icon ಬೆಲೆ ಪಡೆಯಿರಿ

ನೇಪಾಳ ಟ್ರಾವೆಲ್ ಇನ್ಶೂರೆನ್ಸ್

ವಿಶ್ವದ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಎವರೆಸ್ಟ್ ಇರುವ ತಾಣ ನೇಪಾಳ. ಮೌಂಟ್ ಎವರೆಸ್ಟ್ ಶಿಖರವು ಅಪಾರ ಸಂಖ್ಯೆಯ ಚಾರಣಿಗರು ಮತ್ತು ಪರ್ವತಾರೋಹಿಗಳನ್ನು ಆಕರ್ಷಿಸುತ್ತದೆ. ಆದರೆ, ನೀವು ಎವರೆಸ್ಟ್ ಶಿಖರವನ್ನು ಏರಲು ಪ್ಲಾನ್ ಮಾಡುತ್ತಿದ್ದರೆ, ಸಾಹಸ ಕ್ರೀಡೆಗಳ ಕವರ್ ಆ್ಯಡ್-ಆನ್‌ ಜೊತೆಗೆ, ನೇಪಾಳ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.

ಕೇರ್ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಲು ಕಾರಣಗಳು?

  • 45 ಲಕ್ಷ+ ಪ್ರಯಾಣಿಕರು ಆರಂಭದಿಂದ ಸೇವೆ ಪಡೆದಿದ್ದಾರೆ^^
  • 184 ಕೋಟಿ+ ಆರಂಭದಿಂದ ಪಾವತಿಸಲಾದ ಕ್ಲೈಮ್ ಮೊತ್ತ**
  • 24*7 ಕ್ಲೈಮ್ ಮತ್ತು ಗ್ರಾಹಕ ಸಹಾಯ

ಜನರ ವಿಶ್ವಾಸ ಗಳಿಸಿದೆ

4.1/5

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

1 ನಿಮಿಷದಲ್ಲಿ ಕೋಟ್ ಪಡೆಯಿರಿ

ನಿಮ್ಮ ಫ್ಯಾಮಿಲಿ ಟ್ರಿಪ್ ಸುರಕ್ಷಿತವಾಗಿಸಿ 20% ವರೆಗೆ ಉಳಿತಾಯ ಮಾಡಿ^
+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW
Anjali Sharma
ಬರೆದವರು:
ಅಂಜಲಿ ಶರ್ಮಾ
Anjali Sharma
ಅಂಜಲಿ ಶರ್ಮಾ

ಇನ್ಶೂರೆನ್ಸ್ ತಜ್ಞರು

ಮೆಡಿಕಲ್ ಮತ್ತು ಇನ್ಶೂರೆನ್ಸ್‌ನಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಬರವಣಿಗೆ ಮತ್ತು ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಕೌಶಲ್ಯಯುತ ಇನ್ಶೂರೆನ್ಸ್ ಸ್ಪೆಷಲಿಸ್ಟ್. ಸ್ಪಷ್ಟ ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಕುಶಲತೆಯಿಂದ ರಚಿಸುತ್ತಾರೆ. ಸಂಕೀರ್ಣ ಪರಿಭಾಷೆ ಮತ್ತು ಸಾಮಾನ್ಯ ಮಾರ್ಗಸೂಚಿಗಳ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದು, ಉದ್ದೇಶಿತ ಓದುಗರನ್ನು ತಲುಪುವಂತಹ ಮಾಹಿತಿಪೂರ್ಣ ಲೇಖನಗಳು, ಬ್ಲಾಗ್ ಪೋಸ್ಟ್‌ಗಳು ಮತ್ತು ಮಾರುಕಟ್ಟೆ ಸಂಬಂಧಿತ ವಿಷಯಗಳನ್ನು ಸಿದ್ಧಪಡಿಸುತ್ತಾರೆ.

check_circleರಿವ್ಯೂ ಮಾಡಿದವರು:
ರಶ್ಮಿ ರೈ
Rashmi Rai
ರಶ್ಮಿ ರೈ

ಇನ್ಶೂರೆನ್ಸ್ ಸ್ಪೆಷಲಿಸ್ಟ್

ರಶ್ಮಿ ಅವರು ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿದ್ದು, ಕಥೆ ಹೇಳುವ ಹಂಬಲವನ್ನು ಹೊಂದಿದ್ದಾರೆ. ಇನ್ಶೂರೆನ್ಸ್ ವಲಯದ ಪರಿಣಿತ ಬರಹಗಾರ್ತಿಯಾಗಿ, ಅವರು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಹಾಗೂ ಇನ್ಶೂರೆನ್ಸ್ ಕುರಿತಾದ ಸಾಮಾನ್ಯ ಹಾಗೂ ಸಂಕೀರ್ಣ ಪರಿಭಾಷೆಗಳನ್ನು ಅತ್ಯಂತ ಸರಳ ಹಾಗೂ ಸುಲಭ ಪದಗಳಲ್ಲಿ ವಿವರಿಸುತ್ತಾರೆ. ಇನ್ಶೂರೆನ್ಸ್ ಕುರಿತು ಮಾಹಿತಿ ಒದಗಿಸುವುದರ ಜೊತೆಗೆ ರಶ್ಮಿ ಒಬ್ಬ ಉತ್ತಮ ಓದುಗರಾಗಿದ್ದು, ಹೆಲ್ತ್ ಮತ್ತು ಟ್ರಾವೆಲ್‌ಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಹುಡುಕುವುದು ಹಾಗೂ ನಮ್ಮ ವೇದಿಕೆಯ ಮೂಲಕ ಅವುಗಳನ್ನು ನಮ್ಮ ವೀಕ್ಷಕರಿಗೆ ವಿವರಿಸುವುದು ಅವರಿಗೆ ಖುಷಿ ನೀಡುತ್ತದೆ.

ಅಪ್ಡೇಟ್ ಆದ ದಿನಾಂಕ: 22 ಸೆಪ್ಟೆಂಬರ್ 2026 | ರಿವ್ಯೂ ಮಾಡಿದ ದಿನಾಂಕ: 22 ಸೆಪ್ಟೆಂಬರ್ 2026

ಭಾರತದಿಂದ ನೇಪಾಳಕ್ಕೆ ಪರಿಪೂರ್ಣ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆಮಾಡಿ

ಭಾರತೀಯರನ್ನು ಅತ್ಯಂತ ಪ್ರೀತಿಯಿಂದ ಆಹ್ವಾನಿಸುವ ನೆರೆಹೊರೆಯ ದೇಶಗಳಲ್ಲಿ ನೇಪಾಳವೂ ಒಂದು. ಹಲವಾರು ಧರ್ಮಗಳು, ಸಂಸ್ಕೃತಿಗಳು ಮತ್ತು ಭಾಷೆಗಳನ್ನು ಸಂರಕ್ಷಿಸಿಕೊಂಡಿರುವ ನೇಪಾಳವು, 6 ಲಕ್ಷಕ್ಕೂ ಹೆಚ್ಚು ಭಾರತೀಯರ ನೆಲೆವೀಡಾಗಿದೆ ಮತ್ತು ಈ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ, ಭಾರತೀಯರಾಗಿ ನೇಪಾಳಕ್ಕೆ ಭೇಟಿ ನೀಡುವುದು ಎರಡನೇ ಮನೆಗೆ ಹೋದಂತಹ ಅನುಭವ ನೀಡುತ್ತದೆ. ನೇಪಾಳದಂತಹ ಅತ್ಯಂತ ಸುಂದರವಾದ ತಾಣಕ್ಕೆ ಟ್ರಿಪ್ ಕೈಗೊಂಡರೂ ಸಹ, ಆರೋಗ್ಯ ಸಮಸ್ಯೆಗಳು ಮತ್ತು ಪ್ರಯಾಣದ ಅಪಾಯಗಳಿಂದ ಸಂಪೂರ್ಣ ಮುಕ್ತವಾಗಿರಲು ಸಾಧ್ಯವಾಗುವುದಿಲ್ಲ. ಈ ಪರ್ವತಮಯ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪವು ಪ್ರತಿಯೊಬ್ಬ ಪ್ರವಾಸಿಗನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಉತ್ತಮ ಟ್ರಾವೆಲ್ ಕವರ್ ಎಂತಹ ಸಂದರ್ಭಗಳಲ್ಲಿ ನಿಮ್ಮ ನೆರವಿಗೆ ಬರುತ್ತದೆ ಎಂಬುದು ಇಲ್ಲಿದೆ.

ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ನೇಪಾಳದ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್‌ಗಳಲ್ಲಿ ಇದು ಒಂದಾಗಿದ್ದು, ವಿದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದಾಗ ನಿಮ್ಮ ಒತ್ತಡ ಮತ್ತು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ. ನೇಪಾಳಕ್ಕೆ ಭೇಟಿ ನೀಡುವಾಗ ಟ್ರಾವೆಲ್ ಕವರ್ ಏಕೆ ಕಡ್ಡಾಯವಾಗಿದೆ ಎಂಬುದಕ್ಕೆ ಇತರ ಕಾರಣಗಳು ಇಲ್ಲಿವೆ:

ವೈದ್ಯಕೀಯೇತರ ಕವರ್:ಪಾಸ್‌ಪೋರ್ಟ್, ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅಥವಾ ಚೆಕ್-ಇನ್ ಬ್ಯಾಗೇಜ್‌ನಂತಹ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದು ಪ್ರಯಾಣಿಕರು ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಪಾಲಿಸಿಯು ಈ ಆಕಸ್ಮಿಕತೆಗಳನ್ನು ಕವರ್ ಮಾಡುತ್ತದೆ.
ಆಗಾಗ್ಗೆ ಪ್ರಯಾಣಿಸುವವರಿಗೆ ಅನುಕೂಲಕರ:ಆಗಾಗ್ಗೆ ಪ್ರಯಾಣಿಸುವವರಿಗೆ ಟ್ರಾವೆಲ್ ಪಾಲಿಸಿಯಿಂದ ಒದಗಿಸಲಾದಂತೆ ಪ್ರಮುಖ ರೀತಿಯ ತುರ್ತುಸ್ಥಿತಿಗಳ ವಿರುದ್ಧ ಎಲ್ಲವನ್ನೂ ಒಳಗೊಂಡಿರುವ ರಕ್ಷಣೆಯ ಅಗತ್ಯವಿದೆ.
ಪ್ರಯಾಣವನ್ನು ಉಳಿಸುತ್ತದೆ:ತುರ್ತು ಆಸ್ಪತ್ರೆ ದಾಖಲಾತಿಯು ನಿಮ್ಮ ಪ್ರಯಾಣದ ಬಜೆಟ್ ಅನ್ನು ಹಾಳುಮಾಡಬಹುದು ಮತ್ತು ನಿಮ್ಮನ್ನು ಆತಂಕದ ಸ್ಥಿತಿಯಲ್ಲಿ ಇರಿಸಬಹುದು. ಟ್ರಾವೆಲ್ ಕವರ್ ಅಂತಹ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ ಮತ್ತು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ.

ನೇಪಾಳಕ್ಕೆ ಭೇಟಿ ನೀಡುವ ಮೊದಲು ನನಗೆ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿದೆಯೇ?

ಇಲ್ಲ, ನೇಪಾಳ ರಾಯಭಾರ ಕಚೇರಿಯಿಂದ ಧೃಢೀಕರಿಸಿದಂತೆ ನೇಪಾಳಕ್ಕೆ ಭೇಟಿ ನೀಡುವಾಗ ಭಾರತೀಯರು ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವಲ್ಲ. ಆದರೂ, ಕೊರೋನಾವೈರಸ್ ಅಪಾಯ ಮತ್ತು ವಿಶ್ವದಾದ್ಯಂತ ಟ್ರಾವೆಲ್ ಪಾಲಿಸಿಗಳಲ್ಲಿನ ಬದಲಾವಣೆಗಳ ನಡುವೆ ನೇಪಾಳ ಟ್ರಾವೆಲ್ ಪ್ಲಾನ್ ಆಯ್ಕೆ ಮಾಡಲು ಬಲವಾಗಿ ಶಿಫಾರಸು ಮಾಡಲಾಗುತ್ತದೆ. ಸೂಕ್ತ ಟ್ರಾವೆಲ್ ಕವರ್‌ನೊಂದಿಗೆ ಅನಿರೀಕ್ಷಿತ ವೈದ್ಯಕೀಯ ಮತ್ತು ವೈದ್ಯಕೀಯ ಅಲ್ಲದ ತುರ್ತುಸ್ಥಿತಿಗಳಿಂದ ನಿಮ್ಮ ಪ್ರವಾಸ ಮತ್ತು ಪ್ರಯಾಣದ ಬಜೆಟ್ ಅನ್ನು ನೀವು ಸುರಕ್ಷಿತಗೊಳಿಸಬೇಕು. ಅಲ್ಲದೆ, ವಿದೇಶದಲ್ಲಿ ಅದರ ಚಿಕಿತ್ಸೆಗೆ ಪಾವತಿಸಲು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಕೋವಿಡ್-19 ಕವರೇಜ್ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ಎಕ್ಸ್‌ಪ್ಲೋರ್ ಏಷ್ಯಾ- ಭಾರತದಿಂದ ನೇಪಾಳಕ್ಕಾಗಿ ಕೈಗೆಟಕುವ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್

ನಾವು, ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಮ್ಮ ಎಕ್ಸ್‌ಪ್ಲೋರ್ ಏಷ್ಯಾ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಮೂಲಕ ನಿಮ್ಮ ನೇಪಾಳ ಟ್ರಿಪ್‌ಗೆ ಸಂಪೂರ್ಣ ಪ್ರಯಾಣ ಸುರಕ್ಷತೆಯನ್ನು ಒದಗಿಸಿ ನಿಮಗೆ ನೆರವಾಗುತ್ತೇವೆ. ಹೆಸರೇ ಸೂಚಿಸುವಂತೆ, ಎಕ್ಸ್‌ಪ್ಲೋರ್ ಏಷ್ಯಾ ಟ್ರಾವೆಲ್ ಪ್ಲಾನ್ ನೇಪಾಳವೂ ಸೇರಿದಂತೆ ಏಷ್ಯಾದ ದೇಶಗಳಲ್ಲಿ ನೀವು ಪ್ರಯಾಣಿಸುವಾಗ ಎದುರಾಗುವ ಅನಿರೀಕ್ಷಿತ ವೈದ್ಯಕೀಯ ಮತ್ತು ವೈದ್ಯಕೀಯೇತರ ವೆಚ್ಚಗಳನ್ನು ಕವರ್ ಮಾಡುತ್ತದೆ. ಆಸ್ಪತ್ರೆ ದಾಖಲಾತಿ ವೆಚ್ಚಗಳಿಂದ ಹಿಡಿದು ಟ್ರಿಪ್ ರದ್ದತಿ ಮತ್ತು ವಿಳಂಬದ ವೆಚ್ಚಗಳವರೆಗೆ ಸಮಗ್ರ ಕವರೇಜ್ ನೀಡುವ ಎಕ್ಸ್‌ಪ್ಲೋರ್ ಏಷ್ಯಾ ಪ್ಲಾನ್, ನೀವು ರಜಾದಿನದ ಪ್ರವಾಸದಲ್ಲೇ ಇರಲಿ ಅಥವಾ ಬಿಸಿನೆಸ್ ಟ್ರಿಪ್‌ನಲ್ಲೇ ಇರಲಿ, ಪ್ರತಿಯೊಂದು ಹಂತದಲ್ಲೂ ನಿಮಗೆ ನೆರವಾಗುತ್ತದೆ.

US$ 10k, 25k, 50k ಮತ್ತು 100k ಮೊತ್ತದ ಕಸ್ಟಮೈಸ್ ಮಾಡಬಹುದಾದ ಇನ್ಶೂರೆನ್ಸ್ ಮೊತ್ತದ ಆಯ್ಕೆಗಳನ್ನು ನೀಡುವ ಎಕ್ಸ್‌ಪ್ಲೋರ್ ಏಷ್ಯಾ ಪ್ಲಾನ್, ಸಿಂಗಲ್-ಟ್ರಿಪ್ ಮತ್ತು ಮಲ್ಟಿ-ಟ್ರಿಪ್ ಆಯ್ಕೆಗಳನ್ನೂ ಒದಗಿಸುತ್ತದೆ. ಆಸ್ಪತ್ರೆ ಮತ್ತು ವಿಮಾನ ನಿಲ್ದಾಣದಲ್ಲಿ ಉಂಟಾಗುವ ಒತ್ತಡದಾಯಕ ವೆಚ್ಚಗಳ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುವುದರಿಂದ, ನಿಮ್ಮ ಟ್ರಿಪ್ ಅನ್ನು ಅತ್ಯುತ್ತಮವಾಗಿ ಆನಂದಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಮ್ಮ ಫೀಚರ್‌ಗಳು ಮತ್ತು ಕವರೇಜ್‌ಗಳ ವಿವರವಾದ ಮಾಹಿತಿಯನ್ನು ಓದುವ ಮೂಲಕ, ಭಾರತದಿಂದ ನೇಪಾಳಕ್ಕೆ ಪ್ರಯಾಣಿಸುವವರಿಗಾಗಿ ಇರುವ ನಮ್ಮ ಟ್ರಾವೆಲ್ ಕವರ್ ಕುರಿತು ಇನ್ನಷ್ಟು ತಿಳಿಯಿರಿ.

ಕೇರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ನೇಪಾಳ ಟ್ರಾವೆಲ್ ಕವರ್‌ನ ಫೀಚರ್‌ಗಳು

ಕೈಗೆಟುಕುವ ಪ್ರೀಮಿಯಂ
ನೇಪಾಳದ ಟ್ರಾವೆಲ್ ಪಾಲಿಸಿಯು ಇತರ ಅಗತ್ಯತೆಗಳನ್ನು ಕಡಿತಗೊಳಿಸದೆ ಕೈಗೆಟಕುವ ಪ್ರೀಮಿಯಂ ಒದಗಿಸುವ ಮೂಲಕ ನಿಮ್ಮ ಪ್ರಯಾಣದ ಬಜೆಟ್‌ಗೆ ಸರಿಹೊಂದುತ್ತದೆ.

ಆಟೋಮ್ಯಾಟಿಕ್ ಟ್ರಿಪ್ ವಿಸ್ತರಣೆ
ದೀರ್ಘಾವಧಿಯ ಆಸ್ಪತ್ರೆ ದಾಖಲಾತಿ, ನೈಸರ್ಗಿಕ ವಿಕೋಪ ಅಥವಾ ದುರದೃಷ್ಟಕರ ಮರಣದ ಸಮಯದಲ್ಲಿ ಪಾಲಿಸಿಯು ಸತತ 7 ದಿನಗಳವರೆಗೆ ಟ್ರಾವೆಲ್ ಕವರ್ ಅನ್ನು ಆಟೋಮ್ಯಾಟಿಕ್ ಆಗಿ ವಿಸ್ತರಿಸುತ್ತದೆ.

ಕ್ಯಾಶ್‌ಲೆಸ್ ಕ್ಲೈಮ್ ಪ್ರಕ್ರಿಯೆ
ನಮ್ಮ ಹೆಲ್ತ್‌ಕೇರ್ ಪೂರೈಕೆದಾರರ ವ್ಯಾಪಕ ನೆಟ್‌ವರ್ಕ್ ಕ್ಯಾಶ್‌ಲೆಸ್ ಒಳ-ರೋಗಿ ಆರೈಕೆ ಸೌಲಭ್ಯವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ, ಇದನ್ನು ಕ್ಲೈಮ್ ಸಮಯದಲ್ಲಿ ನಮಗೆ ಕರೆ ಮಾಡುವ ಮೂಲಕ ಪಡೆಯಬಹುದು.

ಎಲ್ಲವನ್ನೂ ಒಳಗೊಂಡಿರುವ ರಕ್ಷಣೆ
ಆಸ್ಪತ್ರೆಗೆ ದಾಖಲಾಗುವುದು ಮತ್ತು ವೈಯಕ್ತಿಕ ಅಪಘಾತಗಳಿಂದ ಹಿಡಿದು ಕಳೆದುಹೋದ ಬ್ಯಾಗೇಜ್ ಮತ್ತು ಪಾಸ್‌ಪೋರ್ಟ್‌ವರೆಗೆ ನಾವು ನಿಮಗೆ ಸಂಪೂರ್ಣ ಕವರೇಜ್ ಒದಗಿಸುತ್ತೇವೆ- ತಡೆರಹಿತ ಪ್ರಯಾಣವನ್ನು ಖಚಿತಪಡಿಸುತ್ತೇವೆ.

ಉಪಯುಕ್ತ ಆ್ಯಡ್-ಆನ್ ಪ್ರಯೋಜನಗಳು
ಫ್ಲೆಕ್ಸಿಬಲ್ ಆಗಾಗ್ಗೆ ಪ್ರಯಾಣ ಮಾಡುವ ಅನುಭವಕ್ಕಾಗಿ, PED ಕವರೇಜ್, ವೀಸಾ ಶುಲ್ಕದ ರಿಫಂಡ್ ಮುಂತಾದ ಆ್ಯಡ್-ಆನ್ ಪ್ರಯೋಜನಗಳೊಂದಿಗೆ ಟ್ರಾವೆಲ್ ಕವರ್ ಅನ್ನು ಕಸ್ಟಮೈಜ್ ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ.

*ಪ್ರಾಡಕ್ಟ್ ಫೀಚರ್‌ಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಬ್ರೋಶರ್ ನೋಡಿ. 

ನೇಪಾಳ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಒಂದು ನೋಟದಲ್ಲಿ

ವಿವರಣೆ

ಎಕ್ಸ್‌ಪ್ಲೋರ್ ಏಷ್ಯಾ

ಇನ್ಶೂರೆನ್ಸ್ ಮೊತ್ತ

US $ 10K, 25K, 50K ಮತ್ತು 100K (ಪ್ರೀಮಿಯಂ ಪ್ರಕಾರ ಭಿನ್ನ)

ಪ್ರಯಾಣದ ಆಯ್ಕೆಗಳು

  • ಸಿಂಗಲ್ ಟ್ರಿಪ್
  • ಮಲ್ಟಿ ಟ್ರಿಪ್ (ಪಾಲಿಸಿಯು ವಾರ್ಷಿಕ ಆಧಾರದ ಮೇಲೆ ಇರುತ್ತದೆ)

Yes

Yes

ಪ್ರವೇಶದ ವಯಸ್ಸು (ಸಿಂಗಲ್ ಟ್ರಿಪ್)

ಕನಿಷ್ಠ
ಮಗು- 1 ದಿನ
ವಯಸ್ಕರು- 18 ವರ್ಷಗಳು

ಗರಿಷ್ಠ
ಮಗು- 24 ವರ್ಷಗಳು
ವಯಸ್ಕರು- ಜೀವಮಾನ

ಪ್ರವೇಶದ ವಯಸ್ಸು (ಮಲ್ಟಿ-ಟ್ರಿಪ್)

ಕನಿಷ್ಠ
ಮಗು- 1 ದಿನ
ವಯಸ್ಕರು- 18 ವರ್ಷಗಳು

ಗರಿಷ್ಠ
ಮಗು- 24 ವರ್ಷಗಳು
ವಯಸ್ಕರು- ಜೀವಮಾನ

*ಸಿಂಗಲ್ ಟ್ರಿಪ್ ಪಾಲಿಸಿಗಳಲ್ಲಿ ಮಾತ್ರ ಕುಟುಂಬದ ಆಯ್ಕೆ ಲಭ್ಯವಿದೆ. ಅರ್ಹತೆ ಮತ್ತು ಪ್ಲಾನ್ ವಿವರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪ್ರಾಸ್ಪೆಕ್ಟಸ್ ನೋಡಿ.

ನೇಪಾಳದ ಕೇರ್ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?

ಪರಿಪೂರ್ಣ ಟ್ರಾವೆಲ್ ಪ್ಲಾನ್ ಆಯ್ಕೆ ಮಾಡುವಾಗ, ಬಜೆಟ್-ಸ್ನೇಹಿ ಪ್ರೀಮಿಯಂ ಅಡಿಯಲ್ಲಿ ಗರಿಷ್ಠ ಕವರೇಜ್ ಹುಡುಕಿ. ಈ ಕೆಳಗಿನ ಕವರೇಜ್ ಪ್ರಯೋಜನಗಳೊಂದಿಗೆ ಎಕ್ಸ್‌ಪ್ಲೋರ್ ಏಷ್ಯಾ ಪ್ಲಾನ್ ಹೊರಹೊಮ್ಮಿದೆ-

  • ತುರ್ತು ಆಸ್ಪತ್ರೆ ದಾಖಲಾತಿ:

    ಒಳ-ರೋಗಿ ಮತ್ತು ಹೊರ-ರೋಗಿ ಆರೈಕೆ ಆಸ್ಪತ್ರೆ ದಾಖಲಾತಿ ಪ್ರಯೋಜನಗಳೊಂದಿಗೆ, ಪಾಲಿಸಿಯು ತುರ್ತು ಅನಾರೋಗ್ಯ ಅಥವಾ ಗಾಯದ ಚಿಕಿತ್ಸೆ ವೆಚ್ಚಗಳನ್ನು ಕವರ್ ಮಾಡುತ್ತದೆ.

  • ದೈನಂದಿನ ಭತ್ಯೆ:

    ನಿಯಮಗಳ ಪ್ರಕಾರ ನಿರ್ದಿಷ್ಟ ಮೊತ್ತದವರೆಗಿನ ನಮ್ಮ ಮರುಪಾವತಿ ಪ್ರಯೋಜನದೊಂದಿಗೆ ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ನಿಮ್ಮ ಹೆಚ್ಚುವರಿ, ದೈನಂದಿನ ವೆಚ್ಚಗಳನ್ನು ಪೂರೈಸಿ.

  • ಸಹಾನುಭೂತಿಯ ಭೇಟಿ:

    ನಿಯಮಗಳಿಗೆ ಒಳಪಟ್ಟು ವಿಮಾನದ ಟಿಕೆಟ್ ವೆಚ್ಚಗಳಿಗೆ ಮರುಪಾವತಿ ಸೌಲಭ್ಯದೊಂದಿಗೆ ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ನಿಮಗೆ ಬೆಂಬಲ ನೀಡಲು ನಾವು ನಿಮ್ಮ ಕುಟುಂಬದ ಸದಸ್ಯರಿಗೆ ಸಹಾಯ ಮಾಡುತ್ತೇವೆ.

  • ಪರ್ಸನಲ್ ಆ್ಯಕ್ಸಿಡೆಂಟ್:

    ಇನ್ಶೂರ್ಡ್ ವ್ಯಕ್ತಿಯ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯದ ದುರದೃಷ್ಟಕರ ಸಂದರ್ಭದಲ್ಲಿ, ಈ ಪಾಲಿಸಿಯು ಇನ್ಶೂರೆನ್ಸ್ ಮೊತ್ತದವರೆಗಿನ ಮೊತ್ತವನ್ನು ಒಂದೇ ಬಾರಿಯ ಪಾವತಿಯಾಗಿ ನೀಡುತ್ತದೆ.

  • ಕೋವಿಡ್-19 ಕವರೇಜ್:

    ಈ ಪಾಲಿಸಿಯು ನೇಪಾಳದಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಸ್ಟ್ಯಾಂಡರ್ಡ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ, ನಿಯಮಗಳಿಗೆ ಒಳಪಟ್ಟು ತ್ವರಿತ ಚೇತರಿಕೆಗೆ ನಿಮಗೆ ಸಹಾಯ ಮಾಡುತ್ತದೆ.

  • ಪ್ರಯಾಣ ವಿಳಂಬ ಮತ್ತು ರದ್ದತಿ:

    ಪ್ರಯಾಣದ ವಿಳಂಬಗಳು, ಅಡಚಣೆಗಳು ಮತ್ತು ರದ್ದತಿಗಳು ನಿಮ್ಮನ್ನು ಒತ್ತಡಗೊಳಿಸಲು ಬಿಡಬೇಡಿ ಏಕೆಂದರೆ ನಾವು ಪಾಲಿಸಿಯ ಪ್ರಕಾರ ವ್ಯಾಖ್ಯಾನಿಸಲಾದ ಪರಿಸ್ಥಿತಿಗಳ ಅಡಿಯಲ್ಲಿ ಅವುಗಳನ್ನು ಕವರ್ ಮಾಡುತ್ತೇವೆ.

  • ಚೆಕ್-ಇನ್ ಬ್ಯಾಗೇಜ್ ವಿಳಂಬ ಮತ್ತು ನಷ್ಟ:

    ಈ ಪಾಲಿಸಿಯು ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡಲಾದ ಲಗೇಜ್ ಕಳೆದುಹೋಗುವುದು ಮತ್ತು ಅದು ದೊರೆಯುವಲ್ಲಿ ಆಗುವ ವಿಳಂಬಕ್ಕೆ ತಗುಲುವ ವೆಚ್ಚಕ್ಕೆ ನಿರ್ದಿಷ್ಟ ಮೊತ್ತದವರೆಗೆ ಕವರೇಜ್ ಒದಗಿಸುತ್ತದೆ.

  • ಪಾಸ್‌ಪೋರ್ಟ್ ಮತ್ತು ಅಂತಾರಾಷ್ಟ್ರೀಯ DL ಕಳೆದುಹೋಗುವಿಕೆ:

    ನೇಪಾಳದಲ್ಲಿ ನಿಮ್ಮ ಪಾಸ್‌ಪೋರ್ಟ್ ಮತ್ತು ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡರೆ ಚಿಂತಿಸಬೇಡಿ, ಏಕೆಂದರೆ ನಾವು ಪಾಲಿಸಿ ನಿಯಮಗಳ ಪ್ರಕಾರ ಅದಕ್ಕೆ ಕವರೇಜ್ ಒದಗಿಸುತ್ತೇವೆ.

ನೇಪಾಳ ಟ್ರಾವೆಲ್ ಕವರ್ ಅಡಿಯಲ್ಲಿ ಹೊರಗಿಡುವಿಕೆಗಳು

ನೇಪಾಳದ ಟ್ರಾವೆಲ್ ಪಾಲಿಸಿಯು ಈ ಕೆಳಗಿನ ಸನ್ನಿವೇಶಗಳಲ್ಲಿ ಕವರೇಜ್ ಒದಗಿಸುವುದಿಲ್ಲ:

  • ಡ್ರಗ್ ದುರುಪಯೋಗ:

    ಟ್ರಿಪ್ ಅವಧಿಯಲ್ಲಿ ಇನ್ಶೂರ್ಡ್ ಸದಸ್ಯರು ಮಾಡುವ ಆಲ್ಕೋಹಾಲ್ ಅಥವಾ ಮಾದಕ ದ್ರವ್ಯಗಳ ಬಳಕೆ/ದುರ್ಬಳಕೆ/ಅತಿಯಾದ ಸೇವನೆಯಿಂದ ಉಂಟಾಗುವ ಅಥವಾ ಅದಕ್ಕೆ ಸಂಬಂಧಿಸಿದ ವೆಚ್ಚಗಳು.

  • ಜಾಗತಿಕ ಯುದ್ಧ:

    ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಯುದ್ಧ ಅಥವಾ ಪರಮಾಣು ಅಪಾಯಗಳು ಅಥವಾ ಅದರ ಪರಿಣಾಮಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ಅಥವಾ ವೈದ್ಯಕೀಯವಲ್ಲದ ವೆಚ್ಚಗಳು.

  • ಸ್ವಯಂಕೃತ ಗಾಯ:

    ಯಾವುದೇ ಉದ್ದೇಶಪೂರ್ವಕ ಸ್ವಯಂ-ಗಾಯ, ಆತ್ಮಹತ್ಯೆಯ ಪ್ರಯತ್ನ ಅಥವಾ ಆಸ್ಪತ್ರೆ ದಾಖಲಾತಿ ಅಥವಾ ಮರಣಕ್ಕೆ ಕಾರಣವಾಗುವ ಯಾವುದೇ ರೀತಿಯ ಹಾನಿ.

  • ಅಪಾಯಕರ ಚಟುವಟಿಕೆಗಳು:

    ಪಾಲಿಸಿ ಡಾಕ್ಯುಮೆಂಟ್‌ಗಳಲ್ಲಿ ಸ್ಪಷ್ಟವಾಗಿ ನಮೂದಿಸದೇ ಇದ್ದಲ್ಲಿ, ಬೆಂಕಿ ಸಾಹಸಗಳು ಮುಂತಾದ ಅಪಾಯಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೈಮ್‌ಗಳು.

  • ಕಾನೂನು ಉಲ್ಲಂಘನೆ:

    ಗಮ್ಯಸ್ಥಾನ ದೇಶದಿಂದ ನಿಗದಿಪಡಿಸಲಾದ ಯಾವುದೇ ಕಾನೂನು ಉಲ್ಲಂಘನೆ ಅಥವಾ ನಿರ್ದಿಷ್ಟ ನಿಬಂಧನೆಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ಗಾಯದ ವೆಚ್ಚಗಳು.

  • ದಂತ ಚಿಕಿತ್ಸೆ:

    ಯಾವುದೇ ತೀವ್ರ ನೋವಿನ ಕಾರಣದಿಂದಾಗಿ ಅಗತ್ಯವಿಲ್ಲದ ಹೊರತು ಯಾವುದೇ ಯೋಜಿತ ದಂತ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ವೆಚ್ಚಗಳು.

ಗಮನಿಸಿ: ಪ್ಲಾನ್ ಫೀಚರ್‌ಗಳು, ಪ್ರಯೋಜನಗಳು, ಕವರೇಜ್ ಮತ್ತು ಕ್ಲೈಮ್‌ಗಳ ಅಂಡರ್‌ರೈಟಿಂಗ್ ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ಬ್ರೋಶರ್, ಸೇಲ್ಸ್ ಪ್ರಾಸ್ಪೆಕ್ಟಸ್ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ನೋಡಿ.

ಭಾರತದಿಂದ ನೇಪಾಳಕ್ಕೆ ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ ಎಷ್ಟು?

ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ನಿಮ್ಮ ಹೆಲ್ತ್‌ಕೇರ್ ಅಗತ್ಯಗಳನ್ನು ಪೂರೈಸುವ ಜೊತೆಗೆ ಹೆಚ್ಚಿನ ಹಣವನ್ನು ಉಳಿಸಲು ನೆರವಾಗುವಂತೆ, ನಾವು ಭಾರತದಿಂದ ನೇಪಾಳಕ್ಕೆ ಕೈಗೆಟುಕುವ ದರದ ಟ್ರಾವೆಲ್ ಕವರ್ ಅನ್ನು ನೀಡುತ್ತಿದ್ದೇವೆ. ನಮ್ಮ ಟ್ರಾವೆಲ್ ಪಾಲಿಸಿಯ ಪ್ರೀಮಿಯಂ ಮೊತ್ತವು ಪ್ರಯಾಣಿಕರ ವಯಸ್ಸು, ಆಯ್ಕೆಮಾಡಿದ ತಾಣ, ಟ್ರಿಪ್ ಅವಧಿ, ಇನ್ಶೂರ್ಡ್ ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ನೀವು ಪಡೆದುಕೊಳ್ಳುವ ಕವರೇಜ್‌ನ ಪ್ರಕಾರಗಳಂತಹ ವಿವಿಧ ಅಂಶಗಳನ್ನು ಆಧರಿಸಿರುತ್ತದೆ. ನಮ್ಮ ನೇಪಾಳ ಟ್ರಾವೆಲ್ ಪ್ಲಾನ್‌ನ ಪ್ರೀಮಿಯಂ ದರಗಳು, ಒಬ್ಬ ಪ್ರಯಾಣಿಕರ ಒಂದು ವಾರದ ಪ್ರಯಾಣಕ್ಕೆ ಕೇವಲ ₹390 ಇಂದ ಪ್ರಾರಂಭವಾಗುತ್ತವೆ.

 

ಇನ್ಶೂರ್ಡ್ ಸದಸ್ಯ(ರು) ವಯಸ್ಸು ಮೊದಲೇ-ಇರುವ ಯಾವುದೇ ರೋಗ ಇನ್ಶೂರೆನ್ಸ್ ಮೊತ್ತ ಪಾಲಿಸಿ ಅವಧಿ ಪ್ರೀಮಿಯಂ ಮೊತ್ತ (ಅಂದಾಜು)
1 30 ವರ್ಷಗಳು ಇಲ್ಲ €30,000 8 ದಿನಗಳು ₹ 398*

 

*ಮೇಲೆ ತಿಳಿಸಲಾದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು, ಇನ್ಶೂರ್ಡ್ ವ್ಯಕ್ತಿಗೆ ಮೊದಲೇ ಯಾವುದೇ ಕಾಯಿಲೆಗಳಿಲ್ಲ ಎಂಬ ಷರತ್ತಿಗೊಳಪಟ್ಟು ಲೆಕ್ಕಹಾಕಲಾಗುತ್ತದೆ. ಅದಲ್ಲದೆ, ಇನ್ಶೂರ್ಡ್ ವ್ಯಕ್ತಿಯು ಈ ಹಿಂದೆ ಯಾವುದೇ ಟ್ರಾವೆಲ್ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಿದ್ದರೆ, ಪ್ರೀಮಿಯಂ ಮೊತ್ತದಲ್ಲಿ ಬದಲಾವಣೆ ಆಗಬಹುದು.

ಈ ಐದು ಸುಲಭ ಹಂತಗಳಲ್ಲಿ ನೇಪಾಳ ಟ್ರಾವೆಲ್ ಕವರ್‌ನ ಪ್ರೀಮಿಯಂ ಮೊತ್ತವನ್ನು ನೀವು ಲೆಕ್ಕ ಹಾಕಬಹುದು:

ಹಂತ 1: : ನಿಮ್ಮ ಮೊಬೈಲ್ ನಂಬರ್, ಹೆಸರು ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ನಿಮ್ಮ ಸಂಪರ್ಕ ಮಾಹಿತಿಯನ್ನು ನಮೂದಿಸಿ, ನಂತರ ಇನ್ಶೂರೆನ್ಸ್ ಮಾಡಬೇಕಾದ ಎಲ್ಲಾ ಸದಸ್ಯರ ವಯಸ್ಸನ್ನು ನಮೂದಿಸಿ.

ಹಂತ 2: 'ಮುಂದಿನದು' ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರಯಾಣದ ತಾಣಗಳು ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ. ನಿಮ್ಮ ಪಾಲಿಸಿ ಅವಧಿಯು ನಿಮ್ಮ ಪ್ರಯಾಣದ ದಿನಗಳ ಸಂಖ್ಯೆಯಂತೆಯೇ ಇರುತ್ತದೆ. 

ಹಂತ 3: ಇನ್ಶೂರ್ಡ್ ಸದಸ್ಯರಿಗೆ ಯಾವುದಾದರೂ ಮೊದಲೇ ಇರುವ ಕಾಯಿಲೆಗಳು ಇದ್ದಾವೆಯೇ ಎಂದು ಟಾಗಲ್‌ನಲ್ಲಿ ಪರಿಶೀಲಿಸಿ.

ಹಂತ 4: ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆಮಾಡಿ. ಕೇರ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಎರಡು ವಿಮಾ ಮೊತ್ತದ ಆಯ್ಕೆಗಳನ್ನು ಒದಗಿಸುತ್ತದೆ: US $10K, 25K, 50K ಮತ್ತು 100K.

ಹಂತ 5: ನಿಮ್ಮ ಲೆಕ್ಕ ಹಾಕಲಾದ ಪ್ರೀಮಿಯಂ ಪರಿಶೀಲಿಸಿ ಮತ್ತು ಮುಂದುವರಿಯಲು 'ಈಗಲೇ ಖರೀದಿಸಿ' ಕ್ಲಿಕ್ ಮಾಡಿ.

ದಯವಿಟ್ಟು ಗಮನಿಸಿ: ಪ್ರೀಮಿಯಂ ವೆಚ್ಚವು ಪ್ರಯಾಣಿಕರ ಸಂಖ್ಯೆ, ಅವರ ವಯಸ್ಸು, ತಲುಪುವ ದೇಶ/ದೇಶಗಳು, ಪ್ರಯಾಣದ ಅವಧಿ ಮತ್ತು ಆಯ್ಕೆ ಮಾಡಿದ ಕವರೇಜ್ ಪ್ರಕಾರವನ್ನು ಒಳಗೊಂಡಂತೆ ಹಲವಾರು ಅಂಶಗಳಿಗೆ ಒಳಪಟ್ಟಿರುತ್ತದೆ.

ನೇಪಾಳಕ್ಕಾಗಿ ಸರಿಯಾದ ಟ್ರಾವೆಲ್ ಕವರ್ ಖರೀದಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು

ನೀವು ಮೊದಲ ಬಾರಿಗೆ ಪ್ರಯಾಣಿಸುತ್ತಿದ್ದರೆ, ನಿಮ್ಮ ನೇಪಾಳ ಟ್ರಿಪ್‌ಗೆ ಸೂಕ್ತವಾದ ಕವರೇಜ್ ಆಯ್ಕೆ ಮಾಡುವುದು ಕಷ್ಟಕರವಾಗಬಹುದು. ಕೇರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ, ಈ ಕೆಳಗಿನ ಸಲಹೆಗಳೊಂದಿಗೆ ಸರಿಯಾದ ಪ್ಲಾನ್ ಅನ್ನು ಆಯ್ಕೆ ಮಾಡಲು ನಾವು ನಿಮಗೆ ಸಹಾಯ ಮಾಡುತ್ತೇವೆ-

  • ಪ್ರಯಾಣದ ಫ್ರೀಕ್ವೆನ್ಸಿ: ನಿಮ್ಮ ಟ್ರಾವೆಲ್ ಕವರ್ ಎಷ್ಟು ದಿನಗಳು ಮತ್ತು ನೀವು ಎಷ್ಟು ಬಾರಿ ನೇಪಾಳಕ್ಕೆ ಭೇಟಿ ನೀಡಲು ಹೋಗುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಪ್ರಯಾಣದ ಅವಧಿಯ ಆಧಾರದ ಮೇಲೆ, ನೀವು ಸಿಂಗಲ್-ಟ್ರಿಪ್ ಪ್ಲಾನ್ ಅಥವಾ ಮಲ್ಟಿ-ಟ್ರಿಪ್ ಪಾಲಿಸಿ ಆಯ್ಕೆ ಮಾಡಬಹುದು. 
  • ಪ್ರಯಾಣದ ಅವಧಿ: ನೀವು ನೇಪಾಳದಲ್ಲಿ ಖರ್ಚು ಮಾಡಲು ಯೋಜಿಸುವ ದಿನಗಳ ಸಂಖ್ಯೆಯ ಆಧಾರದ ಮೇಲೆ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಕಡಿಮೆ ಪ್ರಯಾಣ, ಕಡಿಮೆ ಪ್ರೀಮಿಯಂ.
  • ವೈದ್ಯಕೀಯ ಇತಿಹಾಸ: ನೀವು ಡಯಾಬಿಟಿಸ್ ಅಥವಾ ಹೃದಯ ಅನಾರೋಗ್ಯದಂತಹ ಮುಂಚಿತ-ಅಸ್ತಿತ್ವದಲ್ಲಿರುವ ಕಾಯಿಲೆಯನ್ನು ಹೊಂದಿದ್ದರೆ, ಪಾಲಿಸಿಯು ಅಗತ್ಯವಿರುವ ಚಿಕಿತ್ಸೆ ವೆಚ್ಚಗಳನ್ನು ಕವರ್ ಮಾಡುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
  • ಹೆಚ್ಚಿನ-ಅಪಾಯದ ವಲಯಗಳು: ಹೆಚ್ಚಿನ ಅಪಾಯದ ವಲಯಗಳ ತಾಣಗಳು ಹೆಚ್ಚಿನ ಪ್ರೀಮಿಯಂ ಅವಶ್ಯಕತೆಯೊಂದಿಗೆ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿವೆ. ಅಲ್ಲದೆ, ನಿಮ್ಮ ಪಾಲಿಸಿಯು ಸಾಹಸ ಕ್ರೀಡೆಗಳನ್ನು ಕವರ್ ಮಾಡುತ್ತದೆಯೇ ಎಂದು ಪರಿಶೀಲಿಸಿ. 
  • ವಿನಾಯಿತಿ ಹೊರಗಿಡುವಿಕೆ: ಟ್ರಾವೆಲ್ ಪ್ಲಾನ್‌ಗಳು ಅನೇಕ ಷರತ್ತುಗಳೊಂದಿಗೆ ಬರುತ್ತವೆ; ವಿವಿಧ ಟ್ರಾವೆಲ್ ಕವರ್‌ಗಳನ್ನು ಹೋಲಿಕೆ ಮಾಡುವಾಗ ನೀವು ಅವುಗಳನ್ನು ಎಚ್ಚರಿಕೆಯಿಂದ ಓದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನೇಪಾಳ ಟ್ರಾವೆಲ್ ಪಾಲಿಸಿ ಅಡಿಯಲ್ಲಿ ಕ್ಲೈಮ್ ಫೈಲ್ ಮಾಡುವುದು ಹೇಗೆ?

claim process claim process

ನಿಮ್ಮ ನೇಪಾಳ ಪ್ರಯಾಣವನ್ನು ಚೆನ್ನಾಗಿ ಆನಂದಿಸಿ

ಜಗತ್ತಿನ ಛಾವಣಿ ಎಂದೇ ಖ್ಯಾತಿ ಪಡೆದಿರುವ ನೇಪಾಳವು ಒಂದು ಸ್ಯಾಂಡ್‌ವಿಚ್ ಸಾಮ್ರಾಜ್ಯವಾಗಿದ್ದು, ಉತ್ತರಕ್ಕೆ ಟಿಬೆಟ್‌ನೊಂದಿಗೆ ಮತ್ತು ಪೂರ್ವ, ಪಶ್ಚಿಮ ಮತ್ತು ದಕ್ಷಿಣಕ್ಕೆ ಭಾರತದೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಗೌತಮ ಬುದ್ಧನ ಜನ್ಮಸ್ಥಳ ಹಾಗೂ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನಿಂದ ಶೋಭಿಸುತ್ತಿರುವ ನೇಪಾಳವು, ಅನೇಕ ಪ್ರವಾಸಿಗರಿಗೆ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಪವಿತ್ರ ಸ್ಥಳದ ಕುರಿತು ಇನ್ನಷ್ಟು ಮಾಹಿತಿ ತಿಳಿಯುವುದರಿಂದ, ನೀವು ಅಲ್ಲಿಗೆ ತೆರಳಿದಾಗ ಮತ್ತಷ್ಟು ಸ್ಥಳಗಳನ್ನು ಅನ್ವೇಷಿಸಲು ಸಹಾಯವಾಗುತ್ತದೆ.

ನೇಪಾಳದ ಬಗ್ಗೆ ತ್ವರಿತ ಸಂಗತಿಗಳು

 

ಅಧಿಕೃತ ಭಾಷೆ

ನೇಪಾಳಿ

ಅಧಿಕೃತ ಕರೆನ್ಸಿ

ನೇಪಾಳದ ರೂಪಾಯಿ

ರಾಜಧಾನಿ

ಕಾಠ್ಮಂಡು

ಡ್ರೈವಿಂಗ್ ಸೈಡ್

ಎಡಗಡೆ

ಜನಪ್ರಿಯ ನಗರಗಳು

ಕಾಠ್ಮಂಡು, ಪೋಖರಾ, ಲಲಿತ್‌ಪುರ, ಮೌಂಟ್ ಎವರೆಸ್ಟ್

ಭಾರತೀಯ ರಾಯಭಾರ

ಕಪೂರ್ತಲ ಮಾರ್ಗ್ 336, ಕಾಠ್ಮಂಡು 44600, ನೇಪಾಳ

ಫೋನ್: +977 1-4410900

ನೇಪಾಳದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ನೇಪಾಳದ ಸೌಂದರ್ಯವು ಅತ್ಯಂತ ವೈವಿಧ್ಯಮಯ ಭೂಗೋಳ, ಸಂಸ್ಕೃತಿ ಮತ್ತು ಜನಾಂಗೀಯತೆಯಲ್ಲಿದೆ. ಭೂಮಿಯ ಅತಿ ಎತ್ತರದ ಶಿಖರಗಳು ಮತ್ತು ಆಳವಾದ ಕಣಿವೆಗಳಿಗೆ ನೆಲೆಯಾಗಿರುವ ನೇಪಾಳವು ಪ್ರಯಾಣಿಕರ ಸ್ವರ್ಗವಾಗಿ ಪರಿಗಣಿಸಲ್ಪಡುತ್ತದೆ. ನೇಪಾಳದಲ್ಲಿ ಅನ್ವೇಷಿಸಬೇಕಾದ ಕೆಲವು ಸ್ಥಳಗಳು ಈ ಕೆಳಗಿನಂತಿವೆ:

  • ಕಾಠ್ಮಂಡು: ನೇಪಾಳದ ಈ ರಾಜಧಾನಿ ನಗರವು ಪ್ರವಾಸಿಗರಿಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತದೆ. ಪಶುಪತಿನಾಥ್ ದೇವಾಲಯ, ಸ್ವಯಂಭುನಾಥ್ ದೇವಾಲಯ, ಕಾಠ್ಮಂಡು ದರ್ಬಾರ್ ಸ್ಕ್ವೇರ್ ಮತ್ತು ಬೌಧ ಸ್ತೂಪಗಳು ಈ ಪವಿತ್ರ ಭೂಮಿಯನ್ನು ಅನ್ವೇಷಿಸಲು ನೀವು ಭೇಟಿ ನೀಡಬೇಕಾದ ಸ್ಥಳಗಳಾಗಿವೆ.
  • ಪೋಖರಾ: ಈ ನಗರವು ನೇಪಾಳದ ಫೇವಾ ಸರೋವರದ ಮೇಲೆ ಇದೆ. ಪೋಖರಾದಲ್ಲಿ ನೀವು ಬೋಟಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ಗೆ ಹೋಗಬಹುದು. ದೇವಿ ಜಲಪಾತ, ಬೆಗ್ನಾಸ್ ಸರೋವರ ಮತ್ತು ಮಹೇಂದ್ರ ಗುಹೆಯಲ್ಲಿ, ನೀವು ನೇಪಾಳದಲ್ಲಿ ಪ್ರಕೃತಿಯ ಸೌಂದರ್ಯವನ್ನು ಅನ್ವೇಷಿಸಬಹುದು.
  • ಅನ್ನಪೂರ್ಣ: ಈ ನಗರವು ಪರ್ವತಾರೋಹಣ ಮತ್ತು ಕ್ಯಾಂಪಿಂಗ್‌ಗೆ ಹೆಸರುವಾಸಿಯಾಗಿದೆ. ಹಿಮಾಲಯದ ಮಡಿಲಲ್ಲಿ ಶಾಂತಿಯನ್ನು ಆನಂದಿಸಲು ನೀವು ಬಯಸಿದರೆ, ಅನ್ನಪೂರ್ಣಕ್ಕೆ ಹೋಗಿ. ಅನ್ನಪೂರ್ಣದಲ್ಲಿರುವ ಥಾರ್ಪು ಚುಲಿ, ಟಿಲಿಚೋ ಸರೋವರ ಮತ್ತು ಮಚ್ಚಪುಚರೆ ಸ್ಥಳಗಳು ಪರ್ವತಾರೋಹಿಗಳ ತುಂಬಾ ಅಚ್ಚುಮೆಚ್ಚಿನ ತಾಣವಾಗಿದೆ.
  • ಚಿತ್ವಾನ್ ನ್ಯಾಷನಲ್ ಪಾರ್ಕ್: ಇದು ನೇಪಾಳದಲ್ಲಿ ವನ್ಯಜೀವಿ ಸಫಾರಿ ಮತ್ತು ಜೈವಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಚಿತ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ನೀವು ಜಂಗಲ್ ಸಫಾರಿ ಮಾಡಬಹುದು. ನಿಮ್ಮ ಮೆಚ್ಚಿನ ಪ್ರಾಣಿಗಳ ನೋಟವನ್ನು ಪಡೆಯಲು ನೀವು ಎಲಿಫೆಂಟ್ ಬ್ರೀಡಿಂಗ್ ಸೆಂಟರ್, ತಾರು ಕಲ್ಚರಲ್ ಮ್ಯೂಸಿಯಂ ಮತ್ತು ಬಿಷಾಜರಿ ತಾಲ್‌ಗೆ ಭೇಟಿ ನೀಡಬಹುದು.

ನೇಪಾಳದಲ್ಲಿ ಮಾಡಬೇಕಾದ ಸಂಗತಿಗಳು

  • ನೇಪಾಳದ ಸಾಂಪ್ರದಾಯಿಕ ಖಾದ್ಯಗಳ ರುಚಿ ಸವಿಯಿರಿ: ಮೋಮೋಸ್, ಧೈದೋ ಮತ್ತು ದಾಲ್-ಭಾತ್ ನೇಪಾಳದ ಪ್ರಮುಖ ಹಾಗೂ ಜನಪ್ರಿಯ ಖಾದ್ಯಗಳಾಗಿವೆ. ನೇಪಾಳದಲ್ಲಿ ಭಾರತೀಯ, ಚೈನೀಸ್ ಮತ್ತು ಟಿಬೆಟಿಯನ್ ಪಾಕಪದ್ಧತಿಗಳ ಸಮ್ಮಿಶ್ರಣವನ್ನು ನೀವು ಕಾಣಬಹುದು. ಪುಲಾವ್, ಸೆಲ್ ರೋಟಿ, ತುಕ್ಪಾ ಮತ್ತು ಗೋರ್ಖಾಲಿ ಲ್ಯಾಂಬ್ ಅತ್ಯಂತ ರುಚಿಕರವಾಗಿದ್ದು, ಇವುಗಳನ್ನು ಸವಿಯದಿರಲು ಸಾಧ್ಯವೇ ಇಲ್ಲ.
  • ನೇಪಾಳದಲ್ಲಿ ಶಾಪಿಂಗ್ ಮಾಡಿ: ಕಾಠ್ಮಂಡು ಮತ್ತು ಪೊಖರಾದ ಸ್ಥಳೀಯ ಮಾರುಕಟ್ಟೆಗಳಲ್ಲಿ ಸಮಂಜಸವಾದ ಬೆಲೆಗೆ ಸಿಗುವ ನಾನಾ ರೀತಿಯ ರೋಚಕ ವಸ್ತುಗಳಿವೆ. ನಿಮ್ಮ ನೇಪಾಳ ಪ್ರವಾಸದ ನೆನಪಿಗಾಗಿ ಪಶ್ಮಿನಾ ಶಾಲುಗಳು, ಸಿಂಗಿಂಗ್ ಬೌಲ್ಸ್, ಖುಕ್ರಿ, ರೈಸ್ ಪೇಪರ್ ಉತ್ಪನ್ನಗಳು, ಮಣಿಗಳು, ಆಭರಣಗಳು ಮತ್ತು ಸಾಂಪ್ರದಾಯಿಕ ಚಿತ್ರಕಲೆಗಳನ್ನು ನೀವು ಖರೀದಿಸಬಹುದು.
  • ಸಾಹಸ ಕ್ರೀಡೆಗಳು: ನೀವು ಸಾಹಸಗಳ ತಾಣದಲ್ಲಿರುವಾಗ ಇದನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬೇಡಿ. ಮೌಂಟ್ ಎವರೆಸ್ಟ್ ಸೇರಿದಂತೆ ನೇಪಾಳದ ಅತ್ಯುನ್ನತ ಪರ್ವತ ಶಿಖರಗಳನ್ನು ಏರಲು ನೀವು ಪ್ಲಾನ್ ರೂಪಿಸಬಹುದು. ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ರಿವರ್ ರಾಫ್ಟಿಂಗ್ ಮತ್ತು ಕ್ಯಾಂಪಿಂಗ್‌ಗಳು ನಿಮ್ಮ ಟ್ರಿಪ್‌ಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತವೆ.
  • ಸಿದ್ಧ ಗುಹೆಗೆ ಹೋಗಿ: ನೇಪಾಳದಲ್ಲಿ 1434 ಅಡಿ ಆಳದಲ್ಲಿ ಸಿದ್ಧ ಗುಹೆ ಇದೆ. ಬಂಡಿಪುರ ಗ್ರಾಮದ ಹೊರವಲಯದಲ್ಲಿರುವ ಇದು ಅತ್ಯಂತ ದೊಡ್ಡ ಗುಹೆಯಾಗಿದೆ.
  • ಥಮೆಲ್‌ನಲ್ಲಿ ಆನಂದಿಸಿ: ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮತ್ತು ಸಾಹಸ ಕ್ರೀಡೆಗಳ ನಂತರ, ನೀವು ಥಮೆಲ್‌ನಲ್ಲಿ ಒಂದೆರಡು ದಿನಗಳನ್ನು ಆನಂದಿಸಬಹುದು. ಇದು ನೇಪಾಳದ ಒಂದು ಪ್ರದೇಶವಾಗಿದ್ದು, ಇಲ್ಲಿ ಸಾಕಷ್ಟು ಬಾರ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳಿವೆ.
  • ಪವಿತ್ರ ಮಠಗಳಿಗೆ ಭೇಟಿ ನೀಡಿ: ನೇಪಾಳವು ಬುದ್ಧನ ನಾಡು. ತೆರ್ಗಾರ್ ಓಸೆಲ್ ಲಿಂಗ್ ಮಠ, ಥಾರ್ಲಮ್ ಮಠ ಮತ್ತು ಥ್ರಂಗು ತಾಶಿ ಯಾಂಗ್ತ್ಸೆ ಮಠಗಳು ಶಾಂತಿಗೆ ಹೆಸರುವಾಸಿಯಾಗಿವೆ. ನೀವು ಅಲ್ಲಿಗೆ ಭೇಟಿ ನೀಡಿ, ನೆಮ್ಮದಿಯಿಂದ ಸ್ವಲ್ಪ ಸಮಯವನ್ನು ಕಳೆಯಬೇಕು.

ಪ್ಯಾಂಡೆಮಿಕ್ ಸಮಯದಲ್ಲಿ ನೀವು ವಿದೇಶದಲ್ಲಿ ಪ್ರಯಾಣಿಸುವಾಗ ಕೋವಿಡ್ ರಕ್ಷಣೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು ಯಾವಾಗಲೂ ಅಗತ್ಯವಾಗಿದೆ. ನೀವು ಪ್ರಯಾಣದಲ್ಲಿರುವಾಗ ನಿಮ್ಮನ್ನು ಸುರಕ್ಷಿತವಾಗಿರಿಸಲು ಕೇರ್ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಜೊತೆಗೆ ಸಮಗ್ರ ಕೋವಿಡ್ ಕೇರ್ ಪ್ಲಾನ್‌ಗಳನ್ನು ಕೂಡ ಒದಗಿಸುತ್ತದೆ.

ನೇಪಾಳ ಟ್ರಾವೆಲ್ ಇನ್ಶೂರೆನ್ಸ್ ಕುರಿತು ಪ್ರಶ್ನೋತ್ತರಗಳು

ಪ್ರ. ನೇಪಾಳದ ಟ್ರಾವೆಲ್ ಪಾಲಿಸಿಯಲ್ಲಿ ನಾನು ಏನು ನೋಡಬೇಕು?

ನೇಪಾಳ ಟ್ರಾವೆಲ್ ಪಾಲಿಸಿಯನ್ನು ಖರೀದಿಸುವ ಮೊದಲು, ನಿಮ್ಮ ಪ್ಲಾನಿನಲ್ಲಿ ಕವರ್ ಮಾಡಲಾದ ವಿಷಯಗಳನ್ನು ನೀವು ಮೌಲ್ಯಮಾಪನ ಮಾಡುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ನಿರ್ಧರಿಸಿ.

ಪ್ರ. ನೇಪಾಳಕ್ಕೆ ಭೇಟಿ ನೀಡಲು ಉತ್ತಮ ಸಮಯ ಯಾವುದು?

ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಸಮಯವು ಭೇಟಿ ನೀಡಲು ಸೂಕ್ತವಾಗಿದೆ. ಈ ಸಮಯದಲ್ಲಿ ಆಕಾಶವು ತಿಳಿ ನೀಲಿ ಬಣ್ಣದಲ್ಲಿರುತ್ತದೆ ಹಾಗೂ ಸುಂದರ ನಿಸರ್ಗ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ, ವಿಶೇಷವಾಗಿ ರಾತ್ರಿಯ ವೇಳೆ, ವಿಪರೀತ ಚಳಿ ಇರಬಹುದು.

ಪ್ರ. ನೇಪಾಳದ ಭಾರತೀಯ ರಾಯಭಾರ ಕಚೇರಿಯನ್ನು ತಲುಪುವುದು ಹೇಗೆ?

ಯಾವುದೇ ಪ್ರಶ್ನೆಗಳಿಗೆ ನೀವು ನಮೂದಿಸಿದ ವೆಬ್‌ಸೈಟ್ ಅನ್ನು ಸುಲಭವಾಗಿ ಸಂಪರ್ಕಿಸಬಹುದು: indembkathmandu.gov.in

ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ

ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!

+91
+91
🇦🇫 ಅಫ್ಘಾನಿಸ್ಥಾನ್+93 AF
🇦🇱 ಅಲ್ಬೇನಿಯಾ+355 AL
🇩🇿 ಅಲ್ಜೀರಿಯಾ+213 DZ
🇦🇸 ಅಮೆರಿಕನ್ ಸಮೋವಾ+1684 AS
🇦🇩 ಅಂದೋರಾ+376 AD
🇦🇴 ಅಂಗೋಲಾ+244 AO
🇦🇮 ಅಂಗುಯಿಲಾ+1264 AI
🇦🇬 ಆಂಟಿಗುವಾ ಮತ್ತು ಬಾರ್ಬುಡಾ+1268 AG
🇦🇷 ಅರ್ಜೆಂಟೀನಾ+54 AR
🇦🇲 ಅರ್ಮೇನಿಯಾ+374 AM
🇦🇼 ಅರುಬಾ+297 AW
🇦🇺 ಆಸ್ಟ್ರೇಲಿಯಾ+61 AU
🇦🇹 ಆಸ್ಟ್ರಿಯಾ+43 AT
🇦🇿 ಅಜೆರ್ಬೈಜಾನ್+994 AZ
🇧🇸 ಬಹಾಮಾಸ್+1242 BS
🇧🇭 ಬಹ್ರೈನ್+973 BH
🇧🇩 ಬಾಂಗ್ಲಾದೇಶ+880 BD
🇧🇧 ಬಾರ್ಬಡೋಸ್+1246 BB
🇧🇾 ಬೆಲಾರಸ್+375 BY
🇧🇪 ಬೆಲ್ಜಿಯಂ+32 BE
🇧🇿 ಬೆಲೈಸ್+501 BZ
🇧🇯 ಬೆನಿನ್+229 BJ
🇧🇲 ಬರ್ಮುಡಾ+1441 BM
🇧🇹 ಭೂತಾನ್+975 BT
🇧🇴 ಬೊಲಿವಿಯಾ+591 BO
🇧🇦 ಬೋಸ್ನಿಯಾ ಮತ್ತು ಹರ್ಜೆಗೋವಿನಾ+387 BA
🇧🇼 ಬೋಟ್ಸ್‌ವಾನಾ+267 BW
🇧🇷 ಬ್ರೆಜಿಲ್+55 BR
🇻🇬 ಬ್ರಿಟಿಷ್ ವರ್ಜಿನ್ ದ್ವೀಪಗಳು+1284 VG
🇧🇳 ಬ್ರೂನಿ+673 BN
🇧🇬 ಬಲ್ಗೇರಿಯಾ+359 BG
🇧🇫 ಬುರ್ಕಿನಾ ಫಾಸೋ+226 BF
🇧🇮 ಬುರುಂಡಿ+257 BI
🇨🇻 ಕ್ಯಾಬೋ ವರ್ಡ್+238 CV
🇰🇭 ಕಾಂಬೋಡಿಯಾ+855 KH
🇨🇲 ಕ್ಯಾಮರೂನ್+237 CM
🇨🇦 ಕೆನಡಾ+1 CA
🇰🇾 ಕೇಮನ್ ದ್ವೀಪಗಳು+1345 KY
🇨🇫 ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್+236 CF
🇹🇩 ಚಾಟ್+235 TD
🇨🇱 ಚಿಲಿ+56 CL
🇨🇳 ಚೀನಾ+86 CN
🇨🇴 ಕೊಲಂಬಿಯಾ+57 CO
🇰🇲 ಕೊಮೊರೋಸ್+269 KM
🇨🇬 ಕಾಂಗೋ+242 CG
🇨🇰 ಕುಕ್ ದ್ವೀಪಗಳು+682 CK
🇨🇷 ಕೋಸ್ಟಾ ರಿಕಾ+506 CR
🇨🇮 ಕೋಟ್ ಡಿ ಐವೊರ್+225 CI
🇭🇷 ಕ್ರೊಯೇಷಿಯಾ+385 HR
🇨🇺 ಕ್ಯೂಬಾ+53 CU
🇨🇼 ಕ್ಯುರಾçAo+599 CW
🇨🇾 ಸೈಪ್ರಸ್+357 CY
🇨🇿 ಜೆಕ್ ರಿಪಬ್ಲಿಕ್ (ಚೆಕಿಯಾ) +420 CZ
🇩🇰 ಡೆನ್ಮಾರ್ಕ್+45 DK
🇩🇯 ಜಿಬೌಟಿ+253 DJ
🇩🇲 ಡೊಮಿನಿಕಾ+1767 DM
🇩🇴 ಡೊಮಿನಿಕನ್ ರಿಪಬ್ಲಿಕ್+1849 DO
🇨🇩 ಡಾ ಕಾಂಗೋ+243 CD
🇪🇨 ಈಕ್ವೆಡಾರ್+593 EC
🇪🇬 ಈಜಿಪ್ಟ್+20 EG
🇸🇻 ಎಲ್ ಸಾಲ್ವಡಾರ್+503 SV
🇬🇶 ಈಕ್ವಟೋರಿಯಲ್ ಗಿನಿಯಾ+240 GQ
🇪🇷 ಎರಿಟ್ರಿಯಾ+291 ER
🇪🇪 ಎಸ್ಟೋನಿಯಾ+372 EE
🇸🇿 ಎಸ್ವತಿನಿ+268 SZ
🇪🇹 ಎಥಿಯೋಪಿಯಾ+251 ET
🇫🇴 ಫೈರೋ ದ್ವೀಪಗಳು+298 FO
🇫🇰 ಫಾಕ್‌ಲ್ಯಾಂಡ್ ದ್ವೀಪಗಳು+500 FK
🇫🇯 ಫಿಜಿ+679 FJ
🇫🇮 ಫಿನ್‌ಲ್ಯಾಂಡ್+358 FI
🇫🇷 ಫ್ರಾನ್ಸ್+33 FR
🇵🇫 ಫ್ರೆಂಚ್ ಪಾಲಿನೇಷಿಯಾ+689 PF
🇬🇦 ಗ್ಯಾಬನ್+241 GA
🇬🇲 ಗಾಂಬಿಯಾ+220 GM
🇬🇪 ಜಾರ್ಜಿಯಾ+995 GE
🇩🇪 ಜರ್ಮನಿ+49 DE
🇬🇭 ಘಾನಾ+233 GH
🇬🇮 ಜಿಬ್ರಾಲ್ಟರ್+350 GI
🇬🇷 ಗ್ರೀಸ್+30 GR
🇬🇱 ಗ್ರೀನ್‌ಲ್ಯಾಂಡ್+299 GL
🇬🇩 ಗ್ರೆನಡಾ+1473 GD
🇬🇺 ಗುವಾಮ್+1671 GU
🇬🇹 ಗ್ವಾಟೆಮಾಲಾ+502 GT
🇬🇳 ಗಿನಿ+224 GN
🇬🇼 ಗಿನಿ-ಬಿಸೌ+245 GW
🇬🇾 ಗಯಾನಾ+592 GY
🇭🇹 ಹೈತಿ+509 HT
🇻🇦 ಹೋಲಿ ಸೀ+379 VA
🇭🇳 ಹೊಂಡುರಸ್+504 HN
🇭🇰 ಹಾಂಗ್ ಕಾಂಗ್+852 HK
🇭🇺 ಹಂಗರಿ+36 HU
🇮🇸 ಐಸ್‌ಲ್ಯಾಂಡ್+354 IS
🇮🇳 ಭಾರತ+91 IN
🇮🇩 ಇಂಡೋನೇಷ್ಯಾ+62 ID
🇮🇷 ಇರಾನ್+98 IR
🇮🇶 ಇರಾಕ್+964 IQ
🇮🇪 ಐರ್ಲೆಂಡ್+353 IE
🇮🇲 ಐಲ್ ಆಫ್ ಮ್ಯಾನ್+44 IM
🇮🇱 ಇಸ್ರೇಲ್+972 IL
🇮🇹 ಇಟಲಿ+39 IT
🇯🇲 ಜಮೈಕಾ+1876 JM
🇯🇵 ಜಪಾನ್+81 JP
🇯🇴 ಜೋರ್ಡಾನ್+962 JO
🇰🇿 ಕಝಾಕಿಸ್ತಾನ್+7 KZ
🇰🇪 ಕೆನ್ಯಾ+254 KE
🇰🇮 ಕಿರಿಬಾಟಿ+686 KI
🇰🇼 ಕುವೈತ್+965 KW
🇰🇬 ಕಿರ್ಗಿಸ್ತಾನ್+996 KG
🇱🇦 ಲಾವೋಸ್+856 LA
🇱🇻 ಲಾಟ್ವಿಯಾ+371 LV
🇱🇧 ಲೆಬನಾನ್+961 LB
🇱🇸 ಲೆಸೊಥೊ+266 LS
🇱🇷 ಲೈಬೀರಿಯಾ+231 LR
🇱🇾 ಲಿಬಿಯಾ+218 LY
🇱🇮 ಲೀಚ್ಟೆನ್‌ಸ್ಟೈನ್+423 LI
🇱🇹 ಲಿಥುವೇನಿಯಾ+370 LT
🇱🇺 ಲಕ್ಸೆಂಬರ್ಗ್+352 LU
🇲🇴 ಮಕಾವ್+853 MO
🇲🇬 ಮಡಗಾಸ್ಕರ್+261 MG
🇲🇼 ಮಲಾವಿ+265 MW
🇲🇾 ಮಲೇಷ್ಯಾ+60 MY
🇲🇻 ಮಾಲ್ಡೀವ್ಸ್+960 MV
🇲🇱 ಮಾಲಿ+223 ML
🇲🇹 ಮಾಲ್ಟಾ+356 MT
🇲🇭 ಮಾರ್ಷಲ್ ದ್ವೀಪಗಳು+692 MH
🇲🇷 ಮೌರಿಟಾನಿಯಾ+222 MR
🇲🇺 ಮಾರಿಷಸ್+230 MU
🇾🇹 ಮೇಯೋಟ್+262 YT
🇲🇽 ಮೆಕ್ಸಿಕೋ+52 MX
🇫🇲 ಮೈಕ್ರೋನೇಷಿಯಾ+691 FM
🇲🇩 ಮೋಲ್ಡೋವಾ+373 MD
🇲🇨 ಮೊನಾಕೋ+377 MC
🇲🇳 ಮಂಗೋಲಿಯಾ+976 MN
🇲🇪 ಮಾಂಟೆನೆಗ್ರೋ+382 ME
🇲🇸 ಮಾಂಟ್‌ಸೆರಾಟ್+1664 MS
🇲🇦 ಮೊರಾಕೊ+212 MA
🇲🇿 ಮೊಜಾಂಬಿಕ್+258 MZ
🇲🇲 ಮ್ಯಾನ್ಮಾರ್+95 MM
🇳🇦 ನಮೀಬಿಯಾ+264 NA
🇳🇷 ನೌರು+674 NR
🇳🇵 ನೇಪಾಳ+977 NP
🇳🇱 ನೆದರ್ಲ್ಯಾಂಡ್ಸ್+31 NL
🇳🇨 ಹೊಸ ಕ್ಯಾಲೆಡೋನಿಯಾ+687 NC
🇳🇿 ನ್ಯೂಜಿಲ್ಯಾಂಡ್+64 NZ
🇳🇮 ನಿಕರಾಗುವಾ+505 NI
🇳🇪 ನೈಜರ್+227 NE
🇳🇬 ನೈಜೀರಿಯಾ+234 NG
🇳🇺 ನಿಯುವೆ+683 NU
🇲🇵 ಉತ್ತರ ಮರಿಯಾನಾ ದ್ವೀಪಗಳು+1670 MP
🇰🇵 ನಾರ್ತ್ ಕೊರಿಯಾ+850 KP
🇲🇰 ನಾರ್ತ್ ಮ್ಯಾಸಿಡೋನಿಯಾ+389 MK
🇳🇴 ನಾರ್ವೇ+47 ಇಲ್ಲ
🇴🇲 ಒಮಾನ್+968 ಓಂ
🇵🇰 ಪಾಕಿಸ್ತಾನ+92 PK
🇵🇼 ಪಲಾವ್+680 PW
🇵🇦 ಪನಾಮ+507 PA
🇵🇬 ಪಪುವಾ ನ್ಯೂಗಿನಿಯಾ+675 PG
🇵🇾 ಪೆರುಗ್ವೆ+595 PY
🇵🇪 ಪೆರು+51 PE
🇵🇭 ಫಿಲಿಪೈನ್ಸ್+63 PH
🇵🇱 ಪೋಲ್ಯಾಂಡ್+48 PL
🇵🇹 ಪೋರ್ಚುಗಲ್+351 PT
🇵🇷 ಪೋರ್ಟೊ ರಿಕೊ+1939 PR
🇶🇦 ಕತಾರ್+974 QA
🇷🇪 ರಿಯುನಿಯಾನ್+262 RE
🇷🇴 ರೊಮೇನಿಯಾ+40 RO
🇷🇺 ರಷ್ಯಾ+7 RU
🇷🇼 ರವಾಂಡಾ+250 RW
🇧🇱 ಸೇಂಟ್ ಬರ್ಥೆಲೆಮಿ+590 BL
🇸🇭 ಸೇಂಟ್ ಹೆಲೆನಾ+290 SH
🇰🇳 ಸೇಂಟ್ ಕಿಟ್ಸ್ ಮತ್ತು ನೆವಿಸ್+1869 KN
🇱🇨 ಸೇಂಟ್ ಲೂಸಿಯಾ+1758 LC
🇲🇫 ಸೇಂಟ್ ಮಾರ್ಟಿನ್+590 MF
🇵🇲 ಸೇಂಟ್ ಪಿಯೆರೆ ಮತ್ತು ಮಿಕೆಲಾನ್+508 PM
🇼🇸 ಸಮೋವಾ+685 WS
🇸🇲 ಸ್ಯಾನ್ ಮರಿನೋ+378 SM
🇸🇹 ಸಾವೊ ಟೋಮ್ & ಪ್ರಿನ್ಸಿಪಿ+239 ST
🇸🇦 ಸೌದಿ ಅರೇಬಿಯಾ+966 SA
🇸🇳 ಸೆನೆಗಲ್+221 SN
🇷🇸 ಸೆರ್ಬಿಯಾ+381 RS
🇸🇨 ಸೈಕಲ್ಸ್+248 SC
🇸🇱 ಸಿಯೆರಾ ಲಿಯೋನ್+232 SL
🇸🇬 ಸಿಂಗಾಪುರ+65 SG
🇸🇽 ಸಿಂಟ್ ಮಾರ್ಟೆನ್+1721 SX
🇸🇰 ಸ್ಲೊವಾಕಿಯಾ+421 SK
🇸🇮 ಸ್ಲೊವೇನಿಯಾ+386 SI
🇸🇧 ಸೊಲೊಮನ್ ದ್ವೀಪಗಳು+677 SB
🇸🇴 ಸೋಮಾಲಿಯಾ+252 SO
🇿🇦 ದಕ್ಷಿಣ ಆಫ್ರಿಕಾ+27 ZA
🇰🇷 ಸೌತ್ ಕೊರಿಯಾ+82 KR
🇸🇸 ಸೌತ್ ಸುಡಾನ್+211 SS
🇪🇸 ಸ್ಪೇನ್+34 ES
🇱🇰 ಶ್ರೀಲಂಕಾ+94 LK
🇵🇸 ಪ್ಯಾಲೆಸ್ಟೈನ್ ರಾಜ್ಯ+970 PS
🇻🇨 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್+1784 VC
🇸🇩 ಸುಡಾನ್+249 SD
🇸🇷 ಸುರಿನಾಮ್+597 SR
🇸🇪 ಸ್ವೀಡನ್+46 SE
🇨🇭 ಸ್ವಿಟ್ಜರ್‌ಲ್ಯಾಂಡ್+41 CH
🇸🇾 ಸಿರಿಯಾ+963 SY
🇹🇼 ತೈವಾನ್+886 TW
🇹🇯 ತಜಿಕಿಸ್ತಾನ್+992 TJ
🇹🇿 ತಂಜಾನಿಯಾ+255 TZ
🇹🇭 ಥೈಲ್ಯಾಂಡ್+66 TH
🇹🇱 ಟೈಮರ್-ಲೆಸ್ಟೆ+670 TL
🇹🇬 ಟೋಗೋ+228 TG
🇹🇰 ಟೋಕೆಲಾವ್+690 TK
🇹🇴 ಟೋಂಗಾ+676 TO
🇹🇹 ಟ್ರಿನಿಡಾಡ್ ಮತ್ತು ಟೊಬಾಗೋ+1868 TT
🇹🇳 ಟ್ಯೂನಿಸಿಯಾ+216 TN
🇹🇷 ಟರ್ಕಿ+90 TR
🇹🇲 ತುರ್ಕ್‌ಮೆನಿಸ್ತಾನ್+993 TM
🇹🇨 ಟರ್ಕ್ಸ್ ಮತ್ತು ಕೈಕೋಸ್+1649 TC
🇹🇻 ತುವಾಲು+688 TV
🇺🇬 ಉಗಾಂಡಾ+256 UG
🇺🇦 ಉಕ್ರೇನ್+380 UA
🇦🇪 ಯುನೈಟೆಡ್ ಅರಬ್ ಎಮಿರೇಟ್ಸ್+971 AE
🇬🇧 ಯುನೈಟೆಡ್ ಕಿಂಗ್ಡಮ್+44 GB
🇺🇸 ಯುನೈಟೆಡ್ ಸ್ಟೇಟ್ಸ್+1 US
🇺🇾 ಉಱುಗ್ವೇ+598 UY
🇻🇮 ಯು.ಎಸ್. ವರ್ಜಿನ್ ದ್ವೀಪಗಳು+1340 VI
🇺🇿 ಉಜ್ಬೆಕಿಸ್ತಾನ್+998 UZ
🇻🇺 ವನವಾಟು+678 VU
🇻🇪 ವೆನೆಜುವೆಲಾ+58 VE
🇻🇳 ವಿಯೆಟ್ನಾಂ+84 VN
🇼🇫 ವಾಲಿಸ್ ಮತ್ತು ಫುಟುನಾ+681 WF
🇪🇭 ವೆಸ್ಟರ್ನ್ ಸಹಾರ+212 EH
🇾🇪 ಯೆಮೆನ್+967 YE
🇿🇲 ಜಾಂಬಿಯಾ+260 ZM
🇿🇼 ಜಿಂಬಾಬ್ವೆ+263 ZW

ನಮ್ಮನ್ನು ಇಲ್ಲಿ ಸಂಪರ್ಕಿಸಿ

ಮಾರಾಟ:1800-102-4499

ಸೇವೆಗಳು: 8860402452


ಈಗಲೇ ಖರೀದಿಸಿ

ಲೈವ್ ಚಾಟ್

ಹಕ್ಕುತ್ಯಾಗ: ಒದಗಿಸಲಾದ ಮಾಹಿತಿಯು ರೆಫರೆನ್ಸ್ ಉದ್ದೇಶಗಳಿಗಾಗಿ ಮಾತ್ರ ಆಗಿದೆ. ಪ್ಲಾನ್ ಪ್ರಯೋಜನಗಳು, ಕವರೇಜ್ ಮತ್ತು ಹೊರಗಿಡುವಿಕೆಗಳ ವಿವರಗಳಿಗಾಗಿ ದಯವಿಟ್ಟು ದೇಶ-ನಿರ್ದಿಷ್ಟ ಮಾಹಿತಿ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ನೋಡಿ.

^^ಜನವರಿ'25 ವರೆಗೆ ಸೇವೆ ಸಲ್ಲಿಸಿದ ಪ್ರಯಾಣಿಕರ ಸಂಖ್ಯೆ

**ಏಪ್ರಿಲ್'25 ರಂತೆ ಪಾವತಿಸಲಾದ ಕ್ಲೈಮ್ ಮೊತ್ತದ ಸಂಖ್ಯೆ

^ಒಂದೇ ಪಾಲಿಸಿಯಡಿ ಮತ್ತು ಅದೇ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವ ಇನ್ಶೂರೆನ್ಸ್ ಪಡೆಯುವ ಕುಟುಂಬದ ಸದಸ್ಯರಿಗೆ, ಕವರ್ ಮಾಡಲಾಗುವ ಹೆಚ್ಚುವರಿ ಸದಸ್ಯರ ಪ್ರೀಮಿಯಂ ಮೇಲೆ ರಿಯಾಯಿತಿ ದೊರೆಯುತ್ತದೆ: 2 ಸದಸ್ಯರು 5%, 3 ಸದಸ್ಯರು 10%, 4 ಸದಸ್ಯರು 15%, 5 ಸದಸ್ಯರು 17.5%, 6 ಸದಸ್ಯರು 20%.

##ಪಾಲಿಸಿ ಖರೀದಿಸುವಾಗ ಮುಂಚಿತವಾಗಿಯೇ ಘೋಷಿಸಿದರೆ, ಜೀವಕ್ಕೆ ಕಂಟಕ ತರಬಹುದಾದ ಮೊದಲೇ ಇರುವ ಕಾಯಿಲೆಗಳಿಗೆ ಇನ್ಶೂರೆನ್ಸ್ ಮೊತ್ತದ 10% ವರೆಗೆ (ಗರಿಷ್ಠ $10,000 ವರೆಗೆ) ಕವರೇಜ್ ದೊರೆಯುತ್ತದೆ.