ಅನಿಯಮಿತ SI ಜೊತೆಗೆ ಅಲ್ಟಿಮೇಟ್ ಕೇರ್
@ 15/ದಿನ^ ರಿಂದ ಆರಂಭ- ಪ್ರೀಮಿಯಂ ಪೇಬ್ಯಾಕ್*
- ಅನಿಯಮಿತ ICU ಕವರೇಜ್
- ಅನಿಯಮಿತ ಇ-ಕನ್ಸಲ್ಟೇಶನ್
- 30% ವರೆಗೆ ರಿನ್ಯೂವಲ್ ರಿಯಾಯಿತಿ
![]()
![]()
15,00,00,000+ ಜನರಿಗೆ ಇನ್ಶೂರೆನ್ಸ್ ಮಾಡಲಾಗಿದೆ
ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ
ಇನ್ಶೂರ್ಡ್ ಸದಸ್ಯರನ್ನು ಆಯ್ಕೆಮಾಡಿ
ಮುಂದುವರಿಯುವ ಮೂಲಕ, ನೀವು ನಮ್ಮ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುತ್ತೀರಿ
ಅನಿಯಮಿತ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವ ಅಲ್ಟಿಮೇಟ್ ಕೇರ್ ನಿಮಗೆ ಏಕೆ ಅಗತ್ಯ?
"ಅನಿಯಮಿತ ಕವರೇಜ್" ನಿಮಗೆ ಸರಿಯಾದ ಆಯ್ಕೆಯಾಗಿದೆಯೇ ಎಂದು ಯೋಚಿಸುತ್ತಿದ್ದೀರಾ? ಕಾರಣಗಳನ್ನು ಕೆಳಗೆ ನಮೂದಿಸಲಾಗಿದೆ:
ಮಿತಿರಹಿತ ಕವರೇಜ್
ಅನಿಯಮಿತ ಇನ್ಶೂರೆನ್ಸ್ ಮೊತ್ತವು ಪಾಲಿಸಿ ವರ್ಷದಾದ್ಯಂತ ಯಾವುದೇ ಮಿತಿಯಿಲ್ಲದ ಹಣಕಾಸಿನ ಕವರೇಜ್ ದೊರೆಯುವುದನ್ನು ಖಚಿತಪಡಿಸುತ್ತದೆ.
ಕೈಗೆಟುಕುವ ಪ್ರೀಮಿಯಂ
ಅಲ್ಟಿಮೇಟ್ ಕೇರ್ ಅಡಿಯಲ್ಲಿ ಅನಿಯಮಿತ ಕವರೇಜ್ ದಿನಕ್ಕೆ ₹26/ ರಿಂದ ಆರಂಭವಾಗುತ್ತದೆ.
ಆ್ಯಡ್-ಆನ್‌ಗಳನ್ನು ಸ್ಕಿಪ್ ಮಾಡಿ
ಸಂಪೂರ್ಣ ಕವರೇಜ್ಗಾಗಿ ನಿಮಗೆ ಹೆಚ್ಚುವರಿ ಟಾಪ್ ಅಪ್‌ಗಳು ಮತ್ತು ಬೋನಸ್‌ಗಳ ಅಗತ್ಯವಿಲ್ಲ ಎಂಬುದನ್ನು ಅನಿಯಮಿತ ಕವರೇಜ್ ಖಚಿತಪಡಿಸುತ್ತದೆ.
ಜೋನ್ 3 ನಗರದಲ್ಲಿ 1 ವರ್ಷಕ್ಕೆ ಅನಿಯಮಿತ ಕವರೇಜ್ ಆಯ್ಕೆ ಮಾಡುವ ಇನ್ಶೂರ್ಡ್ ಸದಸ್ಯರಿಗೆ (18 ವರ್ಷಗಳು) ದಿನಕ್ಕೆ ₹26 ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ.
ಪ್ಲಾನ್ ಫೀಚರ್‌ಗಳು
ಪ್ರಾಡಕ್ಟ್ ಬಗ್ಗೆ ಇನ್ನಷ್ಟು
ಪ್ರಾಡಕ್ಟ್ ಪ್ರಯೋಜನಗಳು
ಬ್ರೌಶರ್
ಗ್ರಾಹಕರ ಮಾಹಿತಿ ಶೀಟ್
ಪ್ರಾಸ್ಪೆಕ್ಟಸ್
ಪ್ಲಾನ್ ಮುಖ್ಯಾಂಶಗಳು
- ಹಲವು ಆ್ಯಡ್-ಆನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅಗತ್ಯವಿಲ್ಲದೆ, ಯಾವುದೇ ಮಿತಿಯಿಲ್ಲದ ಕವರೇಜ್ ಪಡೆಯುವುದನ್ನು ಖಚಿತಪಡಿಸಲು ಅನಿಯಮಿತ ಇನ್ಶೂರೆನ್ಸ್ ಮೊತ್ತದ ಆಯ್ಕೆಯ ಮೂಲಕ ಸಮಗ್ರ ಕವರೇಜ್ ಒದಗಿಸಲಾಗುತ್ತದೆ.
- ಆಸ್ಪತ್ರೆ ದಾಖಲಾತಿಯು ಸತತ 2 ಗಂಟೆಗಳನ್ನು ಮೀರಿದರೆ ಕ್ಲೈಮ್‌ಗಳನ್ನು ಸ್ವೀಕರಿಸಲಾಗುತ್ತದೆ.
- ಪ್ರೀಮಿಯಂ ಪೇಬ್ಯಾಕ್ ಪ್ರಯೋಜನವು ಸತತ 5 ಕ್ಲೈಮ್-ಮುಕ್ತ ವರ್ಷಗಳ ಪ್ರತಿ ಬ್ಲಾಕ್ ಮೇಲೆ ಮೊದಲ ವರ್ಷದ ಮೂಲ ಪ್ರೀಮಿಯಂನ ರಿಫಂಡ್ ಅನ್ನು ಒದಗಿಸುತ್ತದೆ.
- ಲಾಯಲ್ಟಿ ಬೂಸ್ಟ್ ಪಾಲಿಸಿಯು ಜೀವಮಾನದಲ್ಲಿ ಒಮ್ಮೆ, ಏಳು ಕ್ಲೈಮ್ ರಹಿತ ವರ್ಷಗಳ ನಂತರ ಮೊದಲ ಪಾಲಿಸಿ ವರ್ಷದ ಮೂಲ SI ಗೆ ಸಮನಾದ ಹೆಚ್ಚುವರಿ ಇನ್ಶೂರೆನ್ಸ್ ಮೊತ್ತವನ್ನು ಸೇರಿಸುತ್ತದೆ.
- ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳು, AYUSH ಚಿಕಿತ್ಸೆ, ಡೊಮಿಸಿಲಿಯರಿ ಆಸ್ಪತ್ರೆ ದಾಖಲಾತಿ, ಆಂಬ್ಯುಲೆನ್ಸ್ ಕವರ್ ಮತ್ತು ಅಂಗ ದಾನಿ ಕವರ್ ಮುಂತಾದ ಯಾವುದೇ ಉಪ-ಮಿತಿಗಳು ಮತ್ತು ಮಿತಿಗಳಿಲ್ಲ.
ಪ್ಲಾನ್ ವಿವರಗಳು
- ಪಾಲಿಸಿಯ ಅವಧಿ
- ಹೊರಗಿಡುವಿಕೆಗಳು
ಕ್ಲೈಮ್ ಪ್ರಕ್ರಿಯೆ
- ಕ್ಯಾಶ್‌ಲೆಸ್
- ರಿಯಂಬರ್ಸ್‌ಮೆಂಟ್
ನಿಮ್ಮ ಹೆಲ್ತ್‌ಕೇರ್ ಪೂರೈಕೆದಾರರನ್ನು ಹುಡುಕಿ
ಆಸ್ಪತ್ರೆ ಲೊಕೇಟರ್
ಆಸ್ಪತ್ರೆ ಪಟ್ಟಿಜನಪ್ರಿಯ ನಗರಗಳು
- ಮುಂಬೈ
- ಚೆನ್ನೈ
- ಕೋಲ್ಕತ್ತಾ
- ಬೆಂಗಳೂರು
- ಪುಣೆ
- ಹೈದರಾಬಾದ್
- ನವ ದೆಹಲಿ
- ಅಹಮದಾಬಾದ್
ನಮ್ಮ ವ್ಯಾಪಕ ನೆಟ್‌ವರ್ಕ್
22100+
ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರು^^
1400+
ಭಾರತದಾದ್ಯಂತ ನಗರಗಳು
ಗ್ರಾಹಕರ ಧ್ವನಿ
- ರಿವ್ಯೂಗಳು
- ಪ್ರಶಂಸಾಪತ್ರಗಳು
ಅನಿಯಮಿತ ಕವರೇಜ್‌ನೊಂದಿಗೆ ಅಲ್ಟಿಮೇಟ್ ಕೇರ್ ಬಗ್ಗೆ ಸಾಮಾನ್ಯ ಪ್ರಶ್ನೆಗಳು
ಪ್ರ. ಅನಿಯಮಿತ ಇನ್ಶೂರೆನ್ಸ್ ಮೊತ್ತದ ಕವರೇಜ್ ಅನ್ನು ಯಾರು ಆಯ್ಕೆ ಮಾಡಿಕೊಳ್ಳಬೇಕು?
ಪ್ರ. ಅಲ್ಟಿಮೇಟ್ ಕೇರ್ ಪ್ಲಾನ್ ಅಡಿಯಲ್ಲಿ ಯಾರು ಕವರ್ ಆಗಬಹುದು?
ಪ್ರ. ಅಲ್ಟಿಮೇಟ್ ಕೇರ್ ಹೆಲ್ತ್ ಪ್ಲಾನ್ ಅಡಿಯಲ್ಲಿ ಪ್ರೀಮಿಯಂ ಪೇಬ್ಯಾಕ್ ಪ್ರಯೋಜನ ಏನು?
ಪ್ರ. ಅನಿಯಮಿತ ಕವರೇಜ್‌ನೊಂದಿಗೆ ಅಲ್ಟಿಮೇಟ್ ಕೇರ್ ಅಡಿಯಲ್ಲಿ ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳಿಗೆ ನಾನು ಕಾಯುವ ಅವಧಿಯನ್ನು ಕಡಿಮೆ ಮಾಡಬಹುದೇ?
ವೈಯಕ್ತಿಕಗೊಳಿಸಿದ ಪ್ಲಾನ್‌ಗಳೊಂದಿಗೆ ಸಹಾಯ ಪಡೆಯಿರಿ
ಕೇರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಅತ್ಯುತ್ತಮ ಹಣಕಾಸಿನ ಭದ್ರತೆಯನ್ನು ಪಡೆಯಿರಿ!
ನಮ್ಮನ್ನು ಇಲ್ಲಿ ಸಂಪರ್ಕಿಸಿ
ಮಾರಾಟ:1800-102-4499
ಸೇವೆಗಳು: 8860402452
ಲೈವ್ ಚಾಟ್
ಅಲ್ಟಿಮೇಟ್ ಕೇರ್: UIN - CHIHLIP25044V012425
ಹಕ್ಕುತ್ಯಾಗ: ಮೇಲಿನ ಮಾಹಿತಿಯು ಕೇವಲ ರೆಫರೆನ್ಸ್‌ಗಾಗಿ ಮಾತ್ರ. ದಯವಿಟ್ಟು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ, ತೆರಿಗೆ ವಿನಾಯಿತಿ ಷರತ್ತುಗಳಿಗಾಗಿ IRDAI ಮಾರ್ಗಸೂಚಿಗಳನ್ನು ನೋಡಿ.
~ಟ್ಯಾಕ್ಸ್ ಪ್ರಯೋಜನವು ಟ್ಯಾಕ್ಸ್ ಕಾನೂನುಗಳಲ್ಲಿನ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ. ಪ್ರಮಾಣಿತ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ
^ರೂಮ್ ಬಾಡಿಗೆ ಮಾರ್ಪಾಡು ಮತ್ತು ಉಪ-ಮಿತಿ ಆ್ಯಡ್ಆನ್‌ಗಳೊಂದಿಗೆ ಜೋನ್ 3 ನಗರದಲ್ಲಿ ಅನಿಯಮಿತ SI ಹೊಂದಿರುವ ವ್ಯಕ್ತಿಗೆ (ವಯಸ್ಸು 18) ಪ್ರೀಮಿಯಂ ಲೆಕ್ಕ ಹಾಕಲಾಗುತ್ತದೆ
^^ಡಿಸೆಂಬರ್ 2025 ರಂತೆ ಕ್ಯಾಶ್‌ಲೆಸ್ ಹೆಲ್ತ್‌ಕೇರ್ ಪೂರೈಕೆದಾರರ ಸಂಖ್ಯೆ
**ಡಿಸೆಂಬರ್ 2025 ರಂತೆ ಸೆಟಲ್ ಮಾಡಲಾದ ಕ್ಲೈಮ್‌ಗಳ ಸಂಖ್ಯೆ
*ಸತತ 5 ಕ್ಲೈಮ್-ಮುಕ್ತ ವರ್ಷಗಳ ಪ್ರತಿ ಬ್ಲಾಕ್ ನಂತರ ಪ್ರೀಮಿಯಂ ಪೇಬ್ಯಾಕ್ ಪ್ರಯೋಜನವು ಮೊದಲ ವರ್ಷದ ಮೂಲ ಪ್ರೀಮಿಯಂ ಅನ್ನು ರಿಫಂಡ್ ಮಾಡುತ್ತದೆ.