ಕೇರ್ ಸುಪ್ರೀಮ್ - ವಿಕಾಸ್
ದಿನಕ್ಕೆ @ 14 ರಿಂದ ಆರಂಭ^- ಕೈಗೆಟುಕುವ ಪ್ರೀಮಿಯಂ
- ಸ್ಮಾರ್ಟ್ ಸೆಲೆಕ್ಟ್
- ರೂಮ್ ಬಾಡಿಗೆ ಮಾರ್ಪಾಡು
- ಒಗ್ಗೂಡಿಸಿದ ಬೋನಸ್
![]()
![]()
15,00,00,000+ ಜನರಿಗೆ ಇನ್ಶೂರೆನ್ಸ್ ಮಾಡಲಾಗಿದೆ
ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ
ಇನ್ಶೂರ್ಡ್ ಸದಸ್ಯರನ್ನು ಆಯ್ಕೆಮಾಡಿ
ಮುಂದುವರಿಯುವ ಮೂಲಕ, ನೀವು ನಮ್ಮ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೀರಿ
ಕವರ್ ಮುಖ್ಯಾಂಶಗಳು
ಪ್ರಾಡಕ್ಟ್ ಬಗ್ಗೆ ಇನ್ನಷ್ಟು
ಪ್ರಾಡಕ್ಟ್ ಪ್ರಯೋಜನಗಳು
ಬ್ರೌಶರ್
ಗ್ರಾಹಕರ ಮಾಹಿತಿ ಶೀಟ್
ಪ್ರಾಸ್ಪೆಕ್ಟಸ್
ಪ್ಲಾನ್ ಮುಖ್ಯಾಂಶಗಳು
- ಪ್ರತಿ ವರ್ಷ SI ನ 50% ವರೆಗೆ ಕ್ಯುಮುಲೇಟಿವ್ ಬೋನಸ್ (ಗರಿಷ್ಠ 100% ವರೆಗೆ).
- ಆಸ್ಪತ್ರೆ ದಾಖಲಾತಿ, ಡೊಮಿಸಿಲಿಯರಿ ಆಸ್ಪತ್ರೆ ದಾಖಲಾತಿ, ಅಂಗ ದಾನಿ ವೆಚ್ಚಗಳು ಮತ್ತು AYUSH ಚಿಕಿತ್ಸೆಯಿಂದಾಗಿ ಉಂಟಾದ ವೈದ್ಯಕೀಯ ವೆಚ್ಚಗಳ ಕವರೇಜ್ ಮೇಲೆ ಯಾವುದೇ ಉಪ-ಮಿತಿಗಳಿಲ್ಲ.
- ಕೇರ್ ಹೆಲ್ತ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಮಾನ್ಯ ವೈದ್ಯರೊಂದಿಗೆ ಅನಿಯಮಿತ ಇ-ಕನ್ಸಲ್ಟೇಶನ್‌ಗಳು.
- ನಿಮ್ಮ ಇನ್ಶೂರೆನ್ಸ್ ಮೊತ್ತವು ಮುಗಿದಿದ್ದರೂ ನಿರಂತರ ಕವರೇಜ್ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಅನಿಯಮಿತ ಆಟೋಮ್ಯಾಟಿಕ್ ರೀಚಾರ್ಜ್ ಸೌಲಭ್ಯ ಲಭ್ಯವಿದೆ.
- ವೆಲ್ನೆಸ್ ಪ್ರಯೋಜನದ ಅಡಿಯಲ್ಲಿ ನವೀಕರಣ ಪ್ರೀಮಿಯಂಗಳ ಮೇಲೆ 30% ವರೆಗೆ ರಿಯಾಯಿತಿ ಪಡೆಯಿರಿ
- ಸ್ಮಾರ್ಟ್ ಸೆಲೆಕ್ಟ್ ಮತ್ತು ರೂಮ್ ಬಾಡಿಗೆ ಮಾರ್ಪಾಡುಗಳೊಂದಿಗೆ ಪ್ರೀಮಿಯಂಗಳ ಮೇಲೆ ವಿಶೇಷ ರಿಯಾಯಿತಿಗಳು.
ಪ್ಲಾನ್ ವಿವರಗಳು
- ಪಾಲಿಸಿಯ ಅವಧಿ
- ಹೊರಗಿಡುವಿಕೆಗಳು
ಕ್ಲೈಮ್ ಪ್ರಕ್ರಿಯೆ
- ಕ್ಯಾಶ್‌ಲೆಸ್
- ರಿಯಂಬರ್ಸ್‌ಮೆಂಟ್
ನಿಮ್ಮ ಹೆಲ್ತ್‌ಕೇರ್ ಪೂರೈಕೆದಾರರನ್ನು ಹುಡುಕಿ
ಆಸ್ಪತ್ರೆ ಲೊಕೇಟರ್
ಆಸ್ಪತ್ರೆ ಪಟ್ಟಿಜನಪ್ರಿಯ ನಗರಗಳು
- ಮುಂಬೈ
- ಚೆನ್ನೈ
- ಕೋಲ್ಕತ್ತಾ
- ಬೆಂಗಳೂರು
- ಪುಣೆ
- ಹೈದರಾಬಾದ್
- ನವ ದೆಹಲಿ
- ಅಹಮದಾಬಾದ್
ನಮ್ಮ ವ್ಯಾಪಕ ನೆಟ್‌ವರ್ಕ್
22100+
ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರು^^
1400+
ಭಾರತದಾದ್ಯಂತ ನಗರಗಳು
ಗ್ರಾಹಕರ ಧ್ವನಿ
- ರಿವ್ಯೂಗಳು
- ಪ್ರಶಂಸಾಪತ್ರಗಳು
ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
ಪ್ರ. ನಾನು ನನ್ನ ಮಕ್ಕಳನ್ನು ಕೇರ್ ಸುಪ್ರೀಮ್-ವಿಕಾಸ್ ಹೆಲ್ತ್ ಪ್ಲಾನ್‌ಗೆ ಸೇರಿಸಬಹುದೇ?
ಪ್ರ. ಕೇರ್ ಸುಪ್ರೀಮ್-ವಿಕಾಸ್ ಪಡೆಯಲು ನಾನು ಆರೋಗ್ಯ ತಪಾಸಣೆ ಮಾಡಿಸಬೇಕೇ?
ಪ್ರ. ನಾನು ಏಕೆ ಕೇರ್ ಸುಪ್ರೀಮ್-ವಿಕಾಸ್ ಹೆಲ್ತ್ ಪ್ಲಾನ್ ಆಯ್ಕೆ ಮಾಡಬೇಕು?
ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ
ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!
ನಮ್ಮನ್ನು ಇಲ್ಲಿ ಸಂಪರ್ಕಿಸಿ
ಮಾರಾಟ:1800-102-4499
ಸೇವೆಗಳು: 8860402452
ಲೈವ್ ಚಾಟ್
ಕೇರ್ ಸುಪ್ರೀಮ್: UIN - CHIHLIP25047V022425
ಹಕ್ಕುತ್ಯಾಗ: ಮೇಲಿನ ಮಾಹಿತಿಯು ಕೇವಲ ರೆಫರೆನ್ಸ್‌ಗಾಗಿ ಮಾತ್ರ. ದಯವಿಟ್ಟು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ, ತೆರಿಗೆ ವಿನಾಯಿತಿ ಷರತ್ತುಗಳಿಗಾಗಿ IRDAI ಮಾರ್ಗಸೂಚಿಗಳನ್ನು ನೋಡಿ.
~ಟ್ಯಾಕ್ಸ್ ಪ್ರಯೋಜನವು ಟ್ಯಾಕ್ಸ್ ಕಾನೂನುಗಳಲ್ಲಿನ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ. ಪ್ರಮಾಣಿತ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ
^^31ನೇ ಮಾರ್ಚ್ 2024 ರಂತೆ ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರ ಸಂಖ್ಯೆ
**31ನೇ ಮಾರ್ಚ್ 2024 ರಂತೆ ಸೆಟಲ್ ಮಾಡಲಾದ ಕ್ಲೈಮ್‌ಗಳ ಸಂಖ್ಯೆ
^1-ವರ್ಷದ ಪಾಲಿಸಿ ಅವಧಿಗೆ 41 ವರ್ಷ ವಯಸ್ಸಿನೊಂದಿಗೆ ₹5 ಲಕ್ಷ ವಿಮಾ ಮೊತ್ತದೊಂದಿಗೆ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ.