸ್ಯರು 10%, 4 ಸದಸ್ಯರು 15%, 5 ಸದಸ್ಯರು 17.5%, 6 ಸದಸ್ಯರು 20%.

##ಪಾಲಿಸಿ ಖರೀದಿಸುವಾಗ ಮುಂಚಿತವಾಗಿಯೇ ಘೋಷಿಸಿದರೆ, ಜೀವಕ್ಕೆ ಕಂಟಕ ತರಬಹುದಾದ ಮೊದಲೇ ಇರುವ ಕಾಯಿಲೆಗಳಿಗೆ ಇನ್ಶೂರೆನ್ಸ್ ಮೊತ್ತದ 10% ವರೆಗೆ (ಗರಿಷ್ಠ $10,000 ವರೆಗೆ) ಕವರೇಜ್ ದೊರೆಯುತ್ತದೆ.